Neer Dose Karnataka
Take a fresh look at your lifestyle.

Kannada News: ಕೊನೆಗೂ ಮೊದಲ ಬಾರಿಗೆ ಮದುವೆ ಮುರಿದು ಬಿದ್ದ ಬಗ್ಗೆ ಸ್ಪಷ್ಟನೆ ಕೊಟ್ಟ ವೈಷ್ಣವಿ. ಹೇಳಿದ್ದೇನು ಗೊತ್ತೇ?? ಕಾರಣ ಏನು ಗೊತ್ತೇ?

128

Kannada News: ಅಗ್ನಿಸಾಕ್ಷಿ ಧಾರವಾಹಿ ಮೂಲಕ ಫೇಮಸ್ ಆಗಿರುವ ನಟಿ ವೈಷ್ಣವಿ (Vaishnavi) ಅವರು. ಇದೀಗ ಒಂದೆರಡು ದಿನಗಳಿಂದ ಮದುವೆ ವಿಚಾರದಿಂದ ಸುದ್ದಿಯಾಗಿದ್ದರು. 2018ರಲ್ಲಿ ವಿರಾಜ್ (Viraj) ಎನ್ನುವ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದಾ ವಿದ್ಯಾಭರಣ (Vidyabharana) ಅವರೊಡನೆ ವೈಷ್ಣವಿ ಅವರ ನಿಶ್ಚಿತಾರ್ಥ ನಡೆದು ಹೋಗಿದೆ ಎಂದು ಫೋಟೋಗಳು ಸಹ ವೈರಲ್ ಆಗಿದ್ದವು. ಆದರೆ ಈ ಘಟನೆ ನಡೆದ ಬೆನ್ನಲ್ಲೇ ಈಗ ಇವರಿಬ್ಬರ ಮದುವೆ ಮುರಿದು ಬಿದ್ದಿದೆ. ವೈಷ್ಣವಿ ಮತ್ತು ವಿದ್ಯಾಭರಣ ಮದುವೆ ಯಾಕೆ ಮೂರಿದು ಬಿತ್ತು ಎನ್ನುವ ಬಗ್ಗೆ ಸ್ಪಷ್ಟನೆ ಸಹ ಸಿಕ್ಕಿದೆ..

ವೈಷ್ಣವಿ ಅವರ ಎಂಗೇಜ್ಮೆಂಟ್ ಆಗಿದೆ ಎನ್ನುವ ಫೋಟೋಗಳು ವೈರಲ್ ಆಗುತ್ತಿದ್ದ ಹಾಗೆಯೇ, ಇಬ್ಬರು ಹುಡುಗಿಯರು ಫೋನ್ ನಲ್ಲಿ ವಿದ್ಯಾಭರಣ ಬಗ್ಗೆ ಮಾತನಾಡಿರುವ ಆಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯಿತು. ಇದಾದ ಬೆನ್ನಲ್ಲೇ ವೈಷ್ಣವಿ ಅವರು ಸಹ, ಎಂಗೇಜ್ಮೆಂಟ್ ಆಗಿಲ್ಲ ಇದು ಅರೇಂಜ್ಡ್ ಮ್ಯಾರೇಜ್, ಹಾಗೇನಾದರೂ ಇದ್ದರೆ, ಪೋಸ್ಟ್ ಮಾಡುವ ಮೂಲಕ ತಿಳಿಸುತ್ತೇನೆ ಎಂದು ಇನ್ಸ್ಟಾಗ್ರಾಮ್ ನಲ್ಲಿ ಸ್ಟೋರಿ ಪೋಸ್ಟ್ ಮಾಡಿದ್ದರು. ಅದಾದ ಬಳಿಕ ಈ ಎಲ್ಲಾ ವಿಚಾರಗಳು ದೊಡ್ಡದಾಗುತ್ತಿದ್ದ ಹಾಗೆ, ಮದುವೆ ಮುರಿದಿರುವ ಬಗ್ಗೆ ವೈಷ್ಣವಿ ಅವರು ಪೋಸ್ಟ್ ಮಾಡಿದ್ದಾರೆ. ಇದನ್ನು ಓದಿ.. Biggboss Kannada: ಮತ್ತೆ ಹಠ ಮಾಡಿ, ಬಿಗ್ ಬಾಸ್ ಮನೆಗೆ ಹೋಗಿರುವ ದೀಪಿಕಾ ದಾಸ್ ವೈಲ್ಡ್ ಕಾರ್ಡ್ ಎಂಟ್ರಿ ಬಳಿಕ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತೇ??

“ಈ ಮದುವೆ ಮುರಿದಿದೆ. ಈ ಸಮಯದಲ್ಲಿ ನಮಗೆ ಪ್ರೈವೆಸಿ ಬಹಳ ಮುಖ್ಯ. ಮಾಧ್ಯಮದವರು ಇಂತಹ ಸುದ್ದಿಗಳನ್ನು ದಯವಿಟ್ಟು ದೊಡ್ಡದಾಗಿ ಮಾಡಬೇಡಿ..” ಎಂದು ಪೋಸ್ಟ್ ಮಾಡಿ ಮನವಿ ಮಾಡಿಕೊಂಡರು. ಇತ್ತ ಕಡೆ, ವಿದ್ಯಾಭರಣ ಅವರು ಮಾಧ್ಯಮಗಳಲ್ಲಿ ಕೂತು, ಈ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿ, ಎಂಗೇಜ್ಮೆಂಟ್ ಆಗಿಲ್ಲ, ಮಾತುಕತೆ ಆಗಿತ್ತು ಅಷ್ಟೇ, ಹಾಗೇನಾದರೂ ನಡೆದಿದ್ದರೆ ನಾನು ಅಥವಾ ವೈಷ್ಣವಿ ಅವರು ತಿಳಿಸುತ್ತಾ ಇದ್ವಿ. ಕಾಣದ ಹಿತ ಶತ್ರುಗಳು ಈ ಥರ ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ ವಿದ್ಯಾಭರಣ. ಇದನ್ನು ಓದಿ.. Cricket News: ಬಿಸಿಸಿಐ ಒಪ್ಪಿದರೂ ಕೂಡ ಸೂರ್ಯ ನನ್ನ ಬಿಗ್ ಬ್ಯಾಷ್ ಲೀಗ್ ನಲ್ಲಿ ಆಡಿಸಲು ಆಗಲ್ಲ ಎಂದ ಮ್ಯಾಕ್ಸ್ ವೆಲ್. ಯಾಕಂತೆ ಗೊತ್ತೇ?

Leave A Reply

Your email address will not be published.