Neer Dose Karnataka
Take a fresh look at your lifestyle.

Gold Rate Kannada: ಬೆಳ್ಳಂ ಬೆಳಗ್ಗೆ ದಿಡೀರ್ ಕುಸಿತ ಕಂಡ ಚಿನ್ನದ ಬೆಲೆ: ಎಷ್ಟಾಗಿದೆ ಎಂದು ತಿಳಿದರೆ ಇಂದೇ ಹೋಗಿ ಖರೀದಿ ಮಾಡ್ತೀರಾ.

Gold Rate Kannada: ನಮ್ಮ ದೇಶದಲ್ಲಿ ಬಂಗಾರಕ್ಕೆ ಡಿಮ್ಯಾಂಡ್ ಜಾಸ್ತಿ, ನಮ್ಮ ದೇಶದ ಹೆಣ್ಣುಮಕ್ಕಳು ಬಂಗಾರವನ್ನು ಹೆಚ್ಬು ಇಷ್ಟಪಡುತ್ತಾರೆ. ವಿವಿಧ ಡಿಸೈನ್ ಇರುವ ಬಂಗಾರದ ಆಭರಣಗಳನ್ನು ಧರಿಸಲು ಅವರಿಗೆ ಬಹಳ ಇಷ್ಟ. ಹಬ್ಬ ಹರಿದಿನ, ಹುಟ್ಟುಹಬ್ಬ, ಮದುವೆ ಹೀಗೆ ಏನೇ ವಿಶೇಷವಾದ ಸಮಯ ಸಂದರ್ಭ ಬಂದರು ಕೂಡ, ಬಂಗಾರ ಖರೀದಿ ಮಾಡಲು ಇಷ್ಟಪಡುತ್ತಾರೆ. ಹಾಗಾಗಿ ನಮ್ಮಲ್ಲಿ ಬಂಗಾರಕ್ಕೆ ಬೆಲೆ ಕೂಡ ಜಾಸ್ತಿಯೇ. ಆದರೆ ಈಗ ಎರಡು ದಿನಗಳಲ್ಲಿ ಬಂಗಾರದ ಬೆಲೆ ಕಡಿಮೆ ಆಗಿದೆ.

ಈಗ ಮದುವೆ ಸೀಸನ್ ಅಲ್ಲದೆ ಇರುವ ಕಾರಣ, ಬಂಗಾರದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಒಂದು ವೇಳೆ ನೀವು ಚಿನ್ನದ ಆಭರಣಗಳನ್ನು ಖರೀದಿ ಮಾಡಬೇಕು ಎಂದುಕೊಂಡಿದ್ದರೆ, ಇದು ಬಹಳ ಒಳ್ಳೆಯ ಸಮಯ ಆಗಿದೆ. ಈಗ ಎರಡು ದಿನಗಳಲ್ಲಿ ರೇಟ್ ಕಡಿಮೆ ಆಗಿರುವುದರಿಂದ ಈ ಸಮಯದಲ್ಲಿ ಚಿನ್ನ ಖರೀದಿ ಮಾಡಿದರೆ ನಿಮಗೆ ಲಾಭವು ಆಗುತ್ತದೆ. ಹಾಗಿದ್ದರೆ ನಮ್ಮ ಕರ್ನಾಟಕದಲ್ಲಿ, ರಾಜಧಾನಿ ಬೆಂಗಳೂರಿನಲ್ಲಿ ಚಿನ್ನದ ರೇಟ್ ಎಷ್ಟಿದೆ ಎಂದು ತಿಳಿಸುತ್ತೇವೆ ನೋಡಿ.. ಇದನ್ನು ಓದಿ..Kannada News: ರಶ್ಮಿಕಾ ಕನ್ನಡಕ್ಕೆ ಬರದೇ ಹೋದರೇನು ಅವರ ಸ್ಥಾನವನ್ನು ಗಟ್ಟಿಯಾಗಿ ತುಂಬುವ ನಟಿ ಸಿಕ್ಕೇ ಬಿಟ್ಟರು. ಆ ನಟಿ ಯಾರು ಗೊತ್ತೇ?

ಬೆಂಗಳೂರಿನಲ್ಲಿ ಚಿನ್ನ ಖರೀದಿ ಮಾಡುವವರ ಸಂಖ್ಯೆ ದೊಡ್ಡದೆ, ಹಬ್ಬಗಳ ಸಮಯದಲ್ಲಿ ಆಭಾರಣದ ಅಂಗಡಿಯಲ್ಲಿ ಜನರು ಜಗಮಗ ಎನ್ನುತ್ತಿರುತ್ತಾರೆ, ಇದೀಗ ಬೆಂಗಳೂರಿನಲ್ಲಿ, 22 ಕ್ಯಾರೆಟ್ ಚಿನ್ನದ ಬೆಲೆ, 1 ಗ್ರಾಮ್ ಗೆ ₹5000 ಆಗಿದ್ದು, 8 ಗ್ರಾಮ್ ಗೆ ₹40,000.. 10 ಗ್ರಾಮ್ ಗೆ ₹50,000 ಹಾಗೂ 100 ಗ್ರಾಮ್ ಗೆ ₹5,00,000 ಆಗಿದೆ. ಹಾಗೆಯೇ 24 ಕ್ಯಾರೆಟ್ ಚಿನ್ನದ ಬೆಲೆ, 1ಗ್ರಾಮ್ ಗೆ ₹5,454 ರೂಪಾಯಿ, 8 ಗ್ರಾಮ್ ಗೆ ₹43,632 ರೂಪಾಯಿ, 10 ಗ್ರಾಮ್ ಗೆ ₹54,540 ರೂಪಾಯಿ, 100 ಗ್ರಾಮ್ ಗೆ ₹5,45,400 ರೂಪಾಯಿ ಆಗಿದ್ದು, ನಿಮಗೆ ಚಿನ್ನ ಖರೀದಿ ಮಾಡುವ ಪ್ಲಾನ್ ಇದ್ದರೆ ತಪ್ಪದೆ ಇಂದೇ ಖರೀದಿ ಮಾಡಿ. ಇದನ್ನು ಓದಿ..Technology: ಮೊಬೈಲ್ ಮಾರುಕಟ್ಟೆಯನ್ನು ಶೇಕ್ ಮಾಡಲು ರಿಯಲ್ ಮೀ 10 ಪ್ರೊ ಬಿಡುಗಡೆ, ಚಿಲ್ಲರೆ ಕಾಸಿಗೆ ಬೆಸ್ಟ್ ಫೋನ್. ಎಷ್ಟು ಕಡಿಮೆ ಏನೆಲ್ಲಾ ಸಿಗುತ್ತಿದೆ ಗೊತ್ತೇ?

Comments are closed.