ಹಿಂದೆಂದೂ ಕಾಣಿಸಿಕೊಳ್ಳದ ಅವತಾರದಲ್ಲಿ ಕಾಣಿಸಿಕೊಂಡ ನಟಿ ವೇದಿಕಾ, ಮಾಲ್ಡೀವ್ಸ್ ನಲ್ಲಿ ಬಿಕಿನಿಯಲ್ಲಿ ಕಾಣಿಸಿಕೊಂಡ ಫೋಟೋಗಳು ಹೇಗಿವೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ನಮ್ಮ ಭಾರತೀಯ ಚಿತ್ರರಂಗದ ಯಾವುದೇ ಭಾಷೆಯ ಸ್ಟಾರ್ ಸೆಲೆಬ್ರಿಟಿಗಳಾಗಿರಲಿ ಅವರು ರಿಲೆಕ್ಸ್ ಆಗುವುದಕ್ಕೆ ಹೋಗುವುದು ಮಾಲ್ಡಿವ್ ದೀಪಗಳಿಗೆ. ಈ ಹಿಂದೆ ಕನ್ನಡ ಚಿತ್ರರಂಗದಲ್ಲಿ ತೆಗೆದುಕೊಳ್ಳುವುದಾದರೆ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿಗಳು ಕೂಡ ತಮ್ಮ ಮಕ್ಕಳೊಂದಿಗೆ ಮಾಲ್ಡಿವ್ಸ್ ದೀಪಕ್ಕೆ ವೆಕೇಷನ್ ಗೆ ಹೋಗಿರುವುದನ್ನು ನೀವು ನೋಡಿರಬಹುದು. ಈ ಬಾರಿ ಈ ಸಾಲಿಗೆ ದಕ್ಷಿಣ ಭಾರತ ಚಿತ್ರರಂಗದ ಯಶಸ್ವಿ ನಟಿಯಾಗಿರುವ ವೇದಿಕಾ ರವರು ಸೇರಿಕೊಳ್ಳುತ್ತಾರೆ.
ತಿಳಿನೀರಿನ ದ್ವೀಪ ವಾಗಿರುವ ಮಾಲ್ಡಿವ್ಸ್ ನಲ್ಲಿ ರಿಲ್ಯಾಕ್ಸ್ ಮೂಡ್ ನಲ್ಲಿ ಇದ್ದಾರೆ. ವೇದಿಕಾ ರವರು ಈಗಾಗಲೇ ನಿಮಗೆಲ್ಲ ಗೊತ್ತಿರುವಂತೆ ದಕ್ಷಿಣ ಭಾರತ ಚಿತ್ರರಂಗದ ಬಹುತೇಕ ಎಲ್ಲಾ ಭಾಷೆಗಳಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಕನ್ನಡದಲ್ಲಿ ಕೂಡ ಕರುನಾಡ ಚಕ್ರವರ್ತಿ ಶಿವಣ್ಣ ನಟನೆಯ ಸೂಪರ್ ಹಿಟ್ ಚಿತ್ರ ಶಿವಲಿಂಗದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರ ಚಿತ್ರಮಂದಿರಗಳಲ್ಲಿ ಶತದಿನೋತ್ಸವವನ್ನು ಆಚರಿಸಿ ಬಾಕ್ಸಾಫೀಸಲ್ಲಿ ಕೂಡ ತನ್ನ ಪವರ್ ಅನ್ನು ಪ್ರದರ್ಶಿಸಿರುವುದು ನಿಮಗೆಲ್ಲ ಗೊತ್ತಿರುವ ವಿಚಾರ. ಇಂದಿನ ಮಾತನಾಡುತ್ತಿರುವ ವಿಚಾರವೇ ಬೇರೆ. ಹೌದು ನಟಿ ವೇದಿಕಾ ರವರ ಒಂದು ಫೋಟೋ ಈಗ ಬೇರೆಲ್ಲ ಫೋಟೋ ಗಳಿಗಿಂತ ವಿಭಿನ್ನವಾಗಿ ದೊಡ್ಡಮಟ್ಟದಲ್ಲಿ ವೈರಲ್ ಆಗುತ್ತಿದೆ.
ಇದಕ್ಕೆ ಕಾರಣ ಹಾಕ್ತಿರೋದು ಅವರು ಗ್ಲಾಮರಸ್ ಬಿಕಿನಿ ಲುಕ್ ನಲ್ಲಿ ಇರುವುದು. ಮಾಲ್ಡಿವ್ಸ್ ದೀಪದಲ್ಲಿ ಬಿಕಿನಿಯನ್ನು ಧರಿಸಿ ಪಡ್ಡೆಹೈಕಳ ನಿದ್ದೆಯನ್ನು ಕದಿಯುತ್ತಿದ್ದಾರೆ ನಟಿ ವೇದಿಕಾ ರವರು. ಕಪ್ಪು ಬಣ್ಣದ ಗ್ಲಾಸ್ ಹಾಗೂ ಬಿಕಿನಿಯಲ್ಲಿ ವೇದಿಕಾ ರವರು ಸಕ್ಕತ್ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿಯೇ ಈ ಫೋಟೋ ಪೋಸ್ಟ್ ಆದ ಕೆಲವೇ ಸಮಯದಲ್ಲಿ ಲಕ್ಷಾಂತರ ಲೈಕ್ ಗಳನ್ನು ಪಡೆದುಕೊಂಡಿದೆ. ಸದ್ಯಕ್ಕೆ ವೇದಿಕಾ ರವರು ಇತ್ತೀಚಿಗಷ್ಟೇ ನಾಗಚೈತನ್ಯ ಹಾಗೂ ನಾಗಾರ್ಜುನ ನಟನೆಯ ಬಂಗಾರ್ ರಾಜು ಸಿನಿಮಾದಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ ಎಂಬುದನ್ನು ನಾವು ಇಲ್ಲಿ ನೆನಪಿಸಿಕೊಳ್ಳಬಹುದು
Comments are closed.