ತನ್ನ ಅಕ್ಕ ಮದುವೆಯಾಗುತ್ತಿವೆ ಗಂಡಿನ ಬಳಿ ಸ್ವೀಟ್ ತಿನ್ನಿಸಲು ಹೋದಾಗ ನಾದಿನಿ ಮಾಡಿದ್ದೇನು ಗೊತ್ತೇ?? ಅಕ್ಕ ಶಾಕ್ ಆಗಿದ್ದು ಯಾಕೆ ಗೊತ್ತೆ?
ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಕೆಲವು ವಿಡಿಯೋಗಳು ವೈರಲ್ ಆಗುತ್ತವೆ. ಅದರಲ್ಲೂ ಮದುವೆಗೆ ಸಂಬಂಧ ಪಟ್ಟ ವಿಡಿಯೋಗಳು ವೈರಲ್ ಆಗುವುದು ಹೆಚ್ಚು. ಮದುವೆ ಎಂದರೆ ಶಾಸ್ತ್ರ ಸಂಪ್ರದಾಯ, ಸಂಭ್ರಮ, ಸಡಗರ ಇದೆಲ್ಲವೂ ಸಹ ಇದ್ದದ್ದೆ. ಮದುವೆಯಲ್ಲಿ ಬೇರೆ ಬೇರೆ ರೀತಿಯ ಹಲವಾರು ಶಾಸ್ತ್ರಗಳು ಇರುತ್ತದೆ, ಬೇರೆ ಬೇರೆ ಊರುಗಳಲ್ಲಿ ಬೇರೆ ಬೇರೆ ರೀತಿಯ ಶಾಸ್ತ್ರ ಹಾಗೂ ಸಂಪ್ರದಾಯಗಳು ಇರುತ್ತದೆ.
ಮದುವೆಯಲ್ಲಿ ಅದೆಲ್ಲವನ್ನು ಪಾಲಿಸುತ್ತಾರೆ. ಉತ್ತರ ಭಾರತದ ಮದುವೆಯಲ್ಲಿ ಒಂದು ಸಂಪ್ರದಾಯ ಇದೆ, ಅದರ ಪ್ರಕಾರ, ನಾದಿನಿ ಭಾವನಿಗೆ ರಸಗುಲ್ಲ ತಿನ್ನಿಸಬೇಕು. ಹೀಗೆ ರಸಗುಲ್ಲ ತಿನ್ನುವಾಗ, ಭಾವ ತಿನ್ನದ ಹಾಗೆ ನಾದಿನಿಯರು ತಡೆಯಬೇಕು, ಇದರಲ್ಲಿ ಒಂದು ವೇಳೆ ಭಾವ ರಸಗುಲ್ಲ ತಿಂದರೆ, ಆತ ಗೆದ್ದ ಹಾಗೆ. ಆದರೆ ಭಾವ ಆದವರು, ತಿನ್ನದ ಹಾಗೆ ನಾದಿನಿ ಅದು ಇದು ಏನನ್ನಾದರೂ ಮಾಡುತ್ತಾರೆ. ಇದೇ ರೀತಿ ಮದುವೆಯಲ್ಲಿ, ಭಾವನಿಗೆ ರಸಗುಲ್ಲ ತಿನ್ನಿಸಲು ಹೋಗಿ, ನಡೆದ ಅಚಾತುರ್ಯಕ್ಕೆ ಕೆಲವರು ನಕ್ಕರೆ, ವಧು ಶಾಕ್ ಆಗಿದ್ದಾಳೆ.
ರಸಗುಲ್ಲ ತಿನ್ನಿಸುವ ಶಾಸ್ತ್ರದಲ್ಲಿ ಎಳೆದಾಟ ಆಗಿ, ನಾದಿನಿ ಭಾವ ರಸಗುಲ್ಲ ತಿನ್ನಬಾರದು ಎಂದು ಶಾಸ್ತ್ರ ನಡೆಯುವಾಗ, ಅಚಾತುರ್ಯವಾಗಿ, ನಾದಿನಿ ಭಾವನಿಗೆ ಮುತ್ತು ಕೊಡುವ ಹಾಗೆ ಆಗಿದೆ. ಅಲ್ಲಿದ್ದ ಸಂಬಂಧಿಕರು ಅದನ್ನು ತಮಾಷೆಯಾಗಿ ತೆಗೆದುಕೊಂಡು ಎಂಜಾಯ್ ಮಾಡಿದರು. ಆದರೆ, ವಧುವಿಗೆ ಮಾತ್ರ ಏನು ಮಾಡಬೇಕು ಎಂದು ತಿಳಿಯದೆ ತಬ್ಬಿಬ್ಬಾಗಿದ್ದಾರೆ. ಈ ಘಟನೆಯ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Comments are closed.