Neer Dose Karnataka
Take a fresh look at your lifestyle.

ಗ್ಯಾಸ್ ಎಲ್ ಪಿ ಜಿ ವಿಷಯದಲ್ಲಿ ದೊಡ್ಡ ಘೋಷಣೆ ಮಾಡಿದ ಸರ್ಕಾರ; ಪ್ರತಿ ಗ್ರಾಹಕರಿಗೂ ಅನ್ವಯ. ಏನಾಗಿದೆ ಗೊತ್ತೇ??

ಪ್ರತಿಯೊಬ್ಬರ ಮನೆಯಲ್ಲೂ ಅಡುಗೆ ಮಾಡಲು ಗ್ಯಾಸ್ ಸಿಲಿಂಡರ್ ಬಳಸಿಯೇ ಬಳಸುತ್ತಾರೆ. ಇದೀಗ ಭಾರತ ಸರ್ಕಾರವು ಎಲ್.ಪಿ.ಜಿ ಗ್ಯಾಸ್ ಸಿಲಿಂಡರ್ ವಿಷಯದಲ್ಲಿ ಒಂದು ಮಹತ್ವದ ವಿಚಾರವನ್ನು ಜಾರಿಗೆ ತಂದಿದ್ದು, ಇದರ ಪ್ರಯೋಜನ ಎಲ್ಲಾ ಗ್ರಾಹಕರಿಗೂ ನೇರವಾಗಿ ಸಿಗುತ್ತದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಈಗ ಕ್ಯೂಆರ್ ಕೋಡ್ ಬಳಸಿ ಸಿಲಿಂಡರ್ ಬಿಡುಗಡೆ ಮಾಡಿದ್ದಾರೆ. ಈ ರೀತಿ ಮಾಡುವುದರಿಂದ, ಗ್ರಾಹಕರು ತಮ್ಮ ಸಿಲಿಂಡರ್ ಪತ್ತೆ ಹಚ್ಚಲು ಸುಲಭವಾಗುತ್ತದೆ. ಇದರ ಬಗ್ಗೆ ಇಂಡಿಯನ್ ಆಯಿಲ್ ಶ್ರೀಕಾಂತ್ ಮಾಧವ್ ಅವರು ಮಾತನಾಡಿದ್ದು, ಇನ್ನು ಮೂರು ತಿಂಗಳುಗಳಲ್ಲಿ ಗ್ಯಾಸ್ ಸಿಲಿಂಡರ್ ಗಳಲ್ಲಿ ಕ್ಯೂಆರ್ ಕೋಡ್ ಬರುತ್ತದೆ ಎಂದು ತಿಳಿಸಿದ್ದಾರೆ.

2022ರಲ್ಲಿ ನಡೆದ ಎಲ್.ಪಿ.ಜಿ ಸಪ್ತಾಹದಲ್ಲಿ ಮಾತನಾಡಿ, ಸಿಲಿಂಡರ್ ನಲ್ಲಿ ಕ್ಯೂಆರ್ ಕೋಡ್ ಬರುವುದರಿಂದ ಇದೊಂದು ಕ್ರಾಂತಿ ಕಾರಿ ವಿಚಾರ ಎಂದು ಸಚಿವ ಹರ್ದಿಪ್ ಸಿಂಗ್ ಅವರು ತಿಳಿಸಿದ್ದಾರೆ . ಇನ್ನಿ ಮೂರು ತಿಂಗಳಿನಲ್ಲಿ ಎಲ್ಲಾ ಸಿಲಿಂಡರ್ ಗಳಿಗೂ ಕ್ಯೂಆರ್ ಕೋಡ್ ವೆಲ್ಡ್ ಮಾಡಲಾಗಲಿದ್ದು, ಇದರ ಮೂಲಕ ಗ್ರಾಹಕರು, ಸಿಲಿಂಡರ್ ಬಗ್ಗೆ ಸಂಪೂರ್ಣವ ಮಾಹಿತಿಗಳನ್ನು ಪಡೆಯಬಹುದು. ಸಿಲಿಂಡರ್ ಅನ್ನು ರೀಫಿಲ್ ಮಾಡಿದ್ದು ಎಲ್ಲಿ, ಸಿಲಿಂಡರ್ ಸುರಕ್ಷತೆಗೆ ಯಾವ ಟೆಸ್ಟ್ ಗಳನ್ನು ಮಾಡಲಾಗಿದೆ? ಇದೆಲ್ಲವನ್ನು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ತಿಳಿದುಕೊಳ್ಳಬಹುದು. ಇದನ್ನು ಓದಿ.. Kannada Astrology: ಲವಂಗದೊಂದಿಗೆ ಈ ವಸ್ತು ಸುತ್ತಾರೆ ಏನಾಗುತ್ತದೆ ಎಂದು ತಿಳಿದರೆ, ಎಲ್ಲಾ ಕೆಲಸ ಬಿಟ್ಟು ಮೊದಲು ಈ ಕೆಲಸ ಮಾಡುತ್ತೀರಿ. ಏನೆಲ್ಲಾ ಬದಲಾಗುತ್ತದೆ ಗೊತ್ತೇ?

ಪ್ರಸ್ತುತ ಯುನಿಟ್ ಕೋಡ್ ಆಧಾರಿತ ಟ್ರ್ಯಾಕ್ ನ ಅಡಿಯಲ್ಲಿ ಮೊದಲ 20 ಸಾವಿರ ಸಿಲಿಂಡರ್ ಗಳನ್ನು ನೀಡಲಾಗಿದ್ದು, ಇದೊಂದು ಬಾರ್ ಕೋಡ್ ಆಗಿದೆ. ಡಿಜಿಟಲ್ ಸಾಧನದ ಮೂಲಕ ಇದನ್ನು ಓದಬಹುದು. ಮುಂಬರುವ ಮೂರು ತಿಂಗಳುಗಳಲ್ಲಿ ದೇಶೀಯ 14.2 ಕೆಜಿ ತೂಕದ ಸಿಲಿಂಡರ್ ಗಳಿಗೆ ಕ್ಯೂಆರ್ ಕೋಡ್ ಅಳವಡಿಸಲಾಗುತ್ತದೆ. ಇದರಿಂದಾಗಿ ಜನರಿಗೆ ಬಹಳ ಪ್ರಯೋಜನ ಆಗುವುದಂತೂ ಖಂಡಿತ. ಕೇಂದ್ರ ಸರ್ಕಾರ ಕೈಗೊಂಡಿರುವ ಮಹತ್ವದ ಯೋಜನೆಯಲ್ಲಿ ಇದು ಕೂಡ ಒಂದು ಮುಖ್ಯವಾದ ಯೋಜನೆ ಆಗಿದೆ. ಇದನ್ನು ಓದಿ.. IPL 2023 RCB: ಆರ್ಸಿಬಿ ಕೊನೆಗೂ ಸಿಕ್ತು ನೆಮ್ಮದಿಯ ಸಿಹಿ ಸುದ್ದಿ: ಮಿನಿ ಹರಾಜಿಗೂ ಮುನ್ನವೇ ಸಿಹಿ ಸುದ್ದಿ ಘೋಷಣೆ ಮಾಡಿದ ಆರ್ಸಿಬಿ ಕೋಚ್. ಏನು ಗೊತ್ತೆ??

Comments are closed.