Neer Dose Karnataka
Take a fresh look at your lifestyle.

Kannada Astrology: ಲವಂಗದೊಂದಿಗೆ ಈ ವಸ್ತು ಸುತ್ತಾರೆ ಏನಾಗುತ್ತದೆ ಎಂದು ತಿಳಿದರೆ, ಎಲ್ಲಾ ಕೆಲಸ ಬಿಟ್ಟು ಮೊದಲು ಈ ಕೆಲಸ ಮಾಡುತ್ತೀರಿ. ಏನೆಲ್ಲಾ ಬದಲಾಗುತ್ತದೆ ಗೊತ್ತೇ?

Kannada Astrology: ಆಯುರ್ವೇದದಲ್ಲಿ ಮತ್ತು ಜ್ಯೋತಿಷ್ಯ ಶಾಸ್ತ್ರದಲ್ಲಿ ನಮ್ಮ ಸುತ್ತ ಮುತ್ತ ಇರುವ ವಸ್ತುಗಳನ್ನೇ ಬಳಸಿ ನಮ್ಮ ಆರೋಗ್ಯವನ್ನು ಸರಿಮಾಡಿಕೊಳ್ಳುವ, ನಮ್ಮ ಜೀವನವನ್ನೇ ಬದಲಾಯಿಸಿಕೊಳ್ಳುವ ವಿಚಾರಗಳನ್ನು ತಿಳಿಸಿಕೊಟ್ಟಿದ್ದಾರೆ. ಅವುಗಳನ್ನು ನಮ್ಮ ಜೀವನದಲ್ಲಿ ಅನುಸರಿಸುತ್ತಾ ಹೋದರೆ ಸಾಕು, ನಮ್ಮ ಜೀವನವೇ ಬದಲಾಗಿ ಹೋಗುತ್ತದೆ. ನಮ್ಮ ಜೀವನದಲ್ಲಿ ಎಲ್ಲವೂ ಒಳ್ಳೆಯದಾಗುತ್ತದೆ. ಈ ರೀತಿ ಜೀವನವನ್ನು ಬದಲಾಯಿಸುವ ಶಕ್ತಿ ನಮ್ಮ ಅಡುಗೆ ಮನೆಯಲ್ಲಿ ಇರುವ ವಸ್ತುಗಳಲ್ಲೇ ಇರುತ್ತದೆ. ಅಡುಗೆ ಮನೆಯಲ್ಲಿ ಹಲವು ಖಾದ್ಯಗಳನ್ನು ತಯಾರಿಸಲು ಮಸಾಲೆ ಪದಾರ್ಥಗಳನ್ನು ಬಳಸಲಾಗುತ್ತದೆ.

ಅವುಗಳಲ್ಲಿ ಲವಂಗ ಕೂಡ ಒಂದು, ಲವಂಗದಿಂದ ಮನೆಯಲ್ಲಿ ನೆಗಟಿವ್ ಎನರ್ಜಿ ದೂರವಾಗುತ್ತದೆ, ದೇವತೆಗಳಿಗೆ ಸಂತೋಷವಾಗುತ್ತಿದ್ದ ಲವಂಗದಿಂದ ಏನೇನು ಕ್ರಮಗಳನ್ನು ತೆಗೆದುಕೊಳ್ಳಬೇಕ್ ಎಂದು ಈಗ ತಿಳಿಸುತ್ತೇವೆ ನೋಡಿ..
*ರಾತ್ರಿಯ ಸಮಯದಲ್ಲಿ ಒಂದು ಬೆಳ್ಳಿ ಬಟ್ಟಲಿನಲ್ಲಿ ಲವಂಗ ಮತ್ತು ಕರ್ಪೂರವನ್ನು ಸುಟ್ಟು ಹಾಕಿ, ಇದರಿಂದ ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗುತ್ತದೆ. ಮನೆಯಲ್ಲೂ ನೆಗಟಿವ್ ಎನರ್ಜಿ ಕಡಿಮೆಯಾಗುತ್ತದೆ. ಇದನ್ನು ಓದಿ.. Airtel Plan: ಕಡಿಮೆ ಡೇಟಾ ಬಳಸುವವರಿಗಾಗಿ ಕೇವಲ 99 ರುಪಾಯಿಗೆ ಭರ್ಜರಿ ಆಫರ್ ಕೊಟ್ಟ ಏರ್ಟೆಲ್. ಪ್ಲಾನ್ ತಿಳಿದರೆ ಈಗಲೇ ರಿಚಾರ್ಜ್ ಮಾಡಿಸುತ್ತಿರಿ.

*ನಿಮ್ಮ ಮನೆಯಲ್ಲಿ ನೆಗಟಿವ್ ಎನರ್ಜಿ ಇದ್ದು, ಅದರಿಂದಾಗಿ ಮನೆಯ ಸದಸ್ಯರಿಗೆ ಅನಾರೋಗ್ಯ ಉಂಟಾಗಿದ್ದರೆ, ದಿನ ರಾತ್ರಿ ಒಂದು ಬಟ್ಟಲಿನಲ್ಲಿ, 2 ಲವಂಗ ಹಾಗೂ ಸ್ವಲ್ಪ ಕರ್ಪೂರದ ಜೊತೆಗೆ ಸುಟ್ಟು ಬಿಡಿ. ಇದರಿಂದ ಮನೆಯಲ್ಲಿ ನೆಗಟಿವ್ ದೂರ ಆಗುವುದರ ಜೊತೆಗೆ, ಬ್ಯಾಕ್ಟೀರಿಯಾ ಕಡಿಮೆ ಆಗುತ್ತದೆ.
*ನಿಮ್ಮ ಮನೆಯಲ್ಲಿ ತೊಂದರೆ ಇರುವುದಾದರೆ, ಮಂಗಳವಾದ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋಗಿ, ದೇವರನ್ನು ಆರಾಧಿಸಿ, ಒಂದು ಮಣ್ಣಿನ ದೀಪದಲ್ಲಿ, ಕರ್ಪೂರ ಮತ್ತು 5 ಲವಂಗ ಹಾಕಿ, ಜೊತೆಗೆ ನಿಮ್ಮ ಇಷ್ಟಾರ್ಥವನ್ನು ದೇವರ ಬಳಿ ಹಂಚಿಕೊಳ್ಳಿ. ಇದನ್ನು ಓದಿ.. IPL 2023 RCB: ಆರ್ಸಿಬಿ ಕೊನೆಗೂ ಸಿಕ್ತು ನೆಮ್ಮದಿಯ ಸಿಹಿ ಸುದ್ದಿ: ಮಿನಿ ಹರಾಜಿಗೂ ಮುನ್ನವೇ ಸಿಹಿ ಸುದ್ದಿ ಘೋಷಣೆ ಮಾಡಿದ ಆರ್ಸಿಬಿ ಕೋಚ್. ಏನು ಗೊತ್ತೆ??

Comments are closed.