Neer Dose Karnataka
Take a fresh look at your lifestyle.

ಅಪ್ಪು ರವರ ನೆನಪಿಗಾಗಿ ಧೃತಿ ಅವರು ವಿದೇಶಕ್ಕೆ ಹೋಗುವಾಗ ಅವರಿಗೆ ತಾಯಿ ಅಶ್ವಿನಿ ನೀಡಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ಈಗಾಗಲೇ ಹಲವಾರು ದಿನಗಳು ಕಳೆದು ಹೋದರು ಕೂಡ ನೆನ್ನೆ ಮೊನ್ನೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರನ್ನು ಯಾವುದೋ ಕಾರ್ಯಕ್ರಮದಲ್ಲಿ ನೋಡಿದಂತೆ ಇತ್ತಲ್ಲ ಎಂಬ ಭಾವನೆ ಜನರ ಮನಸ್ಸಿನಲ್ಲಿ ಮೂಡಲು ಆರಂಭವಾಗಿದೆ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಅಕ್ಟೋಬರ್ 29ರಂದು ಹೃದಯಾಘಾತದಿಂದ ಅಸು ನೀಗಿದ ಮೇಲೆ ಅವರನ್ನು ನೋಡಲು ಕಂಠೀರವ ಸ್ಟೇಡಿಯಂ ಬಂದಂತಹ 25 ಲಕ್ಷಕ್ಕೂ ಅಧಿಕ ಜನರು ಸಂಖ್ಯೆ ಅವರನ್ನು ಕರ್ನಾಟಕದಲ್ಲಿ ಎಷ್ಟು ಜನ ಪ್ರೀತಿಸುತ್ತಿದ್ದರು ಎಂಬುದು. ನಟನೆಯಿಂದ ಮಾತ್ರವಲ್ಲದೇ ದಾನ ಧರ್ಮಗಳಿಂದಲೂ ಕೂಡ ಜನರನ್ನು ಸಂಪಾದಿಸಿದ್ದಾರೆ ನಮ್ಮ ಅಪ್ಪು. ಇನ್ನು ಇದುವರೆಗೂ ಪುನೀತ್ ರಾಜಕುಮಾರ್ ಅವರ ಎಲ್ಲಾ ಕಾರ್ಯಗಳನ್ನು ಕುಟುಂಬಸ್ಥರು ಎಲ್ಲರೂ ಸೇರಿ ನಿರ್ವಹಿಸಿದ್ದಾರೆ. ಪುನೀತ್ ರಾಜಕುಮಾರ್ ಅವರ ಹಿರಿಯ ಮಗಳು ದೃತಿ ಕೂಡ ಈಗಾಗಲೇ ನ್ಯೂಯಾರ್ಕ್ ಗೆ ತೆರಳಿದ್ದಾರೆ.

ಇನ್ನು ವಿದೇಶಕ್ಕೆ ಮರಳಿ ವಾಪಸ್ ಹೋಗುವ ಸಂದರ್ಭದಲ್ಲಿ ಪುನೀತ್ ರಾಜಕುಮಾರ್ ರವರ ಪತ್ನಿ ಮಗಳಾದ ಧೃತಿ ಅವರಿಗೆ ಏನು ನೀಡಿದ್ದಾರೆ ಗೊತ್ತಾ. ಹೌದು ದೃತಿ ಅವರು ವಿದ್ಯಾಭ್ಯಾಸದ ಹಿನ್ನೆಲೆಯಲ್ಲಿ ಮತ್ತೆ ನ್ಯೂಯಾರ್ಕ್ ಗೆ ಹೋಗಿದ್ದಾರೆ. ಈ ಸಂದರ್ಭದಲ್ಲಿ ಅದೃತಿ ಅವರಿಗೆ ಅವರ ತಾಯಿ ಅಶ್ವಿನಿ ಅವರು ತಂದೆಯ ಪುನೀತ್ ರಾಜಕುಮಾರ್ ರವರ ವಾಚ್ ನೀಡಿ ಇದನ್ನು ಜೋಪಾನವಾಗಿಟ್ಟುಕೊ ಅವರೇ ನಿನ್ನ ಜೊತೆಗೆ ಇದ್ದಂತೆ ಆಗುತ್ತದೆ ಎಂಬುದಾಗಿ ನೀಡಿದ್ದಾರಂತೆ. ಈ ಸಂದರ್ಭದಲ್ಲಿ ಇಬ್ಬರೂ ಕೂಡ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಪುನೀತ್ ರಾಜಕುಮಾರ್ ಅವರ ನೆನಪು ಸದಾ ಕಾಲ ಅವರ ಕುಟುಂಬವನ್ನು ಮಾತ್ರವಲ್ಲದೆ ನಮ್ಮನ್ನು ಕೂಡ ಕಾಡುವುದು ಸಹಜ.

Comments are closed.