Ghati Subramanya: ಘಾಟಿ ಸುಬ್ರಮಣ್ಯ ಸ್ವಾಮಿಯ ಸನ್ನಿದಿಯಲ್ಲಿ ಆನ್ಲೈನ್ ನಲ್ಲಿ ಕುಂಕುಮಾರ್ಚನೆ ಬುಕ್ ಮಾಡುವುದರ ಸಂಪೂರ್ಣ ವಿವರ.
Ghati Subramanya: ಘಾಟಿ ಸುಬ್ರಮಣ್ಯ (Ghati Subramanya) ದೇವಸ್ಥಾನ ನಮ್ಮ ರಾಜ್ಯದ ಬಹಳ ಜನಪ್ರಿಯ ದೇವಸ್ಥಾನಗಳಲ್ಲಿ ಒಂದು. ಈ ದೇವಸ್ಥಾನಕ್ಕೆ ರಾಜ್ಯದ ಹಲವು ಕಡೆಗಳಿಂದ ಭಕ್ತರು ಬಂದು ದೇವರ ದರ್ಶನ ಪಡೆಯುತ್ತಾರೆ. ದೇವರ ದರ್ಶನ ಎಂದರೆ ದೇವಸ್ಥಾನಕ್ಕೆ ಹೋಗಿ, ದೇವರನ್ನು ನೋಡಿ ಪ್ರಾರ್ಥನೆ ಮಾಡಿಕೊಳ್ಳುವುದು. ದೇವರ ದರ್ಶನ ಪಡೆಯುವುದರ ಜೊತೆಗೆ ದೇವಸ್ಥಾನದಲ್ಲಿ ನಡೆಯುವ ವಿಶೇಷ ಪೂಜೆಗಳಲ್ಲಿ ಭಕ್ತರು ಭಾಗವಹಿಸಬಹುದು. ಘಾಟಿ ಸುಬ್ರಮಣ್ಯ (Ghati Subramanya) ದೇವಸ್ಥಾನದಲ್ಲಿ ಹಲವು ವಿಶೇಷ ಪೂಜೆಗಳು ನಡೆಯುತ್ತವೆ..
ದೇವಸ್ಥಾನದ ಪೂಜೆಯ ವಿವರಗಳ ಬಗ್ಗೆ ಅಲ್ಲಿಗೆ ಹೋಗಿ ಮಾಹಿತಿ ಪಡೆಯಬಹುದು. ಅಥವಾ ಈಗಿನ ಟೆಕ್ನಾಲಜಿ ಮತ್ತು ವಿವಿಧ ಆಯ್ಕೆಗಳ ಪರಿಣಾಮ, ಭಕ್ತರು ಆನ್ಲೈನ್ ಮೂಲಕವೇ ಕುಂಕುಮಾರ್ಚನೆ ಮತ್ತು ಇನ್ನಿತರ ಸೇವೆಗಳನ್ನು ಬುಕ್ ಮಾಡಬಹುದು. ಈ ರೀತಿಯಾಗಿ ಆನ್ಲೈನ್ ಮೂಲಕ ಕುಂಕುಮಾರ್ಚನೆ ಸೇವೆಯನ್ನು ಬುಕ್ ಮಾಡುವುದು ಹೇಗೆ ಎಂದು ಪೂರ್ತಿ ವಿವರ ತಿಳಿಸುತ್ತೇವೆ ನೋಡಿ.. ಇದನ್ನು ಓದಿ..Shani Deva: ಶನಿ ದೇವನೇ ನಿಂತು ಈ ರಾಶಿಗಳಿಗೆ ಅದೃಷ್ಟ ಕೊಟ್ಟು ಕಾಪಾಡಿಲಿದ್ದಾನೆ- ಕೈ ಹಿಡಿದು ನಡೆಸುವುದು ಈ ರಾಶಿಗಳಿಗೆ ಮಾತ್ರ.
ಆನ್ಲೈನ್ ಕುಂಕುಮಾರ್ಚನೆ ಬುಕ್ ಮಾಡುವ ಮಾಹಿತಿ :- ಘಾಟಿ ಸುಬ್ರಮಣ್ಯ (Ghati Subramanya) ದೇವಸ್ಥಾನದಲ್ಲಿ ಕುಂಕುಮಾರ್ಚನೆ ಬಹಳ ಪ್ರಸಿದ್ಧವಾದ ದೇವರ ಪೂಜೆಗಳಲ್ಲಿ ಒಂದು. ಭಕ್ತರು ದೇವಸ್ಥಾನಕ್ಕೆ ಬಂದು, ಕುಂಕುಮಾರ್ಚನೆ ಮಾಡಿಸಿ, ಪೂಜೆಯಲ್ಲಿ ಪಾಲ್ಗೊಳ್ಳಬಹುದು. ಮೊದಲೆಲ್ಲಾ ಕುಂಕುಮಾರ್ಚನೆ ಮಾಡಿಸಲು ದೇವಸ್ಥಾನಕ್ಕೆ ಹೋಗಬೇಕಿತ್ತು, ಆದರೆ ಈಗ ಆನ್ಲೈನ್ ಮತ್ತು ಆಫ್ಲೈನ್ ಮೂಲಕ ಭಕ್ತರು ಕುಂಕುಮಾರ್ಚನೆಯನ್ನು ಬುಕ್ ಮಾಡಬಹುದು.
ದೇವಸ್ಥಾನದಲ್ಲಿ ಕುಂಕುಮಾರ್ಚನೆ ನಡೆಯುವ ಅವಧಿ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗು ಇರುತ್ತದೆ. ಕುಂಕುಮಾರ್ಚನೆ ಟಿಕೆಟ್ ನ ಬೆಲೆ ₹501 ರೂಪಾಯಿ ಆಗಿರುತ್ತದೆ. ಭಕ್ತರು ದೇವಸ್ಥಾನಕ್ಕೆ ಹೋದ ನಂತರ ಕುಂಕುಮಾರ್ಚನೆಯ ಟಿಕೆಟ್ ಸಿಗುತ್ತದೆಯೇ ಎಂದು ಕೌಂಟರ್ ನಲ್ಲಿ ಕೇಳಿ ತಿಳಿದುಕೊಳ್ಳಬೇಕು. ಪೂಜೆಗೆ ಟಿಕೆಟ್ ಇದ್ದರೆ, ಭಕ್ತರು ಬುಕ್ ಮಾಡಿಕೊಳ್ಳಬಹುದು. ದೇವಸ್ಥಾನದಲ್ಲಿ ಇರುವ ಫಂಕ್ಷನ್ ಹಾಲ್ ನಲ್ಲಿ ಭಕ್ತರು ಪೂಜೆ ಮಾಡಬೇಕಾಗುತ್ತದೆ. ಇದನ್ನು ಓದಿ..Horoscope: ಸೃಷ್ಟಿಯಾಗುತ್ತಿದೆ ಹೊಸ ರಾಜ ಯೋಗ – 50 ವರ್ಷಗಳ ನಂತರ ಈ ಯೋಗದಿಂದ ಹಣ, ಐಶ್ವರ್ಯದ ಸುರಿಮಳೆ. ಈ ರಾಶಿಗಳಿಗೆ ಮಾತ್ರ.
ಪೂಜೆ ಮುಗಿದ ನಂತರ ಭಕ್ತರು ದೇವಸ್ಥಾನಕ್ಕೆ ಹೋಗಬೇಕಾಗುತ್ತದೆ. ದೇವಸ್ಥಾನದಿಂದ ಸಿಗುವ ಪ್ರಸಾದವನ್ನು ಭಕ್ತರು ತೆಗೆದುಕೊಳ್ಳಬಹುದು. ಘಾಟಿ ಸುಬ್ರಮಣ್ಯ (Ghati Subramanya) ದೇವಸ್ಥಾನದಲ್ಲಿ ಕುಂಕುಮಾರ್ಚನೆ ಟಿಕೆಟ್ ಇದೆಯಾ ಎಂದು ಕೇಳಿ ಬುಕ್ ಮಾಡಬೇಕು. ಪೂಜೆ ಎಲ್ಲವೂ ಮುಗಿದ ಮೇಲೆ ದೇವಸ್ಥಾನಕ್ಕೆ ಹೋಗಿ, ದೇವರ ದರ್ಶನ ಪಡೆಯಬಹುದು. ಈ ದೇವಸ್ಥಾನಕ್ಕೆ ಹೆಚ್ಚು ಜನ ಬರುವುದು ಸರ್ಪದೋಷ ನಿವಾರಣೆಗೆ ದೇವಸ್ಥಾನಕ್ಕೆ ಹೋಗುವುದಕ್ಕಿಂತ ಮೊದಲು, ಆನ್ಲೈನ್ ಮೂಲಕ ಟಿಕೆಟ್ ಬುಕ್ ಮಾಡಿಕೊಂಡು ಹೋಗಬಹುದು. ಇದನ್ನು ಓದಿ..Jiobook: ಬಂದಿದೆ ಹೊಸ ಜಿಯೋ ಬುಕ್- ಇದರ ಲಾಭ ತಿಳಿದರೆ ಇಂದೇ ಖರೀದಿ ಮಾಡಿ ಮನೇಲಿ ಇಟ್ಕೋತೀರಾ.
Comments are closed.