Neer Dose Karnataka
Take a fresh look at your lifestyle.

Cricket News: ರೋಹಿತ್ ನಾಯಕತ್ವದ ತೂಗುಗತ್ತಿ: ನಾಯಕತ್ವ ಕಳೆದುಕೊಳ್ಳಲು ಕಂಡು ಬರುತ್ತಿರುವ ಮೂರು ಕಾರಣಗಳೇನು ಗೊತ್ತೇ??

Cricket News: ಟೀಮ್ ಇಂಡಿಯಾ ಈಗ ಸತತ ಸೋಲುಗಳನ್ನು ಕಾಣುತ್ತಿದೆ. ಏಷ್ಯಾಕಪ್, ಟಿ20 ವರ್ಲ್ಡ್ ಕಪ್, ನ್ಯೂಜಿಲೆಂಡ್ ಸರಣಿ ಮತ್ತು ಬಾಂಗ್ಲಾದೇಶ್ ಸರಣಿ ಎಲ್ಲದರಲ್ಲೂ ಭಾರತ ತಂಡ ಸೋತಿದ್ದು, ಕ್ಯಾಪ್ಟನ್ ರೋಹಿತ್ ಶರ್ಮಾ ಅವರ ಕೈ ಬೆರಳಿಗೆ ಇಂಜುರಿ ಆಗಿದ್ದು, ತಂಡದಿಂದ ಹೊರಗುಳಿದಿದ್ದಾರೆ, ಬಾಂಗ್ಲಾದೇಶ್ ವಿರುದ್ಧದ 3ನೇ ಓಡಿಐ ನಲ್ಲಿ ರೋಹಿತ್ ಶರ್ಮಾ ಅವರು ಆಡುವುದಿಲ್ಲ, ಟೆಸ್ಟ್ ಸರಣಿಯಲ್ಲೂ ರೋಹಿತ್ ಅವರು ಆಡುವ ಅನುಮಾನ ಇದೆ. ರೋಹಿತ್ ಶರ್ಮಾ ಅವರು ಕ್ಯಾಪ್ಟನ್ ಆಗಿ, ಸತತವಾಗಿ ಸೋಲನ್ನೇ ಕಾಣುತ್ತಿರುವುದರಿಂದ ಕ್ಯಾಪ್ಟನ್ ಮೇಲೆ ಒತ್ತಡವಿದೆ, ಹಾಗೆಯೇ ರೋಹಿತ್ ಅವರನ್ನು ಕ್ಯಾಪ್ಟನ್ಸಿಯಿಂದ ಕೆಳಗಿಳಿಸಲೇಬೇಕು ಎನ್ನುವ ಮಾತು ಕೂಡ ಕೇಳಿಬರುತ್ತಿದೆ. ರೋಹಿತ್ ಅವರನ್ನು ಕ್ಯಾಪ್ಟನ್ಸಿ ಇಂದ ಕೆಳಗಿಳಿಯಲು ಕೇಳಿಬರುತ್ತಿರುವ ಪ್ರಮುಖ ಕಾರಣಗಳು ಏನು ಎಂದು ತಿಳಿಸುತ್ತೇವೆ ನೋಡಿ..

*ಐಪಿಎಲ್ ನಲ್ಲಿ ಸಕ್ಸಸ್ ಫುಲ್ ಕ್ಯಾಪ್ಟನ್ ಆಗಿದ್ದ ರೋಹಿತ್ ಶರ್ಮಾ ಅವರು ಎರಡು ವರ್ಷಗಳಿಂದ ನ್ಯಾಷನಲ್ ಟೀಮ್ ನಲ್ಲಿ ಉತ್ತಮ ಪ್ರದರ್ಶನ ನೀಡಿಲ್ಲ, ಐಪಿಎಲ್ ನಲ್ಲಿ ಎರಡು ಸೀಸನ್ ಗಳಲ್ಲಿ ಉತ್ತಮ ಪ್ರದರ್ಶನ ನೀಡದೆ ಇದ್ದದ್ದು, ಈಗ ನ್ಯಾಷನಲ್ ಟೀಮ್ ನಲ್ಲೂ ಮುಂದುವರೆಯುತ್ತಿದೆ..
*ಕ್ಯಾಪ್ಟನ್ ರೋಹಿತ್ ಶರ್ಮಾ ಅವರು ಬಾಂಗ್ಲಾದೇಶ್ ವಿರುದ್ಧದ ಪಂದ್ಯದಲ್ಲಿ ವಾಷಿಂಗ್ಟನ್ ಸುಂದರ್ ಅವರ ಮೇಲೆ ಕೋಪಗೊಂಡಿದ್ದರು. ರೋಹಿತ್ ಶರ್ಮಾ ಅವರು ಆಟಗಾರರ ಮೇಲೆ ಹೆಚ್ಚು ಕೋಪಗೊಳ್ಳುವ ಕಾರಣ, ಉತ್ತಮ ತಂಡವನ್ನು ಆಯ್ಕೆಮಾಡುವಲ್ಲಿ ಸೋಲುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನು ಓದಿ..Cricket News: ಕೊನೆ ಕ್ರಮಾಂಕದಲ್ಲಿ ಅಬ್ಬರಿಸಿದ ರೋಹಿತ್ ಗೆ ಖಡಕ್ ಪ್ರಶ್ನೆ ಕೇಳಿದ ಸುನಿಲ್ ಗವಾಸ್ಕರ್: ದಿಢೀರ್ ನಾಯಕನಿಗೆ ಉತ್ತರಿಸಲು ಸಾಧ್ಯವೇ?

*ಪ್ರಸ್ತುತ ರೋಹಿತ್ ಶರ್ಮಾ ಅವರು ಅಂತಾರಾಷ್ಟ್ರೀಯ ಪಂದ್ಯಗಳು ಮತ್ತು ಐಪಿಎಲ್ ಎರಡರಲ್ಲೂ ರನ್ಸ್ ಗಳಿಸಲು ಕಷ್ಟಪಡುತ್ತಿದ್ದಾರೆ. ಹೀಗಿರುವಾಗ, ಟಿ20 ಪಂದ್ಯಗಳಲ್ಲಿ ಇವರ ಸ್ಥಾನದ ಬಗ್ಗೆ ಚರ್ಚೆ ಆಗುತ್ತಿದ್ದು, ರನ್ ಸ್ಕೋರ್ ಮಾಡಲು ಇದೇ ರೀತಿ ತಿಂದರೆ ಆದರೆ, ರೋಹಿತ್ ಅವರ ಓಡಿಐ ಮ್ಯಾಚ್ ಗು ಆಯ್ಕೆಯಾಗುವುದು ಕಷ್ಟವಿದೆ.
*ಹಿಂದಿನ 10 ಇನ್ನಿಂಗ್ಸ್ ನಲ್ಲಿ ರೋಹಿತ್ ಅವರ ಮ್ಯಾಕ್ಸಿಮಮ್ ಸ್ಕೋರ್ 76, 3 ಸಾರಿ ಮಾತ್ರ 30 ರನ್ಸ್ ದಾಟಿದ್ದಾರೆ. ಹಿಂದಿನ 10 ಪಂದ್ಯಗಳಲ್ಲಿ ಇವರನ್ನು ಎದುರಾಳಿ ತಂಡದ ವೇಗಿಗಳ ಗಳ ಎಸೆತಕ್ಕೆ ಔಟ್ ಆಗಿದ್ದಾರೆ..
*ರೋಹಿತ್ ಶರ್ಮ ಅವರಿಗೆ ಫಿಟ್ನೆಸ್ ಸಮಸ್ಯೆ ಕೂಡ ಇದೆ. ಮೊದಲಿನ ಹಾಗೆ, ಫೀಲ್ಡಿಂಗ್ ನಲ್ಲಿ ವೇಗ ಇಲ್ಲ. ರೋಹಿತ್ ಅವರಿಗೆ ಈಗ 35 ವರ್ಷ, ಹಾಗಾಗಿ ಇವರ ಕ್ಯಾಪ್ಟನ್ಸಿ ಬದಲಾದರು ಆಗಬಹುದು. ಇದನ್ನು ಓದಿ.. Cricket News: ಸರಣಿ ಸೋತ ತಕ್ಷಣವೇ ಎಚ್ಚೆತ್ತು ಕೊಂಡ ರೋಹಿತ್ ಶರ್ಮ: ತಾನು ಮಾಡಿದ್ದನ್ನು ಮರೆತು ಆಯ್ಕೆ ಸಮಿತಿ ಬಗ್ಗೆ ಹೇಳಿದ್ದೇನು ಗೊತ್ತೇ??

Comments are closed.