Neer Dose Karnataka
Take a fresh look at your lifestyle.

Technology: 2022 ರಲ್ಲಿ ಬಿಡುಗಡೆಯಾದ ಎಲ್ಲಾ ಫೋನ್ ಗಳಿಗಿಂತ ಬಲಿಷ್ಠ ಕ್ಯಾಮೆರಾ ಹೊಂದಿರುವ ಫೋನ್ ಯಾವುದು ಗೊತ್ತೇ? ಬೆಲೆ ತಿಳಿದರೆ ಇಂದೇ ಖರೀದಿ ಮಾಡುತ್ತೀರಿ.

Technology: ಈಗ ಎಲ್ಲರಿಗು ಸ್ಮಾರ್ಟ್ಫೋನ್ ಗಳ ಕ್ರೇಜ್ ಹೆಚ್ಚಾಗಿದೆ, ಫೋನ್ ಖರೀದಿ ಮಾಡುವುದಕ್ಕಿಂತ ಮೊದಲು ಎಲ್ಲರೂ ಹೆಚ್ಚು ಗಮನಿಸುವುದು ಮೊಬೈಲ್ ನ ಕ್ಯಾಮೆರಾ ಕ್ಲಾರಿಟಿ ಹೇಗಿದೆ ಎಂದು, ಕ್ಯಾಮೆರಾ ಚೆನ್ನಾಗಿದ್ದರೆ ಒಳ್ಳೆಯ ಫೋಟೋಗಳನ್ನು ತೆಗೆಯಬಹುದು ಎಂದು ಬಯಸುತ್ತಾರೆ. ಹಾಗೆಯೇ ಸ್ಮಾರ್ಟ್ ಫೋನ್ ತಯಾರಿಸುವ ಕಂಪನಿಗಳು ಕೂಡ, ಕ್ಯಾಮೆರಾ ಮತ್ತು ಇನ್ನಿತರ ವಿಶೇಷತೆಗಳು ಇರುವ ಸ್ಮಾರ್ಟ್ ಫೋನ್ ಗಳನ್ನು ಹೊರತರುತ್ತಿದೆ. ಈ ವರ್ಷ 2022ರಲ್ಲಿ ಹಲವು ಮಾಡೆಲ್ ಗಳು ಬಿಡುಗಡೆ ಆಗಿದ್ದು, ಅತ್ಯುತ್ತ ಫೀಚರ್ಸ್ ಹೊಂದಿರುವ ಸ್ಮಾರ್ಟ್ ಫೋನ್ ಯಾವುದು ಎಂದು ತಿಳಿಸುತ್ತೇವೆ ನೋಡಿ..

ಮೊದಲನೆಯ ಸ್ಥಾನದಲ್ಲಿ ಇರುವುದು ಗೂಗಲ್ ಪಿಕ್ಸೆಲ್ 7 ಸ್ಮಾರ್ಟ್ ಫೋನ್, ಇದು 6.32 ಇಂಚ್ ಫುಲ್ ಹೆಚ್.ಡಿ ಡಿಸ್ಪ್ಲೇ ಹೊಂದಿದೆ, ಒಳಗೆ OLED ಡಿಸ್ಪ್ಲೇ ಇದೆ..ಇದು Qualcom Snapdragon 778G,+SoC software ಹೊಂದಿದೆ. ಇದರಲ್ಲಿ ಡ್ಯುಯೆಲ್ ಕ್ಯಾಮೇರಾ ಇದೆ..ಈ ಫೋನ್ ನ ಕ್ಯಾಮೆಟಾ, 50 ಮೆಗಾಪಿಕ್ಸೆಲ್ ಹೊಂದಿದೆ. ಎರಡನೆಯದು ಐಫೋನ್ 14 ಪ್ರೊ ಸ್ಮಾರ್ಟ್ಫೋನ್, ಇದರಲ್ಲಿ 6.1ಇಂಚ್ ಸೂಪರ್ ರೆಟಿನಾ ಎಕ್ಸ್.ಡಿ.ಆರ್ ಡಿಸ್ಪ್ಲೇ ಇದೆ .ಇಲ್ಲಿ ಹಿಂದಿನ ಕ್ಯಾಮೆರಾ 48 ಮೆಗಾಪಿಕ್ಸೆಲ್ ಕ್ವಾಡ್ ಕ್ಯಾಮೆರಾ ಹೊಂದಿದೆ, ಆಟೋಫೋಕಸ್ ಸೌಲಭ್ಯ ಸಹ ಇದೆ. ಇದರ ಸೆಲ್ಫಿ ಕ್ಯಾಮೆರಾ ಕೂಡ ಒಳ್ಳೆಯ ವಿಶೇಷತೆ ಹೊಂದಿದೆ. ಇದನ್ನು ಓದಿ.. Biggboss Kannada: ಬಿಗ್ ಬಾಸ್ ಮನೆಯಲ್ಲಿ ಆರ್ಯವರ್ಧನ್ ತಾಂಡವ: ಬಿಗ್ ಬಾಸ್ ಗು ಕ್ಯಾರೇ ಎನ್ನದೆ, ನೇರವಾಗಿ ಮಾಡಿದ್ದೇನು ಗೊತ್ತೇ??

ಮೂರನೆಯದು ಒನ್ ಪ್ಲಸ್ 10 ಪ್ರೊ ಸ್ಮಾರ್ಟ್ ಫೋನ್, ಇದರಲ್ಲಿ 1,440 x 3,216 ಪಿಕ್ಸೆಲ್ ಸ್ಕ್ರೀನ್ ರೇಸೊಲ್ಯೂಶನ್ ಇದೆ., 6.7 ಇಂಚ್ QHD+ಲಿಕ್ವಿಡ್ ಅಮೋಲ್ಡ್ ಡಿಸ್ಪ್ಲೇ ಇದರಲ್ಲಿದೆ. ಆಕ್ಟ ಕೋರ್ ಸ್ನ್ಯಾಪ್ ಡ್ರಾಗನ್ Gen 1 ಪ್ರೊಸೆಸರ್ ಇದರಲ್ಲಿದೆ. ಈ ಮೊಬೈಲ್ ನಲ್ಲಿ ಟ್ರಿಪಲ್ ಕ್ಯಾಮೆರಾ ಇದೆ..ಮೇನ್ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೋನಿ IM×615 sensor ಇದೆ, ಹಾಗು 32ಮೆಗಾಪಿಕ್ಸೆಲ್ IM×615 ಸೆಲ್ಫಿ ಕ್ಯಾಮೆರಾ ಕೂಡ ಇದೆ. ನಾಲ್ಕನೆಯದು ಶಿಯೋಮಿ 12 ಪ್ರೋ, ಇದರಲ್ಲಿ 6.72 ಇಂಚ್ WQHD+E5 amoled display ಇದೆ, ಮೇನ್ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೋನಿ IM×707 sensor ಇದೆ, ಜೊತೆಗೆ 32 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯ ಕೂಡ ಇದರಲ್ಲಿದೆ.

ಐದನೆಯದು ವಿವೋ ಎಕ್ಸ್ 80 ಪ್ರೋ, ಇದರಲ್ಲಿ 1440×3200 pixel screen resolution ಇದೆ, 6.78 ಇಂಚ್ ನ amoled display ಇದೆ, ಇದರಲ್ಲಿರುವ ಡಿಸ್ಪ್ಲೇ, 120Hz ರಿಫ್ರೆಶ್ ರೇಟ್ ನೀಡುತ್ತದೆ, ಈ ಮೊಬೈಲ್ ನಲ್ಲಿ ಸ್ನ್ಯಾಪ್ ಡ್ರಾಗನ್ 8 ಜೆನೆರೇಷನ್ 1 SoC ಪ್ರೊಸೆಸರ್ ಇದೆ, ಇದರಲ್ಲಿ ಕ್ವಾಡ್ ಕ್ಯಾಮೆರಾ ಹೊಂದಿದ್ದು, ಮೇನ್ ಕ್ಯಾಮೆರಾ 50 ಮೆಗಾಪಿಕ್ಸೆಲ್ ಹೊಂದಿದೆ. ಇದನ್ನು ಓದಿ.. Kannada News: ವಯಸ್ಸು ಮೀರಿ 40 ವರ್ಷ ದಾಟಿದ್ದರೂ ಇನ್ನು ಮದುವೆಯಾಗದೆ ಉಳಿದಿರುವ ಟಾಪ್ ನಟಿಯರು ಯಾರು ಗೊತ್ತೇ?

Comments are closed.