Neer Dose Karnataka
Take a fresh look at your lifestyle.

ರಾತ್ರಿ ನಿದ್ರೆ ಮಾಡುವ ಮುನ್ನ ಪ್ರತಿ ಹುಡುಗಿಯರು ಯೋಚಿಸುವ ಆ 6 ಸೀಕ್ರೆಟ್ ವಿಷಯಗಳು ಯಾವ್ಯಾವು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮ ಇಡೀ ಪ್ರಪಂಚದಲ್ಲಿ ವಿಜ್ಞಾನಿಗಳು ಕೂಡ ಅರ್ಥಮಾಡಿಕೊಳ್ಳಲಾಗದ ಅಂತಹ ಒಂದೇ ಒಂದು ವಿಷಯವೆಂದರೆ ಹುಡುಗಿಯರ ಮನಸ್ಸು. ಇದನ್ನು ವಿಜ್ಞಾನಿಗಳೇ ಏಕೆ ನೀವು ಕೂಡ ಇದನ್ನು ಒಪ್ಪಿಕೊಳ್ಳುವುದರಲ್ಲಿ ಯಾವುದೇ ಅನುಮಾನಗಳಿಲ್ಲ. ಹುಡುಗಿಯರ ಮನಸ್ಸಿನಸ್ಟು ಚಂಚಲ ವಾದಂತಹ ವಸ್ತು ಇನ್ನೊಂದಿಲ್ಲ ಎಂಬುದಾಗಿ ನೀವು ಕೂಡ ಒಪ್ಪಿಕೊಳ್ಳುತ್ತೀರಿ. ಹುಡುಗರು ತಮ್ಮ ಜೀವನದ ಕುರಿತಂತೆ ಯಾವುದೇ ಯೋಜನೆಗಳನ್ನು ಮಾಡದೆ ಅದು ಬಂದಾಗ ಹಿಂದೂ ಮುಂದೆ ನೋಡದೆ ಕಾರ್ಯರೂಪಕ್ಕೆ ತರುತ್ತಾರೆ. ಆದರೆ ಹುಡುಗಿಯರು ಒಂದು ಕೆಲಸವನ್ನು ಮಾಡಲು ಅದರ ಕುರಿತಂತೆ ಸಾವಿರಾರು ಬಾರಿ ಯೋಚಿಸುತ್ತಾರೆ.

ಇನ್ನು ಹುಡುಗಿಯರು ಏನನ್ನು ಯೋಚಿಸುತ್ತಾರೆ ಎಂಬುದರ ಕುರಿತಂತೆ ಹುಡುಗರು ಕೂಡ ಸಾಕಷ್ಟು ಗೊಂದಲವಾಗಿರುತ್ತಾರೆ. ಹೌದು ಸ್ನೇಹಿತರೆ ಇನ್ನು ನಾವು ಹುಡುಗಿಯರು ಮಲಗುವ ಮುನ್ನ ಯೋಚಿಸುವ 6 ವಿಚಾರಗಳ ಕುರಿತಂತೆ ನಿಮಗೆ ವಿವರವಾಗಿ ಹೇಳಲು ಹೊರಟಿದ್ದೇವೆ. ಈ ವಿಚಾರಗಳನ್ನು ವಿಜ್ಞಾನಿಗಳು ಕೂಡ ಕಂಡುಹಿಡಿಯಲು ಸಾಕಷ್ಟು ಕಷ್ಟಪಟ್ಟಿದ್ದಾರೆ ಆದರೆ ನಾವು ನಮಗೆ ಸಿಕ್ಕಂತಹ ಅನುಭವದ ವಿಚಾರವಾಗಿ ನಿಮಗೆ ಹೇಳಲು ಹೊರಟಿದ್ದೇವೆ. ಖಂಡಿತವಾಗಿಯೂ ಹುಡುಗರು ಕೂಡ ಇದರ ಕುರಿತಂತೆ ತಿಳಿಯಲು ಸಾಕಷ್ಟು ಕಾತರರಾಗಿರುತ್ತಾರೆ.

1 ಬಾಯ್ ಫ್ರೆಂಡ್ ಇರುವ ಹುಡುಗಿಯರು ತಮ್ಮ ಹುಡುಗನ ಕುರಿತಂತೆ ಮಲಗುವ ಮುನ್ನ ಖಂಡಿತವಾಗಿ ಯೋಚಿಸುತ್ತಾರೆ. ಇನ್ನು ತಮ್ಮ ಪಾರ್ಟ್ನರ್ ಇಲ್ಲದೆ ಇರುವ ಹುಡುಗಿಯರು ನಮ್ಮ ಹುಡುಗ ಹೀಗಿರಬಹುದು ಹಾಗಿರಬಹುದು ಎಂಬುದಾಗಿ ಕನಸು ಕಾಣುತ್ತಾ ಯೋಚಿಸುತ್ತಾರೆ. ಒಟ್ಟಾರೆಯಾಗಿ ಮಲಗುವಮುನ್ನ ಹುಡುಗಿಯರು ತಮ್ಮ ಜೀವನ ಸಂಗಾತಿಯ ಕುರಿತಂತೆ ಯೋಚಿಸುವುದಂತೂ ಸುಳ್ಳಲ್ಲ.

2 ಇನ್ನು ಕೆಲವು ಹುಡುಗಿಯರಂತೂ ತಮ್ಮ ಭವಿಷ್ಯದ ಸಂಗಾತಿಯ ಕುರಿತಂತೆ ಯೋಚಿಸುವುದಿಲ್ಲ ಬದಲಾಗಿ ನಾವು ನಾಳೆ ಎದ್ದು ಏನು ಮಾಡಬೇಕು ಯಾವ ಕೆಲಸಗಳನ್ನು ಮುಗಿಸಬೇಕು ಎಲ್ಲಿಗೆ ಹೋಗಬೇಕೆಂಬುದರ ಕುರಿತಂತೆ ಸಾಕಷ್ಟು ಯೋಚನೆಯನ್ನು ಮಾಡುತ್ತಿರುತ್ತಾರೆ. ದೂರಾಲೋಚನೆಯನ್ನು ಹೊಂದಿರುವ ಹುಡುಗಿಯರು ತಮ್ಮ ಮುಂದಿನ ಕಾರ್ಯಕ್ರಮಗಳ ಕುರಿತಂತೆ ಮಲಗುವ ಮುನ್ನ ಯೋಚಿಸುತ್ತಾರೆ.

3 ಇನ್ನು ಇದು ಎಲ್ಲದಕ್ಕಿಂತ ಮುಖ್ಯವಾಗಿ ಹುಡುಗಿಯರು ತಮ್ಮ ಸುಂದರವಾದ ಅಂತಹ ಸಹಪಾಠಿಯ ಕುರಿತಂತೆ ಸಾಕಷ್ಟು ಯೋಚಿಸುತ್ತಿರುತ್ತಾರೆ. ಹೌದು ಸ್ನೇಹಿತರೆ ಹುಡುಗಿಯರು ತಮ್ಮ ಸುಂದರ ಸಹಪಾಠಿಯ ಕುರಿತಂತೆ ಯೋಚಿಸುತ್ತಾ ನಾನು ಕೂಡ ಅವಳಂತೆ ಆಗಬೇಕು ಅವಳು ಹೇಗೆ ರೆಡಿಯಾಗುತ್ತದೆ ಎಂಬುದರ ಕುರಿತಂತೆ ಯೋಚಿಸುತ್ತಿರುತ್ತಾರೆ. ನಾನು ಕೂಡ ಆಸೆಯಂತೆ ಸೌಂದರ್ಯವತಿ ಯಾಗಿ ಹುಡುಗರನ್ನು ಆಕರ್ಷಿಸಬೇಕೆಂಬ ಆಸೆಯನ್ನು ಹೊಂದಿರುತ್ತಾಳೆ.

4 ಇನ್ನು ಕೆಲವು ಹುಡುಗಿಯರು ಅವತ್ತಿನ ದಿನಚರಿಯ ಕುರಿತಂತೆ ಸಾಕಷ್ಟು ಯೋಚಿಸುತ್ತಾರೆ. ಹೌದು ಆವತ್ತು ನಾನು ಏನು ಮಾಡಿದೆ ಏನೆಲ್ಲಾ ಆಯ್ತು ಎಂಬುದರ ಕುರಿತಂತೆ ಮಲಗುವ ಮುನ್ನ ಮೆಲುಕು ಹಾಕಿಕೊಳ್ಳುತ್ತಾರೆ.

5 ಇನ್ನು ಈ ಅಂಶ ಖಂಡಿತವಾಗಿಯೂ ನಿಮ್ಮ ಮುಖದಲ್ಲಿ ನಗು ಮೂಡಿಸುವುದು ಗ್ಯಾರಂಟಿ. ಹೌದು ಹುಡುಗಿಯರು ಕಾಲೇಜಿನಲ್ಲಿ ಇರಬೇಕಾದರೆ ಅತ್ಯಂತ ಸುಂದರವಾಗಿರುವ ಹುಡುಗಿಯ ಹಿಂದೆ ಹುಡುಗರು ಓಡಾಡುವುದನ್ನು ಕೂಡ ತಮ್ಮ ಮಲಗುವ ಮುನ್ನ ಯೋಚಿಸುವ ವಿಷಯಗಳಲ್ಲಿ ಒಂದಾಗಿದೆ. ತಾನು ಕೂಡ ಹಾಗಾಗಬೇಕು ಎಂಬುದಾಗಿ ಅಂದುಕೊಳ್ಳುತ್ತಾಳೆ.

6 ಇನ್ನು ಇದನ್ನೊಂದು ಖಂಡಿತವಾಗಿಯೂ ಹೆಚ್ಚಿನ ಹುಡುಗಿಯರು ಯೋಚಿಸುತ್ತಿರುತ್ತಾರೆ. ಹೌದು ತಮ್ಮ ಮುಂದಿನ ಭವಿಷ್ಯ ಹೇಗಿರುತ್ತದೆ ಎಂಬುದರ ಕುರಿತಂತೆ ಸಾಕಷ್ಟು ಹುಡುಗಿಯರು ಮಲಗುವ ಮುನ್ನ ತಪ್ಪದೆ ಯೋಚಿಸುತ್ತಾರೆ. ಇನ್ನು ಈ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments are closed.