Neer Dose Karnataka
Take a fresh look at your lifestyle.

Kannada Business: ಹೆಚ್ಚು ಬೇಡವೇ ಬೇಡ, ಜಸ್ಟ್ 25 ಸಾವಿರ ಹಾಕಿ ಈ ಬಿಸಿನೆಸ್ ಆರಂಭಿಸಿ, ಸಾಕು. ನಿಮ್ಮ ಹಣೆ ಬರಹವೇ ಬದಲಾಯಿಸಿಕೊಳ್ಳಿ.

Kannada Business: ಈಗಿನ ಕಾಲದಲ್ಲಿ ಅನೇಕರು ಹೊರಗಡೆ ಹೋಗಿ ಮತ್ತೊಬ್ಬರ ಕೈಕೆಳಗೆ ಕೆಲಸ ಮಾಡುವುದಕ್ಕಿಂತ, ತಾವೇ ಬ್ಯುಸಿನೆಸ್ ಶುರು ಮಾಡಿ, ಅದರಲ್ಲಿ ಮೇಲುಗೈ ಸಾಧಿಸಬೇಕು ಎಂದು ಬಯಸುತ್ತಾರೆ. ಬ್ಯುಸಿನೆಸ್ ಮೂಲಕ ಹೆಚ್ಚು ಹಣ ಗಳಿಸಿ, ಇನ್ನಷ್ಟು ಜನರಿಗೆ ಕೆಲಸ ಕೊಡಬೇಕು ಎಂದು ಕೂಡ ಬಯಸುತ್ತಾರೆ. ಆದರೆ ಬ್ಯುಸಿನೆಸ್ ಶುರು ಮಾಡುವ ಮೊದಲು ಯಾವ ಬ್ಯುಸಿನೆಸ್ ಶುರು ಮಾಡಿದರೆ ಒಳ್ಳೆಯದು ಎಂದು ಗೊತ್ತಿರಬೇಕು. ಕಡಿಮೆ ಬಂಡವಾಳ ಹೂಡಿಕೆ ಮಾಡಿ, ಹೆಚ್ಚು ಲಾಭ ಪಡೆಯುವಂಥ ಬ್ಯುಸಿನೆಸ್ ಮಾಡುವುದರಿಂದ ಲಾಭ ಹೆಚ್ಚಾಗುತ್ತದೆ. ಇಂತಹ ಕೆಲವು ಬ್ಯುಸಿನೆಸ್ ಐಡಿಯಾ ಗಳನ್ನು ಇಂದು ನಿಮಗೆ ತಿಳಿಸುತ್ತೇವೆ.

*ಹಲವು ಯುವಕ ಯುವತಿಯರು ತಮ್ಮ ಸ್ವಂತ ಮನೆ, ಊರು, ಹಳ್ಳಿಗಳನ್ನಿ ಬಿಟ್ಟು ದೊಡ್ಡ ನಗರಗಳಿಗೆ ಪಟ್ಟಣಗಳಿಗೆ ಬರುತ್ತಾರೆ. ಬಂದು ಬೇರೆ ಊರುಗಳಲ್ಲಿ ಉಳಿದುಕೊಂಡಾಗ ಹೋಟೆಲ್ ಊಟಕ್ಕಿಂತ ಹೆಚ್ಚಾಗಿ, ಮನೆಯ ಊಟ ಮಾಡಲು ಬಯಸುತ್ತಾರೆ. ಇಂಥವರಿಗೆ ನೀವು ಟಿಫಿನ್ ಕ್ಯಾರಿಯರ್ (Tiffen Carrier) ಸೇವೆ ಶುರುಮಾಡಬಹುದು. ನಿಮ್ಮ ಅಡುಗೆ ಎಲ್ಲರಿಗು ಇಷ್ಟವಾದರೆ, ಬ್ಯುಸಿನೆಸ್ ಬೆಳೆಯುತ್ತದೆ, ಲಾಭ ಹೆಚ್ಚಾಗುತ್ತದೆ. ಈ ಬ್ಯುಸಿನೆಸ್ ಶುರು ಮಾಡಲು ಹೆಚ್ಚು ಹಣ ಬೇಕಾಗುವುದಿಲ್ಲ. ನಿಮ್ಮ ಹತ್ತಿರದ ಪ್ರದೇಶಗಳಲ್ಲಿ ಶುರು ಮಾಡಬಹುದು. ಇದನ್ನು ಶುರು ಮಾಡುವ ಮೊದಲು, ಪ್ರಚಾರ ಮಾಡಿದರೆ, ಎಲ್ಲರಿಗೂ ಗೊತ್ತಾಗುತ್ತದೆ. ಇದನ್ನು ಓದಿ.. Cricket News: ಟಿ 20 ನಲ್ಲಿ ಸೋತರು ಭಾರತಕ್ಕೆ ಸಿಗುತ್ತಿದೆ ನೆಮ್ಮದಿಯ ಸುದ್ದಿ: ಅಭಿಮಾನಿಗಳ ನಿರಾಸೆಗೆ ಕೊಂಚ ನಿರಾಳ. ಕೇಳಿ ಬರುತ್ತಿರುವ ಸುದ್ದಿ ಏನು ಗೊತ್ತೇ??

*ಈಗಿನ ಜೆನೆರೇಷನ್ ನಲ್ಲಿ ಬಹಳ ಬೇಡಿಕೆ ಇರುವ ಮತ್ತೊಂದು ಬ್ಯುಸಿನೆಸ್ ಬ್ಯೂಟಿ ಪಾರ್ಲರ್ (Beauty parlour) ಬ್ಯುಸಿನೆಸ್ ಆಗಿದೆ. ಇದರಲ್ಲಿ ನೀವು ಕಡಿಮೆ ಹಣ ಹೂಡಿಕೆ ಮಾಡಿ, ಹೆಚ್ಚು ಲಾಭ ಪಡೆಯಬಹುದು. ಇದಕ್ಕೆ ತರಬೇತಿ ಬೇಕು, ಜೊತೆಗೆ ಉಪಕರಣಗಳನ್ನು ಖರೀದಿ ಮಾಡಬೇಕಾಗುತ್ತದೆ. ಈಗ ಬ್ಯೂಟಿ ಪಾರ್ಲರ್ ಮಹಿಳೆಯರಿಗೆ ಮಾತ್ರವಲ್ಲ, ಪುರುಷರಿಗೂ ಬರುತ್ತದೆ. ಹಾಗಾಗಿ ಒಳ್ಳೆಯ ಲಾಭ ಗಳಿಸಬಹುದು.
*ಈಗ ಕಸ್ಟಮೈಜ್ಡ್ ಗಿಫ್ಟ್ ಗಳು ಜನರಿಗೆ ಬಹಳ ಇಷ್ಟವಾಗುತ್ತದೆ. ಮಗ್, ಟೀ ಶರ್ಟ್ ಇವುಗಳ ಮೇಲೆ ಫೋಟೋ ಪ್ರಿಂಟ್ ಮಾಡಿಸಿ ಗಿಫ್ಟ್ ಕೊಡುವುದನ್ನು ಯೂತ್ ಗಳು ಮಾಡುತ್ತಿದ್ದಾರೆ. ಈ ಬ್ಯುಸಿನೆಸ್ ಅನ್ನು ಕೂಡ ಕಡಿಮೆ ವೆಚ್ಚದಲ್ಲಿ ಶುರು ಮಾಡಬಹುದು. ಮುದ್ರಣ ಮಾಡುವ ಯಂತ್ರ ಮತ್ತು ಬಣ್ಣಗಳು ಬೇಕಾಗುತ್ತದೆ.
*ಈಗ ಎಲ್ಲರೂ ಪ್ರಯಾಣ ಮಾಡುತ್ತಿದ್ದಾರೆ, ಪ್ರಯಾಣ ಮಾಡಲು ಬಯಸುತ್ತಿದ್ದಾರೆ. ಹಾಗಾಗಿ ಪ್ರಯಾಣ ಮಾಡುವವರಿಗೆ ಸಹಾಯ ಮಾಡಲು, ಟ್ರಾವೆಲ್ ಏಜೆನ್ಟ್ ಗಳು ಹೆಚ್ಚು ಬೇಕಾಗುತ್ತಾರೆ. ಹಾಗಾಗಿ ನೀವು ಟ್ರಾವೆಲ್ ಏಜೆನ್ಸಿ (Travel agency) ಶುರು ಮಾಡಬಹುದು, ಟ್ರಾವೆಲ್ ಏಜೆನ್ಟ್ (Travel agent) ಆಗಬಹುದು. ಇದನ್ನು ಕಡಿಮೆ ದುಡ್ಡಿನಲ್ಲಿ ಶುರು ಮಾಡಿ, ಹೆಚ್ಚು ಲಾಭ ಪಡೆಯಬಹುದು. ಇದನ್ನು ಓದಿ..Kannada News: ನೀವು ನಿಮ್ಮ ಬೈಕ್ ನಲ್ಲಿ ಅತಿ ಹೆಚ್ಚು ಮೈಲೇಜ್ ಪಡೆಯಬೇಕು ಎಂದರೆ, ಅದೊಂದು ಚಿಕ್ಕ ಕೆಲಸ ಮಾಡಿ ಸಾಕು. ಪೆಟ್ರೋಲ್ ಹಣ ಉಳಿಸಬಹುದು.

Comments are closed.