Neer Dose Karnataka
Take a fresh look at your lifestyle.

Biggboss Kannada: ಬಿಗ್ ಬಾಸ್ ಮನೆಯಲ್ಲಿ ಆರ್ಯವರ್ಧನ್ ತಾಂಡವ: ಬಿಗ್ ಬಾಸ್ ಗು ಕ್ಯಾರೇ ಎನ್ನದೆ, ನೇರವಾಗಿ ಮಾಡಿದ್ದೇನು ಗೊತ್ತೇ??

Biggboss Kannada: ಬಿಗ್ ಬಾಸ್ ಕನ್ನಡ ಸೀಸನ್ 9 (Bigg Boss Kannada Season 9) ಮುಗಿಯಲು ಇನ್ನು ಉಳಿದಿರುವುದು ಕೇವಲ 4 ವಾರಗಳು ಮಾತ್ರ, ಮನೆಯ ಸ್ಪರ್ಧಿಗಳು 10 ವಾರಗಳ ಮನೆಯ ವಾಸ ಮುಗಿಸಿ, ಈಗ 11ನೇ ವಾರ ನಡೆಯುತ್ತಿದೆ. ಈ ಸಮಯದಲ್ಲಿ ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಗಳ ಬಗ್ಗೆ ಮತ್ತು ಮನೆಯ ನಿಯಮಗಳ ಬಗ್ಗೆ ಸ್ಪರ್ಧಿಗಳು ಎಚ್ಚರಿಕೆಯಿಂದ ಇದ್ದಾರೆ. ಆದರೆ ಇದೀಗ ಆರ್ಯವರ್ಧನ್ ಗುರುಜಿ (Aryavardhan) ನೇರವಾಗಿ ಬಿಗ್ ಬಾಸ್ ಗೆ ಆವಾಜ್ ಹಾಕಿದ್ದು, ಈ ವಿಡಿಯೋ ಈಗ ಭಾರಿ ವೈರಲ್ ಆಗುತ್ತಿದೆ.

ಕಳೆದ ವಾರ ಕಳಪೆ ಬಂದಿದ್ದು ಆರ್ಯವರ್ಧನ್ ಗುರುಜಿ ಅವರಿಗೆ, ಆರೋಗ್ಯದ ಕಾರಣದಿಂದ ಆಗ ಅವರು ಜೈಲಿಗೆ ಹೋಗಿರಲಿಲ್ಲ, ಈ ಸೋಮವಾರ ಆರ್ಯವರ್ಧನ್ ಗುರುಜಿಯನ್ನು ಜೈಲಿಗೆ ಕಳಿಸಲಾಗಿದೆ. ಜೈಲಿನಲ್ಲಿದ್ದ ಗುರೂಜಿ, ನಿದ್ದೆ ಮಾಡಿದ್ದಕ್ಕೆ ಎದ್ದೇಳು ಮಂಜುನಾಥ ಹಾಡು ಹಾಕಿ, ಆರ್ಯವರ್ಧನ್ ಎಂದು ಬಿಗ್ ಬಾಸ್ (Bigg Boss), ತಕ್ಷಣವೇ ಬಿಗ್ ಬಾಸ್ ಮೇಲೆ ಕೋಪಗೊಂಡು ಅವರ ಮೇಲೆಯೇ ಆವಾಜ್ ಹಾಕಿದ್ದಾರೆ ಆರ್ಯವರ್ಧನ್ ಗುರೂಜಿ, “ಬಿಗ್ ಬಾಸ್ ನಾನು ನಿದ್ದೆ ಮಾಡ್ತಿರ್ಲಿಲ್ಲ. ಬೇಜಾರಲ್ಲಿ ಮಲಗಿದ್ದೇ. ನಾನು ನಿದ್ದೆ ಮಾಡ್ತಿರಲಿಲ್ಲ. ಇದನ್ನು ಓದಿ.. Kannada News: ವಯಸ್ಸು ಮೀರಿ 40 ವರ್ಷ ದಾಟಿದ್ದರೂ ಇನ್ನು ಮದುವೆಯಾಗದೆ ಉಳಿದಿರುವ ಟಾಪ್ ನಟಿಯರು ಯಾರು ಗೊತ್ತೇ?

ನಾನು ನಿಜವಾಗಲೂ ನಿದ್ದೆ ಮಾಡಿರಲಿಲ್ಲ. ಈ ಮನೆಯವರ ಮೇಲೆ ನನಗೆ ಕಾಳಜಿ ಇಲ್ಲ, ನನಗೆ ಒಂದು ಲೋಟ ಕಾಫಿ ಕೊಡೋರು ಕೂಡ ಗತಿ ಇಲ್ಲ. ನನ್ನ ಬಗ್ಗೆ ಯಾರಿಗೂ ಕಾಳಜಿ ಇಲ್ಲ. ಆ ದುಃಖವನ್ನ ಹೇಳಿಕೊಳ್ಳೋದಕ್ಕೆ ಆಗ್ತಿಲ್ಲ. ಅದರಿಂದಾನೆ ನಾನು ಮಲಗಿದ್ದೆ, ನಾನು ನೋವಿನಲ್ಲಿದ್ದೆ.. ಆ ನೋವು ನಿಮಗೆ ಕಾಣಿಸುತ್ತಿಲ್ಲ ಆದರೆ ನಾನು ನೋವಿನಲ್ಲಿದ್ದೇನೆ. ನನ್ನಾಣೆಗು ಮಲಗಿರಲಿಲ್ಲ. ” ಎಂದು ಆರ್ಯವರ್ಧನ್ ಗುರೂಜಿ ಬಿಗ್ ಬಾಸ್ ಗೆ ಆವಾಜ್ ಹಾಕಿದ್ದಾರೆ. ಇದರ ಬಗ್ಗೆ ಕಿಚ್ಚ ಸುದೀಪ್ (Kiccha Sudeep) ಅವರು ವೀಕೆಂಡ್ ಎಪಿಸೋಡ್ ನಲ್ಲಿ ಕ್ಲಾಸ್ ತೆಗೆದುಕೊಳ್ಳುತ್ತಾರಾ ಎಂದು ಕಾದು ನೋಡಬೇಕಿದೆ. ಇದನ್ನು ಓದಿ.. Investment In Kannada: ಬಂಡವಾಳ ಹಾಕಲು ಹೆದರಿಕೆಯೇ? ಹೆಚ್ಚು ಸೇಫ್ ಇರುವ ಇಲ್ಲಿ ಹೂಡಿಕೆ ಮಾಡಿ ಹಣ ಡಬಲ್ ಮಾಡುವುದು ಹೇಗೆ ಗೊತ್ತೆ?

Comments are closed.