Neer Dose Karnataka
Take a fresh look at your lifestyle.

Kannada News: ಅವಕಾಶಕ್ಕಾಗಿ ಹಾದಿ ಬದಲಿಸಿದ ನಟಿ ಅನುಪಮಾ: ಇನ್ನು ಯಾವುದೇ ಲಿಮಿಟ್ ಇಲ್ಲ, ಎಲ್ಲದಕ್ಕೂ ಸರಿ ಎಂದಿದ್ದು ಯಾಕೆ ಗೊತ್ತೇ??

Kannada News: ಸಿನಿಮಾರಂಗ ಎನ್ನುವುದು ಮಾಯಲೋಕ, ಇಲ್ಲಿ ನಾಯಕರಿಗಿಂತ ನಾಯಕಿಯಾಗಿ ಬರುವವರಿಗೆ ಹೆಚ್ಚು ಸವಾಲು, ಕಷ್ಟಗಳು ಎದುರಾಗುತ್ತದೆ ಎಂದರೆ ತಪ್ಪಾಗುವುದಿಲ್ಲ. ಚಿತ್ರರಂಗದಲ್ಲಿ ಹೀರೋಯಿನ್ ಆಗಿ ಮಿಂಚಬೇಕು, ಬಹಳ ವರ್ಷಗಳು ಇರಬೇಕು, ಹೆಚ್ಚು ಅವಕಾಶಗಳನ್ನು ಪಡೆದುಕೊಳ್ಳಬೇಕು ಎಂದರೆ, ನಿರ್ಮಾಪಕರು, ನಿರ್ದೇಶಕರು ಮತ್ತು ಸಿನಿಮಾ ನಾಯಕ ಹಾಕುವ ಎಲ್ಲಾ ಕಂಡೀಷನ್ ಗಳಿಗು ಓಕೆ ಹೇಳಬೇಕು ಎಂದು ಹೇಳುತ್ತಾರೆ. ಆದರೆ ಕೆಲವು ನಟಿಯರು ಈ ರೀತಿ ಇರುವುದಿಲ್ಲ. ತಮ್ಮದೇ ಚೌಕಟ್ಟು ಹಾಕಿಕೊಂಡು ಇರುತ್ತಾರೆ.

ಆದರೆ ಕೆಲವು ನಟಿಯರು, ಆವಕಾಶಕ್ಕಾಗಿ ಅವರೆಲ್ಲ ಹಾಕುವ ಕಂಡೀಷನ್ ಗೆ ಓಕೆ ಹೇಳಿ, ಹೆಚ್ಚು ಸಮಯ ಉಳಿಯುತ್ತಾರೆ. ಇದೇ ಸಾಲಿಗೆ ಈಗ ಅನುಪಮಾ ಪರಮೇಶ್ವರನ್ (Anupama Parameswaran) ಅವರು ಕೂಡ ಸೇರಿಕೊಳ್ಳಲಿದ್ದಾರೆ. ಅನುಪಮಾ ಅವರು ಪ್ರೇಮಂ (Premam) ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು, ಆರಂಭದಲ್ಲಿ ತಮ್ಮ ಟ್ಯಾಲೆಂಟ್ ಇಂದ ಸಾಕಷ್ಟು ಅವಕಾಶಗಳನ್ನು ಪಡೆದುಕೊಂಡರು, ಒಳ್ಳೆಯ ಹಿಟ್ ಸಿನಿಮಾಗಳಲ್ಲಿ ಸಹ ನಟಿಸಿದರು. ಆದರೆ ನಂತರದ ದಿನಗಳಲ್ಲಿ ಸ್ವಲ್ಪ ಗ್ಯಾಪ್ ಆಗಿ, ಅನುಪಮಾ ಪರಮೇಶ್ವರನ್ ಅವರಿಗೆ ಅವಕಾಶಗಳು ಕಡಿಮೆ ಆದವು. ಇದನ್ನು ಓದಿ..Kannada News: ಹಲವಾರು ವಾರಗಳಾದ ಮೇಲೆ ಬಿಡುಗಡೆಯಾಯ್ತು TRP, ಟಾಪ್ ಧಾರಾವಾಹಿಗಳು ಯಾವ್ಯಾವು ಗೊತ್ತೇ? ಏನೆಲ್ಲಾ ಬದಲಾವಣೆ ಆಗಿದೆ ಗೊತ್ತೇ?

ಇದೇ ಕಾರಣದಿಂದ ಅನುಪಮಾ ಪರಮೇಶ್ವರನ್ ಅವರು ಈಗ ನಿರ್ದೇಶಕರು ಮತ್ತು ನಿರ್ಮಾಪಕರ ಕಂಡೀಷನ್ ಗಳಿಗೆ ಓಕೆ ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಇನ್ನಷ್ಟು ಒಳ್ಳೆಯ ಅವಕಾಶಗಳನ್ನು ಪಡೆದುಕೊಳ್ಳುವ ಪ್ಲಾನ್ ನಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಅದಕ್ಕೆ ಸಾಕ್ಷಿ ಎನ್ನುವ ಹಾಗೆ ಈಗ ಅನುಪಮಾ ಅವರ ಹೊಸ ಫೋಟೋಶೂಟ್ ನ ಫೋಟೋಗಳಲ್ಲಿ ಗ್ಲಾಮರಸ್ ಆಗಿ ಕಾಣುತ್ತಿದ್ದು, ರೊಮ್ಯಾಂಟಿಕ್ ಹೀರೋಯಿನ್ ಆಗಲು ಅನುಪಮಾ ಅವರು ರೆಡಿ ಇರುವ ಹಾಗೆ ತೋರುತ್ತಿದೆ. ಅಷ್ಟೇ ಅಲ್ಲದೆ, ತಮ್ಮ ಸೌಂದರ್ಯವನ್ನು ಕೂಡ ತೋರಿಸಲು ಸಿದ್ಧವಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನು ಓದಿ.. Aadhar Card: ಆಧಾರ್ ಕಾರ್ಡ್ ನಲ್ಲಿ ನಿಮ್ಮ ಮುಖ ನೀವೇ ನೋಡೋಕೆ ಆಗ್ತಾ ಇಲ್ವಾ? ಹಾಗಿದ್ದರೆ ಹೀಗೆ ಮಾಡಿ ಫೋಟೋ ಬದಲಾಯಿಸಿ.

Comments are closed.