ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವಿನ್ನರ್ ಬೃಂದಾ ರವರ ವಯಸ್ಸು, ಲೈಫ್ಸ್ಟೈಲ್, ಓದು ಎಲ್ಲರ ಸಂಪೂರ್ಣ ಮಾಹಿತಿ ನಿಮಗಾಗಿ.

Entertainment

ನಮಸ್ಕಾರ ಸ್ನೇಹಿತರೇ ನಿಮಗೆಲ್ಲ ಈಗಾಗಲೇ ತಿಳಿದಿರುವಂತೆ ಇತ್ತೀಚಿನ ಸಮಯದಲ್ಲಿ ಸಿನಿಮಾಗಳಿಗಿಂತ ಹೆಚ್ಚಾಗಿ ಕನ್ನಡ ಪ್ರೇಕ್ಷಕರಿಗೆ ಕಿರುತೆರೆಯ ಕಾರ್ಯಕ್ರಮಗಳು ಸಾಕಷ್ಟು ಇಷ್ಟವಾಗಿದೆ. ಹೀಗಾಗಿಯೇ ಸಿನಿಮಾಗಳಿಗಿಂತ ಹೆಚ್ಚಾಗಿ ಕಿರುತೆರೆಯ ಹಲವಾರು ಕಾರ್ಯಕ್ರಮಗಳನ್ನು ಕನ್ನಡ ಪ್ರೇಕ್ಷಕರು ನೋಡುತ್ತಿದ್ದಾರೆ. ಇನ್ನು ಕಿರುತೆರೆಯ ಪ್ರೇಕ್ಷಕರು ಹೆಚ್ಚಾಗಿ ನೋಡುವ ಕಾರ್ಯಕ್ರಮಗಳಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮ ಕೂಡ ಒಂದು.

ಇಲ್ಲಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದಿರುವ ಬೃಂದಾ ರವರ ಕುರಿತಂತೆ ಇಂದು ನಾವು ಮಾತನಾಡಲು ಹೊರಟಿದ್ದೇವೆ. ಬೃಂದಾ ರವರು ಈ ಬಾರಿಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದ ವಿನ್ನರ್ ಆಗಿ ಮೂಡಿ ಬಂದಿದ್ದಾರೆ. ಇನ್ನು ಅವರ ಕುರಿತಂತೆ ನಿಮಗೆ ತಿಳಿಯುವ ಕುತೂಹಲ ಸಾಕಷ್ಟಿರಬಹುದು ಆದರೆ ಅವರ ಕುರಿತಂತೆ ಗೂಗಲ್ನಲ್ಲಿ ಅಷ್ಟೊಂದು ಮಾಹಿತಿ ಸಿಗುವುದಿಲ್ಲ. ಹೀಗಾಗಿ ಅವರ ಕುರಿತಂತೆ ಸಂಪೂರ್ಣ ವಿವರವನ್ನು ನಾವು ನಿಮಗೆ ವಿವರವಾಗಿ ಹೇಳಲು ಹೊರಟಿದ್ದೇವೆ ತಪ್ಪದೆ ಕೊನೆಯವರೆಗೂ ಓದಿ.

ಬೃಂದಾ ರವರು ಹುಟ್ಟಿ ಬೆಳೆದಿರುವುದು ಬೆಂಗಳೂರಿನಲ್ಲಿ. ಇನ್ನು ಇವರ ವಿದ್ಯಾಭ್ಯಾಸ ನಡೆದಿರುವುದು ನಿರ್ಮಲ ರಾಣಿ ಗರ್ಲ್ಸ್ ಹೈ ಸ್ಕೂಲ್ ನಲ್ಲಿ. ಇವರ ಪೂರ್ಣ ಹೆಸರು ಬೃಂದಾ ಪ್ರಭಾಕರ್. ಇನ್ನು ಇವರು ಮೊದಲಿನಿಂದಲೂ ಕೂಡ ನೃತ್ಯದ ಕುರಿತಂತೆ ಸಾಕಷ್ಟು ಆಸಕ್ತಿಯನ್ನು ಹೊಂದಿದ್ದರಿಂದ ರಾಕ್ ಬ್ರೇಕರ್ಸ್ ಡ್ಯಾನ್ಸ್ ಅಕಾಡೆಮಿಯಲ್ಲಿ ಸೇರುತ್ತಾರೆ. ಇನ್ನು ಇವರಿರುವ ತಂಡ ಖ್ಯಾತ ನಟ ನಿರ್ದೇಶಕ ಹಾಗೂ ನೃತ್ಯಗಾರರ ಪ್ರಭುದೇವ ರವರೊಂದಿಗೆ ಕೂಡ ಪರ್ಫಾರ್ಮೆನ್ಸ್ ನೀಡಿದ್ದಾರೆ. ಇನ್ನು ಬೃಂದಾ ರವರ ನಿಜವಾದ ವಯಸ್ಸು 20 ವರ್ಷವಾಗಿದೆ. ಬೃಂದಾ ರವರ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಹಂಚಿಕೊಳ್ಳಿ.

Leave a Reply

Your email address will not be published. Required fields are marked *