Neer Dose Karnataka
Take a fresh look at your lifestyle.

Kannada News: ಕೆಂಡಸಂಪಿಗೆಯಾಗಿ ಮಿಂಚುತ್ತಿರುವ ಸುಮನಾ ರವರ ನಿಜವಾದ ವಯಸ್ಸು ಎಷ್ಟು ಗೊತ್ತೇ, ಇಷ್ಟು ವಯಸ್ಸು ಆಗಿದ್ಯಾ? ಇವರ ಬ್ಯಾಕ್ ಗ್ರೌಂಡ್ ಏನು ಗೊತ್ತೇ??

Kannada News: ಕಲರ್ಸ್ ಕನ್ನಡ ವಾಹಿನಿಯಲ್ಲಿ ಶುರುವಾಗಿರುವ ಹೊಸ ಧಾರವಾಹಿ ಕೆಂಡಸಂಪಿಗೆ. ಈ ಧಾರವಾಹಿ ಅಕ್ಕ ತಮ್ಮನ ಸಂಬಂಧದ ಮೇಲೆ ಕೇಂದ್ರೀಕರಿಸಿದ್ದ ಕಥೆ ಆಗಿದೆ. ಶುರುವಿನಲ್ಲಿ ಒಳ್ಳೆಯ ಕಥೆಯ ಮೂಲಕ ಸಾಗುತ್ತಿದ್ದ ಧಾರವಾಹಿಯಲ್ಲಿ ದೊಡ್ಡ ಟ್ವಿಸ್ಟ್ ಬಂದು, ಮುಖ್ಯ ಪಾತ್ರ ಆಗಿದ್ದ ಸುಮನಾ ತಮ್ಮ ರಾಜೇಶ್ ಪಾತ್ರ ಈಗ ಕೊನೆಯಾಯಿತು. ಬಳಿಕ ಸುಮನಾ ಮದುವೆ ರಾಜಕಾರಣಿ ತೀರ್ಥನ ಜೊತೆಗೆ ನಡೆಯಿತು. ಈಗ ತೀರ್ಥ ಮತ್ತು ಸುಮನಾ ಮದುವೆ ತೀರ್ಥನ ಮನೆಯವರಿಗೆ ಇಷ್ಟವಿಲ್ಲ.

ಸುಮನಾಳನ್ನು ತೀರ್ಥ ಕೂಡ ಇಷ್ಟಪಟ್ಟು ಮದುವೆಯಾಗಿಲ್ಲ, ಆದರೆ ಅದನ್ನು ಸುಮನಾ ಮುಂದೆ ತೋರಿಸಿಕೊಳ್ಳುತ್ತಿಲ್ಲ. ಕಥೆ ಹೀಗೆ ಸಾಗುತ್ತಿದೆ, ಕೆಂಡಸಂಪಿಗೆ ಧಾರವಾಹಿಯಲ್ಲಿ ಸುಮನಾ ಪಾತ್ರದ ಮೂಲಕ ನಟನೆ ಶುರು ಮಾಡಿ, ಕನ್ನಡ ಕಿರುತೆರೆ ವೀಕ್ಷಕರಿಗೆ ಬಹಳ ಇಷ್ಟ ಆಗಿರುವ ಹೊಸ ಪ್ರತಿಭೆಯ ಹೆಸರು ಕಾವ್ಯ ಶೈವ. ಇವರು ನಿಜಕ್ಕೂ ಯಾರು? ಇವರ ವಯಸ್ಸು ಎಷ್ಟು? ಬ್ಯಾಗ್ರೌಂಡ್ ಏನು? ಎಲ್ಲವನ್ನು ತಿಳಿಸಿಕೊಡುತ್ತೇವೆ ನೋಡಿ.. ಕಾವ್ಯ ಶೈವ ಅವರು ಸೋಷಿಯಲ್ ಮೀಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. ಟಿಕ್ ಟಾಕ್, ಇನ್ಸ್ಟಾಗ್ರಾಮ್ ರೀಲ್ಸ್ ಗಳ ಮೂಲಕ ಫೇಮಸ್ ಆಗಿದ್ದಾರೆ. ಇದನ್ನು ಓದಿ..Kannada News: ಕಿಸ್ ಮಾಡುವುದೇನೋ ಮಾಡಿ ಬಿಟ್ಟೆ, ಆದ್ರೆ ವಿಜಯ್ ಜೊತೆ ಕಿಸ್ ಮಾಡಿದ ಬಳಿಕ ರಶ್ಮಿಕಾ ಏನು ಮಾಡಿದ್ರಂತೆ ಗೊತ್ತೇ? ಕಣ್ಣೀರು ಹಾಕಿ ಹೇಳಿದ ಸತ್ಯ ಏನು ಗೊತ್ತೇ??

ಕಾವ್ಯ ಶೈವ ಹೆಸರಿನಲ್ಲಿ ಇವರ ಇನ್ಸ್ಟಾಗ್ರಾಮ್ ಅಕೌಂಟ್ ಇದ್ದು, ಅದರಲ್ಲಿ ಕಾವ್ಯ ಅವರ ಹೊಸ ಫೋಟೋಸ್ ಮತ್ತು ವಿಡಿಯೋಗಳನ್ನು ನೋಡಬಹುದು. ಕಾವ್ಯ ಅವರು ಹುಟ್ಟಿದ್ದು 1999ರ ಏಪ್ರಿಲ್ 6ರಂದು ಬೆಂಗಳೂರಿನಲ್ಲಿ, ಈಗ ಕಾವ್ಯ ಅವರಿಗೆ 23 ವರ್ಷ ವಯಸ್ಸು. ಕೆಂಡಸಂಪಿಗೆ ಧಾರವಾಹಿ ಮೂಲಕ ಕಾವ್ಯ ಅವರು ಕನ್ನಡ ಕಿರುತೆರೆ ವೀಕ್ಷಕರಿಗೆ ಬಹಳ ಹತ್ತಿರ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹೊಸ ಫೋಟೋಶೂಟ್ ಗಳ ಮೂಲಕ ಆಗಾಗ ಸದ್ದು ಮಾಡುತ್ತಾರೆ ಕಾವ್ಯ ಶೈವ. ಇವರಿಗೆ ನಟನೆಯಲ್ಲಿ ಇನ್ನು ಹೆಚ್ಚು ಸಾಧನೆ ಮಾಡಬೇಕು ಎನ್ನುವ ಆಸೆ ಹೆಚ್ಚಾಗಿದೆ. ಇದನ್ನು ಓದಿ.. Kannada News: ದರ್ಶನ್ ಜೊತೆ ದೇಶವೇ ಬಾಯ್ ಬಿಟ್ಟು ನೋಡುವಂತೆ ಕುಣಿದ ಪುಷ್ಪವತಿ, ಇದೀಗ ದರ್ಶನ್ ಡಾನ್ಸ್ ಬಗ್ಗೆ ಹೇಳಿದ್ದೇನು ಗೊತ್ತೇ??

Comments are closed.