Neer Dose Karnataka
Take a fresh look at your lifestyle.

ಇನ್ನು ನಿಮ್ಮ ಅದೃಷ್ಟ ಆರಂಭ; ಮುಂದಿನ 60 ದಿನಗಳ ಕಾಲ ನೀವೇ ಟಾಪ್; ಅದೃಷ್ಟ ಕೈ ಹಿಡಿಯುತ್ತಿರುವ ರಾಶಿಗಳು ಯಾವ್ಯಾವು ಗೊತ್ತೇ??

10,423

ಬುಧ ಗ್ರಹವನ್ನು ಎಲ್ಲಾ ಗ್ರಹಗಳ ರಾಜಕುಮಾರ ಎಂದು ಕರೆಯಲಾಗುತ್ತದೆ. ಆಗಸ್ಟ್ 21, ಮಧ್ಯರಾತ್ರಿ 2:14ಕ್ಕೆ ಬುಧನು ಕನ್ಯಾ ರಾಶಿಗೆ ಪ್ರವೇಶ ಮಾಡಿದ್ದು, 60 ದಿನಗಳ ನಂತರ ಅಕ್ಟೋಬರ್ 26ರ ವರೆಗೂ ಅಲ್ಲೇ ಇದ್ದು, ಆ ದಿನದಂದು ತುಲಾ ರಾಶಿಗೆ ಗೋಚರಿಸಲಿದ್ದಾನೆ. ಇದರಿಂದಾಗಿ ಕೆಲವು ರಾಶಿಗಳಿಗೆ ಅದೃಷ್ಟ ಶುರುವಾಗಲಿದೆ. ಬುಧನ ಸ್ಥಾನ ಬದಲಾವಣೆ ಯಾವ ರಾಶಿಗಳಿಗೆ ಒಳ್ಳೆಯದು ಮಾಡುತ್ತದೆ ಎಂದು ತಿಳಿಸುತ್ತೇವೆ ನೋಡಿ..

ಮಿಥುನ ರಾಶಿ :- ಈ ಸಮಯ ಮಿಥುನ ರಾಶಿಯವರಿಗೆ ಭಾರಿ ಲಾಭ ತಂದುಕೊಡಲಿದೆ. ಈ ಸಮಯದಲ್ಲಿ ನಿಮ್ಮ ವೃತ್ತಿ ಜೀವನದಲ್ಲಿ ಯಶಸ್ಸು ಪಡೆಯುತ್ತೀರಿ. ಕೆಲಸದ ವಿಚಾರದಲ್ಲಿ ಪ್ರಶಂಸೆ ಸಿಗುತ್ತದೆ. ಮೇಲಧಿಕಾರಿಗಳಿಂದ ಮೆಚ್ಚುಗೆ ಸಿಗುತ್ತದೆ. ಈ ಸಮಯದಲ್ಲಿ ನಿಮ್ಮ ಶ್ರಮಕ್ಕೆ ತಕ್ಕದಾದ ಪ್ರತಿಫಲ ಸಿಗುತ್ತದೆ. ಕೆಲಸ ಹುಡುಕುತ್ತಿರುವವರಿಗೆ ಒಳ್ಳೆಯ ಕೆಲಸ ಸಿಗುತ್ತದೆ.

ಕರ್ಕಾಟಕ ರಾಶಿ :- ಈ ರಾಶಿಯವರಿಗೆ ಬುಧನ ಸ್ಥಾನ ಬದಲಾವಣೆ ಸಾಕಷ್ಟು ಸಂತೋಷ ತಂದುಕೊಡುತ್ತದೆ. ಸಂತಾನದ ಕಡೆಯಿಂದ ಈ ಸಮಯದಲ್ಲಿ ಒಳ್ಳೆಯ ಸುದ್ದಿ ಸಿಗುತ್ತದೆ. ಕುಟುಂಬದಲ್ಲಿ ಸಂತೋಷ ತುಂಬಿರುತ್ತದೆ. ಕುಟುಂಬದವರ ಜೊತೆಗೆ ಒಳ್ಳೆಯ ಸಮಯ ಕಳೆಯುತ್ತೀರಿ.

ಸಿಂಹ ರಾಶಿ :- ಬುಧನ ಸ್ಥಾನ ಬದಲಾವಣೆ ಸಿಂಹ ರಾಶಿಯವರಿಗೆ ಒಳ್ಳೆಯ ಫಲ ತಂದುಕೊಡುತ್ತದೆ. ಈ ಸಮಯದಲ್ಲಿ ನಿಮ್ಮ ಧನಲಾಭ ಹೆಚ್ಚಾಗುತ್ತದೆ. ಕೆಲಸ ಮಾಡುವ ಜಾಗದಲ್ಲಿ ಮೇಲಧಿಕಾರಿಗಳ ಜೊತೆಗೆ ಸ್ನೇಹ ಹೆಚ್ಚಾಗುತ್ತದೆ. ನಿಮ್ಮ ಆದಾಯ ಜಾಸ್ತಿಯಾಗುತ್ತದೆ, ಹಾಗೆಯೇ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ಕನ್ಯಾ ರಾಶಿ :- ಕನ್ಯರಾಶಿಯವರಿಗೆ ಬುಧನ ಸ್ಥಾನ ಬದಲಾವಣೆ ಉತ್ತಮವಾದ ಲಾಭ ತರುತ್ತದೆ. ಈ ಸಮಯದಲ್ಲಿ ನಿಮ್ಮ ಕೆಲಸ ಮತ್ತು ಬ್ಯುಸಿನೆಸ್ ನಲ್ಲಿ ಲಾಭ ಸಿಗುತ್ತದೆ.

Leave A Reply

Your email address will not be published.