Neer Dose Karnataka
Take a fresh look at your lifestyle.

Kannada News: ಡಿಂಗ್ ಡಾಂಗ್ ಆಡಲು ಬಾಯ್ ಫ್ರೆಂಡ್ ಸಿಕ್ಕಾಗ, ಗಂಡಿನಿಗೆ ತಮ್ಮ ಎಂದು ಹೇಳಿ ಪರಿಚಯ ಮಾಡಿಸಿದಳು, ಕೊನೆಗೆ ಏನಾಯ್ತು ಗೊತ್ತೆ??

Kannada News: ಇತ್ತೀಚಿನ ದಿನಗಳಲ್ಲಿ ಮದುವೆ ನಂತರ ಅಕ್ರಮ ಸಂಬಂಧಗಳು ಜಾಸ್ತಿಯಾಗುತ್ತಿದೆ. ಇದರಲ್ಲಿ ತೊಡಗಿರುವವರು, ತಮ್ಮ ಸಂಬಂಧ ಉಳಿಸಿಕೊಳ್ಳಲು, ಹುಟ್ಟಲಿರುವ ಮಕ್ಕಳನ್ನು ಸಾಯಿಸಲು ಕೂಡ ಕೆಲವರು ಹಿಂದೆ ಮುಂದೆ ಯೋಚನೆ ಮಾಡುವುದಿಲ್ಲ. ಇತ್ತೀಚೆಗಷ್ಟೇ ವಿವಾಹಿತ ಮಹಿಳೆಯೊಬ್ಬಳು ತನ್ನ ಲವ್ವರ್ ಅನ್ನು ಮನೆಗೆ ಕರೆಸಿ ಅವನನ್ನು ಪತಿಗೆ ತನ್ನ ಸಹೋದರ ಎಂದು ಪರಿಚಯ ಮಾಡಿದ್ದಾಳೆ. ಮನೆಯಲ್ಲಿಯೇ ಇದ್ದು ಈ ಸಂಬಂಧ ಮುಂದುವರಿಸಿ, ಲವ್ವರ್ ಇಂದಲೇ ಬರ್ಬರವಾಗಿ ಹತ್ಯೆಗೆ ಒಳಗಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಘಟನೆ ಬಗ್ಗೆ ಹೇಳುವುದಾದರೆ, ಉತ್ತರ ಪ್ರದೇಶದ ಮೀರತ್ ನಲ್ಲಿ ಜುಬೇದಾ ಎನ್ನುವ ಮದುವೆ ಆಗಿರುವಮಹಿಳೆ ತನ್ನ ಗಂಡನ ಮಕ್ಕಳೊಂದಿಗೆ ವಾಸಿಸುತ್ತಿದ್ದಳು.

ಜುಬೇದಾ ಅವರ ಪತಿ ಸ್ಥಳೀಯ ಖಾಸಗಿ ಕಂಪನಿಯ ಮಾರ್ಕೆಟಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಇದರಿಂದಾಗಿ ಜುಬೇದಾ ಗಂಡ ಬೆಳಗ್ಗೆ ಹೊರಗೆ ಹೋಗಿ ರಾತ್ರಿಯಾದ ಮೇಲೆ ಮನೆಗೆ ಬರುತ್ತಿದ್ದ. ಅದರಿಂದ ಜುಬೇದಗೆ ಒಂಟಿತನ ಕಾಡುತ್ತಿತ್ತು. ಈ ವೇಳೆ ಜುಬೇದಾಗೆ ಹತ್ತಿರದಲ್ಲಿದ್ದ ಸಮೀರ್ ಎನ್ನುವ ಹುಡುಗನ ಪರಿಚಯ ಆಯಿತು. ಈ ಪರಿಚಯ ವಿವಾಹೇತರ ಸಂಬಂಧ ಶುರುವಾಯಿತು. ಆಗಾಗ ಜುಬೇದಾ ತನ್ನ ಲವ್ವರ್ ಅನ್ನು ಮನೆಗೆ ಕರೆಸಿ, ಅವನು ತನ್ನ ಸಹೋದರ ಎಂದು ಗಂಡನಿಗೆ ಹೇಳಿ, ಅವನನ್ನು ಮನೆಯಲ್ಲೇ ಇರಿಸಿಕೊಂಡಲು. ಗಂಡ ಕೆಲಸಕ್ಕೆ ಹೋದಾಗ, ಅವನ ಜೊತೆಗೆ ಸಂತೋಷವಾಗಿರುತ್ತಿದ್ದಳು.. ಇದನ್ನು ಓದಿ..Kannada News: ಆ ರೀತಿಯ ದೃಶ್ಯಗಳನ್ನು ಮಾಡಲು ಮೂಡ್ ಬರಲು ಹೀರೋಗಳು ಏನು ಮಾಡುತ್ತಾರಂತೆ ಗೊತ್ತೇ? ಮತ್ತೊಂದು ಸೀಕ್ರೆಟ್ ಹೊರಹಾಕಿದ ತಮನ್ನಾ.

ಆದರೆ ಸಮಯ ಕಳೆದ ಹಾಗೆ, ಇವರಿಬ್ಬರ ಅನೈತಿಕ ಸಂಬಂಧದ ಬಗ್ಗೆ ಅಕ್ಕಪಕ್ಕದವರು ಮತ್ತು ಬೇರೆ ಸಂಬಂಧಿಕರು ದೂರು ಆಕೆಯ ಸಂಬಂಧಿಕರು ಕಂಪ್ಲೇಂಟ್ ನೀಡಲು ಶುರು ಮಾಡಿದರು. ಇದರಿಂದ ಸಮೀರ್ ಮನೆಯಿಂದ ಹೊರಹೋಗಬೇಕು ಎಂದು ಜುಬೇದಾ ಗಂಡ ಜಗಳ ಆಡೋದಕ್ಕೆ ಶುರು ಮಾಡಿದ. ಈ ಜಗಳದಲ್ಲಿ ಸಿಟ್ಟಿಗೆದ್ದ ಸಮೀರ್ ತನ್ನ ಕೈಯಲ್ಲಿದ್ದ ಚಾಕುವಿನಿಂದ ಜುಬೇದಾ ಮತ್ತು ಆಕೆಯ ಪತಿಯನ್ನು ಬರ್ಬರವಾಗಿ ಕೊಲೆ ಮಾಡಿ, ಅಲ್ಲಿಂದ ಓಡಿ ಹೋಗಿದ್ದಾನೆ. ಈ ಘಟನೆ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದ ಪೊಲೀಸರು ಕೂಡಲೇ ಸ್ಥಳಕ್ಕಾಗಮಿಸಿ ಅವರಿಬ್ಬರನ್ನು ಆಸ್ಪತ್ರೆಗೆ ಸೇರಿಸಿದರು ಕೂಡ, ಯಾವುದೇ ಪ್ರಯೋಜನ ಆಗಲಿಲ್ಲ. ಇದನ್ನು ನೋಡಿದ ಜುಬೇದಾ ಮಕ್ಕಳು ಘಟನೆಯ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನು ಓದಿ.. Kannada News: ಕೆಂಡಸಂಪಿಗೆಯಾಗಿ ಮಿಂಚುತ್ತಿರುವ ಸುಮನಾ ರವರ ನಿಜವಾದ ವಯಸ್ಸು ಎಷ್ಟು ಗೊತ್ತೇ, ಇಷ್ಟು ವಯಸ್ಸು ಆಗಿದ್ಯಾ? ಇವರ ಬ್ಯಾಕ್ ಗ್ರೌಂಡ್ ಏನು ಗೊತ್ತೇ??

Comments are closed.