Neer Dose Karnataka
Take a fresh look at your lifestyle.

ಕೆನಡಾದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಅಪರೋಪದ ಮದುವೆ ವಿಡಿಯೋ ಮೊದಲ ಬಾರಿಗೆ ತೋರಿಸ್ತೇವೆ ನೋಡಿ.

ನಮಸ್ಕಾರ ಸ್ನೇಹಿತರೇ ಸೆಲೆಬ್ರಿಟಿಗಳ ಮದುವೆಯೆಂದರೆ ಹಾಗೆ ತಾನೆ ಲಕ್ಷಾಂತರ ಕೋಟ್ಯಾಂತರ ರೂಪಾಯಿ ಖರ್ಚುಗಳು ಹಾಗೂ ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಮದುವೆಯಾಗುವುದು ಅಂದ್ರೆ ಸುಮ್ನೆನಾ. ಖಂಡಿತವಾಗಿ ಅವರ ಅಭಿಮಾನಿಗಳು ಕೂಡ ಅವರ ಮದುವೆಯನ್ನು ನೋಡುವುದು ಕನಸಾ ನನಸಾ ಎಂಬ ಅನುಭವ ಕೊಡುತ್ತದೆ. ನಾವು ಮಾತನಾಡಲು ಹೊರಟಿರುವುದು ಎಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಮದುವೆಯ ಕುರಿತಂತೆ. ಹೌದು ಸ್ನೇಹಿತರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಮದುವೆಯಾಗಿ ಇಂದಿಗೆ ಈಗಾಗಲೇ 22 ವರ್ಷಗಳೇ ಕಳೆದು ಹೋಗಿದೆ.

ಇಬ್ಬರೂ ಕೂಡ ಪ್ರೀತಿಸಿ ಮನೆಯವರನ್ನು ಒಪ್ಪಿಸಿ ಎಲ್ಲರ ಸಮ್ಮುಖದಲ್ಲಿ ಹಾಗೂ ಎಲ್ಲರ ಆಶೀರ್ವಾದದೊಂದಿಗೆ ಮದುವೆಯಾದ ಅಂತಹ ಜೋಡಿಗಳು. ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ಅಶ್ವಿನಿ ಪುನೀತ್ ರಾಜಕುಮಾರ್ ದಂಪತಿಗಳಿಗೆ ಈಗಾಗಲೇ ಇಬ್ಬರು ಹೆಣ್ಣುಮಕ್ಕಳು ಕೂಡ ಇದ್ದಾರೆ. ಇವರಿಗೂ ಕೂಡ ಮಾಧ್ಯಮದಲ್ಲಿ ಕಂಡುಬಂದಿಲ್ಲ ಹೀಗಾಗಿ ಇವರನ್ನು ಶಿಸ್ತಿನಲ್ಲಿ ಬೆಳೆಸಿದ್ದಾರೆ ಎಂದು ಹೇಳಬಹುದಾಗಿದೆ. ಇಬ್ಬರು ಹೆಣ್ಣುಮಕ್ಕಳು ಕೂಡ ವಿದ್ಯಾಭ್ಯಾಸದಲ್ಲಿ ಸದಾ ಮುಂದು ಎಂದು ಹೇಳಲಾಗುತ್ತಿದೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಮದುವೆ ವಿಚಾರವಾಗಿ ಬರುವುದಾದರೆ ಅವರು ಚಿತ್ರರಂಗಕ್ಕೆ ಕಾಲಿಡುವುದುಕಿಂತ ಮುಂಚೆ ಮದುವೆಯಾಗಿದ್ದರು.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಅಶ್ವಿನಿ ಪುನೀತ್ ರಾಜಕುಮಾರನ್ನು ಪ್ರೀತಿಸುತ್ತಿದ್ದನು ಮೊದಲು ಅವರ ಅಪ್ಪಾಜಿ ರಾಜಕುಮಾರ್ ಅವರ ಬಳಿ ಹೇಳಿಕೊಂಡಿದ್ದರು. ನಂತರ ಅವರು ತಮ್ಮ ಪತ್ನಿ ಬಳೆ ನಿನ್ನ ಮಗ ಪ್ರೀತಿಸುತ್ತಿದ್ದಾನೆ ಎಂಬುದಾಗಿ ಹೇಳಿ ಅವರು ಕೂಡ ಒಪ್ಪಿ ಎಲ್ಲರ ಸಮ್ಮುಖದಲ್ಲಿ ಮದುವೆಯಾಗಿದ್ದರು. ಅಣ್ಣಾವ್ರ ಮಗನ ಮದುವೆ ಅಂದ್ರೆ ಸುಮ್ನೆನಾ ಸ್ನೇಹಿತರೆ ಅಂದಿನ ಕಾಲದಲ್ಲಿ ಎಲ್ಲಾ ಗಣ್ಯರು ಕೂಡ ಈ ಮದುವೆಗೆ ಹಾಜರಾಗಿದ್ದರು. ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ಅಶ್ವಿನಿ ಪುನೀತ್ ರಾಜಕುಮಾರ್ ರವರ ಮದುವೆ ಸಂದರ್ಭದ ಅಮೃತಗಳಿಗೆ ಗಳು ವಿಡಿಯೋ ಮುಖಾಂತರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ ನೀವು ಕೂಡ ಈ ಕೆಳಗಡೆ ಆ ವಿಡಿಯೋವನ್ನು ನೋಡಬಹುದಾಗಿದೆ. ವಿಡಿಯೋವನ್ನು ನೋಡಿದ ಬಳಿಕ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.