Neer Dose Karnataka
Take a fresh look at your lifestyle.

ಇಂದು ನೂರಾರು ಕೋಟಿ ಒಡೆಯ ದರ್ಶನ್ ತಂದೆ ತೀರಿಕೊಂಡಾಗ ಎಷ್ಟು ಸಾಲ ಮಾಡಿದ್ದರು ಗೊತ್ತಾ? ಬೇಜಾರು ಆಗುತ್ತೆ.

4

ನಮಸ್ಕಾರ ಸ್ನೇಹಿತರೇ ನಮ್ಮ ಚಿತ್ರರಂಗದಲ್ಲಿ ಅದೆಷ್ಟು ನಟರು ಚಮತ್ಕಾರ ದಂತೆ ಯಶಸ್ವಿಯಾಗಿದ್ದಾರೆ. ಆದರೆ ಅವರ ಯಶಸ್ವಿ ಜೀವನದ ಹಿಂದಿರುವ ಕಷ್ಟಕೋಟಲೆಗಳು ನಮಗೆ ಗೊತ್ತಿರುವುದಿಲ್ಲ. ಹೌದು ಸ್ನೇಹಿತರೆ ಇಂದು ನಾವು ಹೇಳುತ್ತಿರುವ ವಿಷಯದ ಕಥನಾಯಕ ನಮ್ಮ ಕನ್ನಡ ಚಿತ್ರರಂಗದ ಮಾಸ್ ಹೀರೋ ಎಂದೇ ಖ್ಯಾತಿಯಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು.

ಹೌದು ಸ್ನೇಹಿತರೆ ಕನ್ನಡ ಚಿತ್ರರಂಗದ ಖ್ಯಾತ ಖಳನಟ ನ ಮಗನಾಗಿದ್ದರೂ ಸಹ ಅವರು ಕನ್ನಡ ಚಿತ್ರರಂಗಕ್ಕೆ ಬಂದಿದ್ದು ಕ್ಲಾಪ್ ಬಾಯ್ ಆಗುವುದರ ಮೂಲಕ. ಹೌದು ಸ್ನೇಹಿತರೆ ಇಲ್ಲಿವರೆಗೆ ಕೋಟ್ಯಾಂತರ ಆಸ್ತಿಗಳ ಒಡೆಯುವುದಕ್ಕೆ ಅವರು ಪಟ್ಟಂತಹ ಕಷ್ಟ ಅವರಿಗೆ ಗೊತ್ತು. ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಇಂದು ಚಂದನವನದಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರಾಗಿದ್ದಾರೆ ಆದರೆ ಅಂದಿನ ಕಾಲದಲ್ಲಿ ತಮ್ಮ ತಂದೆಯವರ ಕೊನೆಯ ದರ್ಶನವನ್ನು ನೋಡಲು ಸಾಲ ಮಾಡಿ ಬಂದಿದ್ದರು ಸ್ನೇಹಿತರೆ. ಬನ್ನಿ ಸ್ನೇಹಿತರೆ ಈ ಕುರಿತಂತೆ ನಿಮಗೆ ಸಂಪೂರ್ಣ ವಿವರವಾಗಿ ಹೇಳುತ್ತೇವೆ.

ಹೌದು ಸ್ನೇಹಿತರೆ ತೂಗುದೀಪ ಶ್ರೀನಿವಾಸ್ ರವರು ಕೊನೆಯುಸಿರೆಳೆದಿದ್ದಾಗ, ದರ್ಶನ್ ರವರು ಇನ್ನು ಶಿವಮೊಗ್ಗದ ನೀನಾಸಂ ಸಂಸ್ಥೆಯಲ್ಲಿ ಇದ್ದರು. ಈ ಸುದ್ದಿ ಕೇಳಿದಾಕ್ಷಣ ದರ್ಶನ್ ರವರು ನಿನಾಸಂ ಸಂಸ್ಥೆಯಲ್ಲಿ ಅಡುಗೆ ಮಾಡಿಕೊಂಡಿದ್ದ ರತ್ನ ಎಂಬುವರ ಬಳಿ 500 ರೂಪಾಯಿ ಸಾಲ ಮಾಡಿಕೊಂಡು ಮೈಸೂರಿಗೆ ತಮ್ಮ ತಂದೆಯವರ ಕೊನೆಯ ದರ್ಶನವನ್ನು ನೋಡಲು ಬಂದಿದ್ದರು. ಇಂತಹ ಕಠಿಣ ಪರಿಸ್ಥಿತಿಗಳನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರನ್ನು ಇಂದು ಸಮಾಜದಲ್ಲಿ ಎತ್ತರದ ಸ್ಥಾನದಲ್ಲಿ ನಿಲ್ಲುವಂತೆ ಮಾಡಿರೋದು. ಅದಕ್ಕೆ ಎಷ್ಟೇ ಕಷ್ಟ ಬಂದರೂ ಅವರ ಅಭಿಮಾನಿಗಳು ಅವರ ಹೀರೋ ದರ್ಶನ್ ಅವರನ್ನು ಬಿಟ್ಟು ಕೊಡುವುದಿಲ್ಲ.

Leave A Reply

Your email address will not be published.