Neer Dose Karnataka
Take a fresh look at your lifestyle.

ನಮ್ಮನೆ ಯುವರಾಣಿ ಸಹನಾ ರವರ ಗಂಡ ಹಾಗೂ ಮಗು ಹೇಗಿದ್ದಾರೆ ಗೊತ್ತಾ?? ಪುಟ್ಟ ಮಗಳು ಹೇಗಿದ್ದಾರೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ದಾರವಾಹಿಗಳ ಹವಾ ಈಗಾಗಲೇ ಕಿರುತೆರೆಯಲ್ಲಿ ಸಾಕಷ್ಟು ಮಿಂಚುತ್ತಿದೆ. ಹೌದು ಸ್ನೇಹಿತರೆ ಎಲ್ಲಾ ಪ್ರೇಕ್ಷಕರು ಕೂಡ ಧಾರವಾಹಿಯನ್ನು ಅತಿಯಾಗಿ ಇಷ್ಟಪಡುತ್ತಿದ್ದಾರೆ ಹೀಗಾಗಿ ಇತ್ತೀಚಿನ ದಿನಗಳಲ್ಲಿ ಧಾರವಾಹಿ ಸಿನಿಮಾಗಳಿಗಿಂತ ಹೆಚ್ಚಾಗಿ ಜನಪ್ರಿಯತೆ ಪಡೆದುಕೊಂಡಿದೆ. ಅದರಲ್ಲೂ ಇಂದು ನಾವು ಮಾತನಾಡುವುತ್ತಿರುವುದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಮ್ಮನೆ ಯುವರಾಣಿ ಧಾರಾವಾಹಿ ಕುರಿತಂತೆ.

ಇನ್ನು ಈ ಧಾರವಾಹಿಯಲ್ಲಿ ಸಾಕೆತ್ ಅನಿಕೇತ್ ಹೀಗೆ ಹಲವಾರು ಪಾತ್ರಗಳು ಪ್ರೇಕ್ಷಕರ ಮನಗೆದ್ದಿದ್ದ ಪಾತ್ರಗಳು. ಇದರಲ್ಲಿ ಇನ್ನೊಂದು ಪಾತ್ರವೂ ಕೂಡ ಫೇವಸ್ ಅವರೇ ಅಹಲ್ಯ ರವರ ತಾಯಿಯ ಪಾತ್ರ. ಹೌದು ಸ್ನೇಹಿತರೇ ಧಾರವಾಹಿಯ ಮೊ ದಮೊದಲಿಗೆ ಈ ಪಾತ್ರ ವಿಲನ್ ಪಾತ್ರವನ್ನು ನಿರ್ವಹಿಸುತ್ತಿದ್ದರು. ನಂತರ ಒಳ್ಳೆಯ ಪಾತ್ರವಾಗಿ ಈ ಪಾತ್ರ ಮಾರ್ಪಟ್ಟಿದೆ. ಇನ್ನು ನಟನೆಯ ವಿಚಾರದಲ್ಲಿ ಕೂಡ ಇವರು ಚೆನ್ನಾಗಿ ನಟಿಸುತ್ತಾರೆ ಹಾಗೂ ಪ್ರೇಕ್ಷಕರ ಮನವನ್ನು ಕೊಡ ಗೆದ್ದಿದ್ದಾರೆ. ಇವರ ಹೆಸರು ಸಹನಾ ಎಂದು. ಇನ್ನು ಇವರು ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಸಾಕಷ್ಟು ಸಕ್ರಿಯರಾಗಿದ್ದಾರೆ.

ತಮ್ಮ ಕುಟುಂಬದ ಹಾಗೂ ಚಿತ್ರೀಕರಣದ ಫೋಟೋಗಳನ್ನು ಆಗಾಗ ಅಪ್ಲೋಡ್ ಮಾಡುತ್ತಿರುತ್ತಾರೆ ಹಾಗೂ ಇವರಿಗೆ ಅಭಿಮಾನಿಗಳು ಕೂಡ ಶುಭಾಶಯಗಳನ್ನು ತಿಳಿಸುತ್ತಿರುತ್ತಾರೆ. ಇನ್ನು ಇವರಿಗೆ ವಿವಾಹವಾಗಿದ್ದು ಒಂದು ಹೆಣ್ಣು ಮಗು ಕೂಡ ಇದೆ. ಸಹನಾ ರವರು ತಮ್ಮ ಪತಿ ಹಾಗೂ ಮಗುವಿನ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಅಪ್ಲೋಡ್ ಮಾಡುತ್ತಿರುತ್ತಾರೆ. ಇನ್ನು ನೀವು ಅವರ ಪತಿ ಹಾಗೂ ಮಗು ಹೇಗಿದ್ದಾರೆ ಎಂಬುದನ್ನು ಈ ಕೆಳಗಡೆ ನೋಡಬಹುದಾಗಿದೆ. ನಮ್ಮನೆ ಯುವರಾಣಿ ಧಾರಾವಾಹಿ ಯಲ್ಲಿ ಸಹನಾ ರವರ ಪಾತ್ರದ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಬಹುದು.

Comments are closed.