Neer Dose Karnataka
Take a fresh look at your lifestyle.

CRIS Recruitment: ನೀವು ಉದ್ಯೋಗ ಹುಡುಕುತ್ತಿದ್ದಿರಾ?? ಹಾಗಿದ್ದರೆ ರೈಲ್ವೆ ನಲ್ಲಿ ಖಾಲಿ ಇರುವ ಈ ಜಾಬ್ ಗೆ ಅರ್ಜಿ ಹಾಕಿ. ತಿಂಗಳಿಗೆ 35000 ಸಂಬಳ. ಏನು ಮಾಡ್ಬೇಕು ಗೊತ್ತೆ?

CRIS Recruitment: ರೈಲ್ವೆ ಡಿಪಾರ್ಟ್ಮೆಂಟ್ ಅಡಿಯಲ್ಲಿ ರೈಲ್ವೆ ಮಾಹಿತಿ ವ್ಯವಸ್ಥೆಗಳ ಕೇಂದ್ರದಲ್ಲಿ (CRIS), ಪರ್ಸನಲ್ ಅಡ್ಮಿನಿಸ್ಟ್ರೇಷನ್/ಹೆಚ್.ಆರ್.ಡಿ/ಜ್ಯೂನಿಯರ್ ಇಂಜಿನಿಯರ್ ಮತ್ತು ಇನ್ನಿತರ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ ನೀಡಿದೆ, ಈ ಕೆಲಸಗಳಲ್ಲಿ ಆಸಕ್ತಿ ಇದ್ದು, ಅರ್ಜಿ ಸಲ್ಲಿಸಲು ಬಯಸುವವರು CRIS ನ Official Website cris.org.in ಲಿಂಕ್ ಗೆ ತೆರಳಿ, ಇವುಗಳ ಬಗ್ಗೆ ಸಂಪೂರ್ಣವಾದ ಮಾಹಿತಿ ಪಡೆಯಬಹುದು. ಈ ಹುದ್ದೆಗೆ ಬೇಕಿರುವ ಅರ್ಹತೆಗಳ ಬಗ್ಗೆ ಪೂರ್ತಿಯಾಗಿ ಮಾಹಿತಿ ನೀಡುತ್ತೇವೆ ನೋಡಿ..

ಖಾಲಿ ಇರುವ ಒಟ್ಟು ಹುದ್ದೆಗಳು 24. ಇದರಲ್ಲಿ ಜ್ಯೂನಿಯರ್ ಎಲೆಕ್ಟ್ರಿಕಲ್ ಹುದ್ದೆ 4, ಜ್ಯೂನಿಯರ್ ಸಿವಿಲ್ ಇಂಜಿನಿಯರ್ ಹುದ್ದೆ 1, ಕಾರ್ಯ ನಿರ್ವಾಹಕ, ಸಿಬ್ಬಂದಿ/ಆಡಳಿತ/HRD 9 ಹುದ್ದೆಗಳು, ಕಾರ್ಯನಿರ್ವಾಹಕ, ಹಣಕಾಸು ಮತ್ತು ಖಾತೆಗಳು 8 ಹುದ್ದೆಗಳು, ಕಾರ್ಯನಿರ್ವಾಹಕ ಹುದ್ದೆಗಳು 2.. ಈ ಹುದ್ದೆಗೆ ಅರ್ಜಿ ಸಲ್ಲಿಸುವವರು ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ನಲ್ಲಿ ಮೂರು ವರ್ಷಗಳ ಡಿಪ್ಲೊಮಾದಲ್ಲಿ ಶೇ.60 ರಷ್ಟು ಅಂಕ ಪಡೆದಿರಬೇಕು. ಈಗಿನ ಸಿಜಿಪಿಎ ಪ್ರಕಾರ ಶೇ.55 ರಷ್ಟು ಅಂಕ ಪಡೆದಿರಬೇಕು. ಹೆಚ್ಚಿನ ಮಾಹಿತಿ ವೆಬ್ಸೈಟ್ ನಲ್ಲಿ ಲಭ್ಯವಿರುತ್ತದೆ.. ಇದನ್ನು ಓದಿ..Biggboss Kannada: ಸುಖ ಸುಮ್ಮನೆ ಹೆಣ್ಣುಮಕ್ಕಳನ್ನು ಕೆಣಕಿದ ರೂಪೇಶ್ ರಾಜಣ್ಣ: ಆಡಿದ ಒಂದು ಮಾತಿಗೆ ಪೇಚಿಕೆ ಸಿಲುಕಿ ಗಪ್ ಚುಪ್. ಏನಾಗಿದೆ ಗೊತ್ತೆ?

ಈ ಹುದ್ದೆಗೆ ಅರ್ಜಿ ಸಲ್ಲಿಸುವವರು 22 ರಿಂದ 25ವರ್ಷದ ಒಳಗೆ ಇರಬೇಕು. ಈ ಹುದ್ದೆಗೆ ಆಯ್ಕೆಯಾಗುವವರ ಸಂಬಳ ₹35,400 ರೂಪಾಯಿ ಸಿಗುತ್ತದೆ. ಅರ್ಜಿ ಸಲ್ಲಿಸಲು ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಬೀಳುವ ಅರ್ಜಿ ಶುಲ್ಕ, ₹1200 ರೂಪಾಯಿ ಜೊತೆಗೆ ಬ್ಯಾಂಕ್ ಶುಲ್ಕ ಮತ್ತು ಜಿ.ಎಸ್.ಟಿ ಟ್ಯಾಕ್ಸ್. PwBD/ಮಹಿಳೆಯರು, ಟ್ರಾನ್ಸ್ಜೇಂಡರ್/ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಬೀಳುವ ಶುಲ್ಕ 600 ರೂಪಾಯಿಗಳು ಜೊತೆಗೆ ಬ್ಯಾಂಕ್ ಶುಲ್ಕ ಮತ್ತು ಜಿ.ಎಸ್.ಟಿ ತೆರಿಗೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 2022ರ ಡಿಸೆಂಬರ್ 20. ಅರ್ಜಿ ಸಲ್ಲಿಸಲು https://cris.org.in/crisweb/design1/index.jsp ಈ ಲಿಂಕ್ ಕ್ಲಿಕ್ ಮಾಡಿ. ಇದನ್ನು ಓದಿ.. Cricket News: ರೋಹಿತ್ ನಾಯಕತ್ವದ ತೂಗುಗತ್ತಿ: ನಾಯಕತ್ವ ಕಳೆದುಕೊಳ್ಳಲು ಕಂಡು ಬರುತ್ತಿರುವ ಮೂರು ಕಾರಣಗಳೇನು ಗೊತ್ತೇ??

Comments are closed.