Neer Dose Karnataka
Take a fresh look at your lifestyle.

ವಯಸ್ಸಾದ ಮಿನಿಸ್ಟರ್ ಜೊತೆ ಅದೊಂದು ಸಂಬಂಧ ಇಟ್ಟುಕೊಂಡು, ಈಕೆ ಮಾಡಿರುವುದು ಏನು ಗೊತ್ತೇ?? ಇಷ್ಟೆಲ್ಲ ಮಾಡಬಹುದೇ ಎಂದ ನೆಟ್ಟಿಗರು.

ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ಅಸಾಮಾಜಿಕ ಚಟುವಟಿಕೆಗಳಿಗೆ ಚಿತ್ರರಂಗ ವೇದಿಕೆಯಾಗುತ್ತದೆ. ಚಿತ್ರರಂಗದಲ್ಲಿ ದಿನದಿಂದ ದಿನಕ್ಕೆ ಅನೈತಿಕ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಚಿತ್ರರಂಗದಲ್ಲಿ ಕೆಲವು ನಟರು ಡ್ರಗ್ಸ್ ಮತ್ತು ಮಾದಕ ವಸ್ತುಗಳ ಪೂರೈಕೆಯಲ್ಲಿ ತೊಡಗಿದ್ದಾರೆ, ಕೆಲವು ನಟರು ವೇಶ್ಯಾವಾಟಿಕೆಯಲ್ಲಿ ತೊಡಗಿದ್ದಾರೆ, ಮತ್ತು ಕೆಲವು ನಟರು ಹಣದ ದಂಧೆಯಲ್ಲಿ ತೊಡಗಿ ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಪಶ್ಚಿಮ ಬಂಗಾಳದ ಖ್ಯಾತ ನಟಿ ಅರ್ಪಿತಾ ಬ್ಯಾನರ್ಜಿ ಇದಕ್ಕೆ ಉತ್ತಮ ಉದಾಹರಣೆ.

ಕಳೆದ ಕೆಲವು ದಿನಗಳಿಂದ ಈಕೆಯ ಹೆಸರು ದೇಶಾದ್ಯಂತ ಕೇಳಿ ಬರುತ್ತಿದೆ. ಆಕೆಯ ಮನೆಯಲ್ಲಿ ಐಟಿ ಶೋಧ ನಡೆಸಿದಾಗ ಕೋಟ್ಯಂತರ ರೂಪಾಯಿ ಮೌಲ್ಯದ ಕಪ್ಪುಹಣ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಚಿತ್ರರಂಗದಲ್ಲಿ ಆಕೆಯ ಹೆಸರು ಕೇಳಿಬರುತ್ತಿದ್ದು, ಇತ್ತೀಚೆಗೆ ಆಕೆಗೆ ಸೇರಿದ ನಾಲ್ಕು ಐಷಾರಾಮಿ ಕಾರುಗಳನ್ನು ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಅವುಗಳ ಮೌಲ್ಯ ಸುಮಾರು ಹತ್ತು ಕೋಟಿ ಎಂದು ಅಂದಾಜಿಸಲಾಗಿದೆ. ಪಶ್ಚಿಮ ಬಂಗಾಳದ ಮಾಜಿ ಸಚಿವ ಪಾರ್ಥ ಚಟರ್ಜಿ ಅವರು ತಮ್ಮ ಮನೆಯಲ್ಲಿ ಕಪ್ಪು ಹಣವನ್ನು ಬಚ್ಚಿಟ್ಟಿದ್ದಾರೆ ಎಂದು ಅರ್ಪಿತಾ ಬ್ಯಾನರ್ಜಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ.

ಅರ್ಪಿತಾ ಬ್ಯಾನರ್ಜಿ ಮಟ್ಟಿ ಮಾಜಿ ಸಚಿವರಿಗೆ ಪಂಕ್ಶನ್‌ ಒಂದರಲ್ಲಿ ಪರಿಚಯವಾಯಿತು. ಆ ಪರಿಚಯ ಪ್ರೇಮಕ್ಕೆ ತಿರುಗಿ ಕೊನೆಗೆ ತನ್ನ ಕಪ್ಪುಹಣವನ್ನು ಆಕೆಯ ಬಳಿ ಬಚ್ಚಿಡುವ ಹಂತಕ್ಕೆ ಹೋಗಿದ್ದ. ಈ ಅವ್ಯವಹಾರ ಎಲ್ಲಿ ಹೋಗಲಿದೆ ಎಂಬ ಮಾತು ದೇಶಾದ್ಯಂತ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಚಿತ್ರರಂಗಕ್ಕೆ ಸಂಬಂಧಿಸಿದ ನಟರು ಹೆಚ್ಚಿನ ಹಣದ ನಿರೀಕ್ಷೆಯಲ್ಲಿದ್ದಾರೆ ಮತ್ತು ರಾಜಕೀಯ ನಾಯಕರ ಹೆಸರನ್ನು ಬಳಸಿಕೊಂಡು ಹೆಚ್ಚು ಹಣ ಮತ್ತು ಖ್ಯಾತಿ ಗಳಿಸಲು ನೋಡುತ್ತಿದ್ದಾರೆ. ಇದರಿಂದ ಇಂತಹ ಸಂಪರ್ಕಗಳು ನಡೆಯುತ್ತಿವೆ ಎಂಬ ಮಾಹಿತಿ ಕೇಳಿಬರುತ್ತಿದೆ. ಸಿನಿಮಾಗಳಲ್ಲಿ ಚೆನ್ನಾಗಿ ನಟಿಸಿ ಒಳ್ಳೆಯ ಹೆಸರು ಗಳಿಸಿದರೆ ನಿರೀಕ್ಷಿತ ಹಣ ಸಿಗುತ್ತದೆ ಎಂಬುದನ್ನು ಮರೆತಂತಿದೆ. ಅರ್ಪಿತಾ ಬ್ಯಾನರ್ಜಿಯ ಅವ್ಯವಹಾರದಿಂದ ಚಿತ್ರರಂಗ ಎಚ್ಚೆತ್ತುಕೊಳ್ಳಲಿ ಎಂದು ಹಾರೈಸೋಣ.

Comments are closed.