Neer Dose Karnataka
Take a fresh look at your lifestyle.

Shani Deva: ಶನಿ ದೇವನೇ ನಿಂತು ಈ ರಾಶಿಗಳಿಗೆ ಅದೃಷ್ಟ ಕೊಟ್ಟು ಕಾಪಾಡಿಲಿದ್ದಾನೆ- ಕೈ ಹಿಡಿದು ನಡೆಸುವುದು ಈ ರಾಶಿಗಳಿಗೆ ಮಾತ್ರ.

10,199

Shani Deva: ಶನಿದೇವರ ಆಶೀರ್ವಾದ ಸಿಕ್ಕರೆ ಆ ವ್ಯಕ್ತಿ ಜೀವನದಲ್ಲಿ ಯಾವುದೇ ಕಷ್ಟವನ್ನು ಅನುಭವಿಸುವುದಿಲ್ಲ. ಕೆಲವು ರಾಶಿಗಳ ಮೇಲೆ ಶನಿದೇವರ ಆಶೀರ್ವಾದ ಯಾವಾಗಲೂ ಇರುತ್ತದೆ. ಇದರಿಂದಾಗಿ ಆ ರಾಶಿಗಳ ಅದೃಷ್ಟ ಹೆಚ್ಚಾಗುತ್ತದೆ. ಶನಿದೇವರ ಕೃಪೆ ಪಡೆಯಲು ಜಾತಕದಲ್ಲಿ ಶನಿದೇವರು ಒಳ್ಳೆಯ ಸ್ಥಾನದಲ್ಲಿ ಇರುವುದು ಬಹಳ ಮುಖ್ಯವಾಗುತ್ತದೆ. ಹೀಗೆ ಶನಿದೇವರ ಆಶೀರ್ವಾದ ಪಡೆಯುವ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ತುಲಾ ರಾಶಿ :- ಈ ರಾಶಿಯ ಮೇಲೆ ಶನಿದೇವರ ಆಶೀರ್ವಾದ ಯಾವಾಗಲೂ ಇರುತ್ತದೆ. ಶನಿದೇವರು ಇಷ್ಟಪಡುವ ರಾಶಿಯಲ್ಲಿ ತುಲಾ ರಾಶಿ ಕೂಡ ಒಂದು. ಇವರಿಗೆ ಬದುಕಿನಲ್ಲಿ ತೊಂದರೆ ಬಂದರು ಕೂಡ ಶನಿದೇವರ ಕೃಪೆ ಇಂದ ಎಲ್ಲವೂ ಸಾಲ್ವ್ ಆಗುತ್ತದೆ. ಇದನ್ನು ಓದಿ..Horoscope: ಶುರುವಾಗುತ್ತಿದೆ ಅಗ್ನಿಸಾಕ್ಷಿ ಧಾರಾವಾಹಿಯಂತೆ ಗಜಕೇಸರಿ ಯೋಗ- ಈ ರಾಶಿಗಳಿಗೆ ಸನ್ನಿದಿ ತರ ಅದೃಷ್ಟ ಶುರು. ಕೋಟಿ ಕೋಟಿ ಒಡಯರಾಗುವ ಸಮಯ

ಮಕರ ರಾಶಿ :- ಈ ರಾಶಿಗೆ ಶನಿದೇವರೇ ಅಧಿಪತಿ, ಇವರ ಮೇಲೆ ಶನಿದೇವರ ಕೃಪೆ ಯಾವಾಗಲೂ ಇರುತ್ತದೆ. ಶನಿದೇವರ ಆಶೀರ್ವಾದದಿಂದ ಇವರ ಬದುಕಿನಲ್ಲಿ ಐಶ್ವರ್ಯ ಐಷಾರಾಮಿತನ ಕಡಿಮೆ ಆಗದ ಹಾಗೆ ಶನಿದೇವರು ಕಾಪಾಡುತ್ತಾನೆ. ಪರಿಸ್ಥಿತಿ ಹೇಗೆ ಇದ್ದರು ಶನಿದೇವರ ಆಶೀರ್ವಾದ ನಿಮ್ಮ ಮೇಲಿರುತ್ತದೆ.

ಕುಂಭ ರಾಶಿ :- ಇವರ ಮೇಲು ಕೂಡ ಶನಿದೇವರ ಕೃಪೆ ಯಾವಾಗಲೂ ಇರುತ್ತದೆ. ಇವರು ಬದುಕಿನಲ್ಲಿ ಯಶಸ್ಸು ಕಾಣಲು ಜಾಸ್ತಿ ಕಷ್ಟಪಡಬೇಕಿಲ್ಲ. ಶನಿದೇವರ ಆಶೀರ್ವಾದ ಪಡೆಯುವ ಈ ರಾಶಿಯವರಿಗೆ ಯಾವಾಗಲೂ ಅದೃಷ್ಟ ಇರುತ್ತದೆ. ಇದನ್ನು ಓದಿ..Horoscope: ಮುಟ್ಟಿದೆಲ್ಲಾ ಚಿನ್ನ, ನಡೆದಿದ್ದೇ ದಾರಿ, ಗೆಲುವು ನಿಮ್ಮದೇ- ಶನಿ ದೇವನ ಅನುಗ್ರಹ ಈ ರಾಶಿಗಳಿಗೆ ಮಾತ್ರ.

1 Comment
  1. zoritoler imol says

    What’s Taking place i am new to this, I stumbled upon this I have discovered It positively useful and it has aided me out loads. I am hoping to give a contribution & help other users like its aided me. Great job.

Leave A Reply

Your email address will not be published.