Neer Dose Karnataka
Take a fresh look at your lifestyle.

Airtel Plan: ಕಡಿಮೆ ಡೇಟಾ ಬಳಸುವವರಿಗಾಗಿ ಕೇವಲ 99 ರುಪಾಯಿಗೆ ಭರ್ಜರಿ ಆಫರ್ ಕೊಟ್ಟ ಏರ್ಟೆಲ್. ಪ್ಲಾನ್ ತಿಳಿದರೆ ಈಗಲೇ ರಿಚಾರ್ಜ್ ಮಾಡಿಸುತ್ತಿರಿ.

Airtel Plan: ನಮ್ಮ ದೇಶದ ಟೆಲಿಕಾಂ ಸಂಸ್ಥೆಗಳಲ್ಲಿ ಅಗ್ರಸ್ಥಾನದಲ್ಲಿರುವ ಎರಡನೇ ಸಂಸ್ಥೆ ಏರ್ಟೆಲ್ (Airtel). ಈ ಸಂಸ್ಥೆಯು ಗ್ರಾಹಕರಿಗೆ ಉತ್ತಮವಾದ ಪ್ಲಾನ್ ಗಳನ್ನು ನೀಡುತ್ತಿದೆ, ಕಡಿಮೆ ಬೆಲೆಯ ಪ್ಲಾನ್ ಗಳಲ್ಲಿ ಉತ್ತಮ ಪ್ರಯೋಜನಗಳನ್ನು ಏರ್ಟೆಲ್ ಸಂಸ್ಥೆಯು ತನ್ನ ಗ್ರಾಹಕರಿಗೆ ನೀಡುತ್ತಿದೆ. ವ್ಯಾಲಿಡಿಟಿ (Validity) ಹೆಚ್ಚಿಸಿಕೊಳ್ಳುವುದರ ಜೊತೆಗೆ, ಉತ್ತಮ ಯೋಜನೆಗಳು ಈ ಮೂಲಕ ಸಿಗುತ್ತಿದೆ. ಇಂದು ನಾವು ನಿಮಗೆ ಏರ್ಟೆಲ್ ಕೆಲವು ಹೊಸದಾದ ಯೋಜನೆಗಳ ಬಗ್ಗೆ ತಿಳಿಸಿಕೊಡುತ್ತೇವೆ..

ಈಗಾಗಲೇ ಏರ್ಟೆಲ್ ಸಂಸ್ಥೆಯು ಅನೇಕ ಕಡಿಮೆ ಬೆಲೆಯ ಪ್ಲಾನ್ ಗಳನ್ನು ಹೊರತಂದಿದ್ದು, ಇದರಿಂದ ಗ್ರಾಹಕರಿಗೆ ಬಹಳ ಅನುಕೂಲ ಆಗಿದೆ. ಕಡಿಮೆ ಬೆಲೆಯಲ್ಲಿ ಕಾಲ್, ಡೇಟಾ ಮತ್ತು ವ್ಯಾಲಿಡಿಟಿ ಕೂಡ ಸಿಗುತ್ತಿದೆ. ಹಾಗಾಗಿ ಈ ಪ್ಲಾನ್ ಗಳನ್ನು ನೀವು ತಪ್ಪದೇ ಒಮ್ಮೆ ಟ್ರೈ ಮಾಡಬಹುದು. ಇದೇ ರೀತಿ ಏರ್ಟೆಲ್ ಹೊರತಂದಿರುವ ಒಂದು ಅಗ್ಗದ ಮತ್ತು ಬಹಳ ಒಳ್ಳೆಯ ಪ್ಲಾನ್ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ. ಇದು ಏರ್ಟೆಲ್ ನ 99 ರೂಪಾಯಿಯ ಪ್ಲಾನ್ ಆಗಿದ್ದು, ಇದು ಬಹಳ ಕಡಿಮೆ ಬೆಲೆಯ ಪ್ರೀಪೇಯ್ಡ್ ಯೋಜನೆ ಆಗಿದೆ. ಗ್ರಾಹಕರ ಬಜೆಟ್ ಗೆ ತಕ್ಕ ಹಾಗಿದೆ. ಈ ಪ್ಲಾನ್ ನ ಪೂರ್ತಿ ಮಾಹಿತಿ ತಿಳಿಸುತ್ತೇವೆ ನೋಡಿ.. ಇದನ್ನು ಓದಿ.. Kannada Astrology: ನಿಮ್ಮ ಆಸೆ ಯಾವುದೇ ಇರಲಿ, ದೇವರು ನೆರವೇರಿಸಬೇಕು ಎಂದರೆ, ಈ ಹೂವು ಅರ್ಪಿಸಿ ಸಾಕು: ದೇವರೇ ಮೆಚ್ಚಿ ಆಸೆ ಈಡೇರಿಸುತ್ತಾನೆ. ಏನು ಗೊತ್ತೆ?

ಈ ಪ್ಲಾನ್ ಏರ್ಟೆಲ್ ಗ್ರಾಹಕರಿಗೆ ಬಹಳ ಸುಲಭವಾಗಿ ರೀಚಾರ್ಜ್ ಮಾಡಿಕೊಳ್ಳಬಹುದಾದ ಪ್ಲಾನ್ ಆಗಿದ್ದು, ಇದು ಬಜೆಟ್ ಫ್ರೆಂಡ್ಲಿ ಪ್ಲಾನ್ ಆಗಿದೆ. ಇದರಲ್ಲಿ ಒಂದು ತಿಂಗಳ ವ್ಯಾಲಿಡಿಟಿ, ಎಂದರೆ 28 ದಿನಗಳ ವ್ಯಾಲಿಡಿಟಿ ಸಿಗುತ್ತದೆ. ಈ ಯೋಜನೆಯಲ್ಲಿ ಏನೆಲ್ಲಾ ಪ್ರಯೋಜನ ಸಿಗುತ್ತದೆ ಎಂದು ನೋಡುವುದಾದರೆ, ಇದರಲ್ಲಿ ಚಿಕ್ಕದಾಗಿ ಇಂಟರ್ನೆಟ್ ಸೇವೆ ನೀಡಲು, 200ಎಂಬಿ ಡೇಟಾ ನೀಡಲಾಗುತ್ತಿದೆ..ನೀವು ಏರ್ಟೆಲ್ ಯೂಸರ್ಸ್ ಆಗಿದ್ದಲ್ಲಿ, ಈ ಪ್ಲಾನ್ ಅನ್ನು ನೀವು ಕೂಡ ರೀಚಾರ್ಜ್ ಮಾಡಿಕೊಳ್ಳಬಹುದು. ಇದನ್ನು ಓದಿ.. Cricket News: ರೋಹಿತ್, ಪಾಂಡ್ಯ, ಪಂತ್ ಇವರ್ಯಾರು ಬೇಡ. ಈತನನ್ನು ನಾಯಕ ಮಾಡಿದರೆ, ನಿಜಕ್ಕೂ ಒಳ್ಳೆಯದು ಎಂದ ಮುಂಬೈ ಆಟಗಾರ. ಯಾರು ಆ ಆಟಗಾರ ಗೊತ್ತೇ??

Comments are closed.