Neer Dose Karnataka
Take a fresh look at your lifestyle.

Kannada Astrology: ನಿಮ್ಮ ಆಸೆ ಯಾವುದೇ ಇರಲಿ, ದೇವರು ನೆರವೇರಿಸಬೇಕು ಎಂದರೆ, ಈ ಹೂವು ಅರ್ಪಿಸಿ ಸಾಕು: ದೇವರೇ ಮೆಚ್ಚಿ ಆಸೆ ಈಡೇರಿಸುತ್ತಾನೆ. ಏನು ಗೊತ್ತೆ?

Kannada Astrology: ಜೀವನದಲ್ಲಿ ದೇವರ ಆಶೀರ್ವಾದ ಪಡೆಯಲು ಹಲವು ರೀತಿಗಳಲ್ಲಿ ಪೂಜೆ ಪುನಸ್ಕಾರಗಳನ್ನು ಜನರು ಮಾಡುತ್ತಾರೆ. ದೇವರ ಪೂಜೆ ಮಾಡುವಾಗ, ದೇವರಿಗೆ ಅರ್ಪಿಸುವ ಹೂವುಗಳು ಬಹಳ ಮುಖ್ಯವಾಗುತ್ತದೆ. ದೇವರಿಗೆ ಇಷ್ಟವಾಗುವ ಹೂವುಗಳನ್ನು ಅರ್ಪಣೆ ಮಾಡುವುದರಿಂದ, ದೇವರ ಆಶೀರ್ವಾದ ಅನುಗ್ರಹ ಸಿಗುತ್ತದೆ. ದೇವರಿಗೆ ಯಾವ ಹೂವುಗಳನ್ನು ಅರ್ಪಿಸುವುದರಿಂದ ಅದೃಷ್ಟ ಮತ್ತು ಆಶೀರ್ವಾದ ಲಭಿಸುತ್ತದೆ ಎಂದು ನಿಮಗೆ ತಿಳಿಸುತ್ತೇವೆ ನೋಡಿ..

*ಆಂಜನೇಯ ಸ್ವಾಮಿಗೆ (Lord Hanuman) ಪ್ರಿಯವಾದ ಬಣ್ಣ ಕೆಂಪು, ಹಾಗಾಗಿ ಮಂಗಳವಾರ ಮತ್ತು ಶನಿವಾರದ ದಿನ ಆಂಜನೇಯ ಸ್ವಾಮಿಗೆ ಕೆಂಪು ಹೂವುಗಳನ್ನು ಅರ್ಪಿಸಿ, ಕೆಂಪು ಗುಲಾಬಿ ಅಥವಾ ಕೆಂಪು ದಾಸವಾಳವನ್ನು ದೇವರಿಗೆ ಅರ್ಪಿಸಿ ಪೂಜೆ ಮಾಡಿ. ಇದರಿಂದ ಆಂಜನೇಯ ಸ್ವಾಮಿಯ ಆಶೀರ್ವಾದ ನಿಮ್ಮ ಮೇಲಿರುತ್ತದೆ.
*ಶ್ರೀಕೃಷ್ಣನಿಗೆ (Srikrishna) ಕುಮುದ, ಕರ್ವಾರಿ, ಚಾಣಕ್, ಮಾಲ್ತಿ, ಪಲಾಶ ಮತ್ತು ವನಮಾಲ ಹೂವುಗಳು ಎಂದರೆ ಶ್ರೀಕೃಷ್ಣನಿಗೆ ಪ್ರಿಯ. ಇವುಗಳಲ್ಲಿ ಯಾವುದಾದರೂ ಒಂದು ಹೂವನ್ನು ಶ್ರೀಕೃಷ್ಣನಿಗೆ ಅರ್ಪಿಸಿ ಪೂಜೆ ಮಾಡುತ್ತಾ ಬಂದರೆ, ಶ್ರೀಕೃಷ್ಣನ ಆಶೀರ್ವಾದ ನಿಮ್ಮ ಮೇಲಿರುತ್ತದೆ ಹಾಗು ದೇವರು ನಿಮ್ಮ ಇಷ್ಟಾರ್ಥಗಳನ್ನು ಈಡೇರಿಸುತ್ತಾರೆ. ಇದನ್ನು ಓದಿ.. Cricket News: ರೋಹಿತ್, ಪಾಂಡ್ಯ, ಪಂತ್ ಇವರ್ಯಾರು ಬೇಡ. ಈತನನ್ನು ನಾಯಕ ಮಾಡಿದರೆ, ನಿಜಕ್ಕೂ ಒಳ್ಳೆಯದು ಎಂದ ಮುಂಬೈ ಆಟಗಾರ. ಯಾರು ಆ ಆಟಗಾರ ಗೊತ್ತೇ??

*ಸೂರ್ಯದೇವನ (Suryadeva) ದರ್ಶನವನ್ನು ನೇರವಾಗಿ ಪಡೆಯುವ ನಾವೆಲ್ಲರೂ ಕೂಡ, ಅವನ ಪೂಜೆ ಮಾಡುವಾಗ ಕುತಾಜ್, ಕನೇರ್, ಕಮಲ, ಚಂಪಾ, ಪಲಾಶ ಹೂವುಗಳನ್ನು ಅರ್ಪಿಸುವುದು ಒಳ್ಳೆಯದು. ದೇವರಿಗೆ ನಿತ್ಯ ಆರ್ಘ್ಯ ಅರ್ಪಿಸುವಾಗ ಕೆಂಪು ಬಣ್ಣದ ಹೂವುಗಳಿಂದ ಪೂಜೆ ಮಾಡಿ ಇದರಿಂದ ಒಳ್ಳೆಯದಾಗುತ್ತದೆ.
*ಶಿವನ (Lord Shiva) ಆಶೀರ್ವಾದ ನಿಮ್ಮ ಮೇಲೆ ಸದಾ ಇರಬೇಕು ಎನ್ನುವುದಾದರೆ, ಒಂದು ಲೋಟ ನೀರು ಅದಕ್ಕೆ ಸಾಕು.. ಆದರೆ ಧತುರಾ, ನಾಗಕೇಸರ್, ಹರಸಿಂಗರ್ ಹೂವುಗಳಿಂದ ಶಿವನನ್ನು ಬಹಳ ಬೇಗ ಮೆಚ್ಚಿಸಬಹುದು. ಹೀಗೆ ಪೂಜೆ ಮಾಡುವುದರಿಂದ ನಿಮ್ಮ ದಾಂಪತ್ಯ ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ. ಇದನ್ನು ಓದಿ.. Kannada News: ರಾಮಾಚಾರಿ ಪ್ರೇಕ್ಷಕರಿಗೆ ಮನರಂಜನೆಯೂ ಮನರಂಜನೆ: ಅತ್ತಿಗೆ ಪಾತ್ರ ಮುಗಿದ ಬೆನ್ನಲ್ಲೇ ಮತ್ತೊಂದು ಟ್ವಿಸ್ಟ್? ಏನಾಗುತ್ತಿದೆ ಗೊತ್ತೇ??

*ನಮ್ಮ ಧರ್ಮದಲ್ಲಿ ದುರ್ಗಾದೇವಿಗೆ (Goddess Durgadevi) ಪೂಜೆ ಮಾಡುವಂತಹ ಸಾಕಷ್ಟು ಜನರಿದ್ದಾರೆ. ದುರ್ಗಾದೇವಿಯ ಆಶೀರ್ವಾದ ಪಡೆಯಲು ಕೆಂಪು ಅಥವ ಬಿಳಿ ಬಣ್ಣದ ಹೂವುಗಳಿಂದ ಪೂಜೆ ಮಾಡಿ. ಅಪರಾಜಿತಾ, ಚಂಪಾ, ಬಿಳಿ ಕಮಲ ಹಾಗು ಕುಂಡದ ಹೂವುಗಳಿಂದ ಪೂಜೆ ಮಾಡುವ ಮೂಲಕ, ದುರ್ಗಾದೇವಿ ಆಶೀರ್ವಾದ ಪಡೆಯಬಹುದು..
*ವಿನಾಯಕನಿಗೆ (Lord Ganesha) ದಾಸವಾಳದ ಹೂವು ತುಂಬಾ ಇಷ್ಟ. ದಾಸವಾಳದ ಜೊತೆಗೆ ಮಲ್ಲಿಗೆ, ಪಾರಿಜಾತ ಅಥವಾ ಕೆಂಪು ಬಣ್ಣದ ಹೂವುಗಳನ್ನು ಗಣೇಶನಿಗೆ ಅರ್ಪಿಸಿ ಇದರಿಂದ ಭಕ್ತರ ಎಲ್ಲಾ ಇಷ್ಟಾರ್ಥಗಳು ನೆರವೇರುತ್ತದೆ. ಇದನ್ನು ಓದಿ.. Cricket News: ಸೋತು ಸುಣ್ಣವಾಗಿರುವ ಭಾರತ ತಂಡಕ್ಕೆ ಮೇಜರ್ ಸರ್ಜರಿ? ಸೂರ್ಯ, ಕೊಹ್ಲಿ ರವರನ್ನು ಕೂಡ ಬಿಡುವುದಿಲ್ಲವೇ ಬಿಸಿಸಿಐ? ಏನಾಗಿದೆ ಗೊತ್ತೇ??

Comments are closed.