ಮಿತಿ ಮೀರಿದ ಬಾಲಕ: ಬಾಲಕಿಯ ಕೈಹಿಡಿದು ಲಿಫ್ಟ್ ಒಳಗೆ ಎಳೆದುಕೊಂಡ 16ರ ಹುಡುಗ ಏನೆಲ್ಲಾ ಮಾಡಿದ್ದಾನೆ ಗೊತ್ತೇ?? ವೈರಲ್ ಆದ ವಿಡಿಯೋ ದಲ್ಲಿ ಏನಿದೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ನಮ್ಮ ಸಮಾಜ ಯಾವ ರೀತಿಯಲ್ಲಿ ಹದಗೆಟ್ಟಿದೆಯೆಂದರೆ ಮಾನವೀಯ ಮೌಲ್ಯಗಳನ್ನು ಮರೆತುಬಿಟ್ಟಿದೆ ಎಂದರೆ ತಪ್ಪಾಗಲಾರದು. ನಿಜಕ್ಕೂ ಕೂಡ ಇಂತಹ ಘಟನೆಗಳನ್ನು ಕೇಳಿದಾಗ ಮನಸ್ಸಿಗೆ ಖೇದ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೌದು ಗೆಳೆಯರೇ ಇತ್ತೀಚಿನ ದಿನಗಳಲ್ಲಿ ಕೇವಲ ಪ್ರಭುದ್ಧ ಹಾಗೂ ವಯಸ್ಸಿಗೆ ಬಂದವರು ಮಾತ್ರವಲ್ಲದೆ ಚಿಕ್ಕ ಮಕ್ಕಳು ಕೂಡ ಕೆಟ್ಟ ವಿಚಾರಗಳ ಕುರಿತಂತೆ ಪ್ರಭಾವಿತರಾಗಿದ್ದಾರೆ ಎಂದು ಹೇಳಬಹುದಾಗಿದೆ.
ಹೌದು ಗೆಳೆಯರೇ ಈ ಘಟನೆ ನಡೆದಿರುವುದು ಗುಜರಾತಿನ ಸೂರತ್ ನಲ್ಲಿ. ಗುಜರಾತಿನ ಸೂರತ್ ನಲ್ಲಿ ನಡೆದಿರುವಂತಹ ಈ ಘಟನೆ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸೂರತ್ ನ ದಿಂಡೋಲಿ ಪ್ಲಾಜಾದಲ್ಲಿ ಈ ಘಟನೆ ನಡೆದಿದ್ದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿರುವ ವೀಡಿಯೋ ಮೂಲಕ ಈ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಗೆಳೆಯರೇ ಪ್ಲಾಜಾದಲ್ಲಿ ಗ್ರೌಂಡ್ ಫ್ಲೋರ್ ನಲ್ಲಿ ಚಹಾ ಮಾರುವವರ 12 ವರ್ಷದ ಮಗಳು ಮೂರನೇ ಮಹಡಿಯಲ್ಲಿರುವ ದೇವಸ್ಥಾನಕ್ಕಾಗಿ ಹೋಗಲು ಲಿಫ್ಟನ್ನು ಬಳಸುತ್ತಾಳೆ. ಈ ಸಂದರ್ಭದಲ್ಲಿ ಲಿಫ್ಟ್ ನಿಂದ ಹೊರಗೆ ಹೋಗುವಾಗ 16 ವರ್ಷದ ಹುಡುಗನೊಬ್ಬ ಆಕೆಯ ಕೈಹಿಡಿದು ಲಿಫ್ಟ್ ಒಳಗೆ ಎಳೆದುಕೊಂಡಿದ್ದಾನೆ.
ಈ ಸಂದರ್ಭದಲ್ಲಿ ಆ ಹುಡುಗಿ ಆತನಿಂದ ತಪ್ಪಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಿದರು ಕೂಡ ಅದು ವಿಫಲವಾಯಿತು. ಈ ಸಂದರ್ಭದಲ್ಲಿ ಆತ ಮಾಡಬಾರದ ಕೆಲಸವನ್ನು ಮಾಡಲು ಪ್ರಯತ್ನಪಟ್ಟಿದ್ದಾರೆ ಎಂಬುದಾಗಿ ಸಿಸಿಟಿವಿ ಫೂಟೇಜ್ ನಲ್ಲಿ ತಿಳಿದುಬಂದಿದೆ. ಲಿಫ್ಟ್ ಬಾಗಿಲು ತೆರೆದಾಗ ಆ ಯುವಕ ಓಡಿ ಹೋಗಿದ್ದಾನೆ ಎಂಬುದಾಗಿ ತಿಳಿದುಬಂದಿದೆ. ನಂತರ ಆ ಬಾಲಕಿ ಮನೆಗೆ ಹೋಗಿ ಪೋಷಕರಿಗೆ ಈ ಕುರಿತಂತೆ ತಿಳಿಸಿದಾಗ ಅವರು ಪೊಲೀಸ್ ಠಾಣೆಯಲ್ಲಿ ಕಂಪ್ಲೇಂಟ್ ಮಾಡಿದ್ದಾರೆ. ಸಿಸಿಟಿವಿ ನಲ್ಲಿ ಆತನ ಬಗ್ಗೆ ಸರಿಯಾದ ಸಾಕ್ಷಾಧಾರಗಳು ದೊರೆತಿರುವ ಕಾರಣದಿಂದಾಗಿ ಈಗ ಆತ ಪೊಲೀಸರ ಅತಿಥಿಯಾಗಿದ್ದಾನೆ. ನಿಜಕ್ಕೂ ಕೂಡ ಈ ಸಂದರ್ಭದಲ್ಲಿ ನಾವು ಲಿಫ್ಟ್ ಒಳಗಡೆ ಆ ಸಿಸಿಟಿವಿ ಕ್ಯಾಮೆರಾ ಇರುವುದನ್ನು ಮೆಚ್ಚಿಕೊಳ್ಳಬೇಕಾಗಿರುತ್ತದೆ. ಈ ಕಾರಣದಿಂದಾಗಿಯೇ ಈ ಪ್ರಕರಣದಲ್ಲಿ ಆ ಹುಡುಗಿಗೆ ನ್ಯಾಯ ದೊರಕಿದೆ.
સુરતમાં 13 વર્ષની બાળકી સાથે છેડતી
ડિંડોલીમાં એપારમેન્ટની લિફ્ટમાં બનાવ બન્યો
એકલતાનો લાભ લઈ બાળકી સાથે છેડતી થઈ#Surat pic.twitter.com/97NBdR68TI
— News18Gujarati (@News18Guj) June 3, 2022
Comments are closed.