Neer Dose Karnataka
Take a fresh look at your lifestyle.

Kannada News: ಸುಂದರ ಕುಟುಂಬ, ಆಸ್ತಿ ಮನೆ ತೋಟ ಎಲ್ಲವೂ ಇತ್ತು, ಮಾಡಿದ ಅದೊಂದು ತಪ್ಪಿನಿಂದ ಎಂತಹ ಪರಿಸ್ಥಿತಿಗೆ ಬಂದಿದೆ ಗೊತ್ತೇ??

1,681

Kannada News: ಸಾಲದ ಸುಳಿಗೆ ಸಿಲುಕಿ ಪ್ರಾಣ ಕಳೆದುಕೊಳ್ಳುವ ಸಾಕಷ್ಟು ಜನರಿದ್ದಾರೆ. ಕೆಲವೊಮ್ಮೆ ಕೈಮೀರಿ ಹಣ ಅವಶ್ಯಕತೆ ಬಂದಾಗ ಇಂಥಹ ಘಟನೆಗಳು ಸಂಭವಿಸುತ್ತದೆ. ಇಂಥದ್ದೇ ಒಂದು ಘಟನೆ ಈಗ ಕೇರಳದ ತಿರುವನಂತಪುರಂನ ಕಡಿನಂಕುಲಂ ಎನ್ನುವ ಊರಿನಲ್ಲಿ ನಡೆದಿದೆ. ಸಾಲ ತೀರಿಸಲು ಸಾಧ್ಯವಾಗದೆ, ಒಂದೇ ಕುಟುಂಬದ ಮೂವರು ಸಾಮೂಹಿಕವಾಗಿ ಪ್ರಾಣ ಕಳೆದುಕೊಂಡಿದ್ದಾರೆ.

ಆ ಮೂವರು ರಮೇಶನ್, ಸುಲಜಾ ಕುಮಾರಿ ಮತ್ತು ಅವರ ಮಗಳು ರೇಷ್ಮಾ. ಇವರಿಗೆ ಸುಮಾರು 12 ಲಕ್ಷ ರೂಪಾಯಿ ಸಾಲ ಇತ್ತು, ತಮ್ಮ ಮೇಲೆ ಕೇಸ್ ಹಾಕಿದವರಿಗೆ ಈ ಹೇಗೋ ಮಾಡಿ ಬೇರೆ ಕಡೆ ಸಾಲ ಮಾಡಿ ಹಣ ತಂದು ಅವರ ಸಾಲಗಳನ್ನು ತೀರಿಸಿದ್ದರು. ಆದರೆ ಕೆಲವರು ಇವರ ಮೇಲೆ ಕೇಸ್ ಹಾಕಿರಲಿಲ್ಲ. ಅವರಿಗು ಹೇಗಾದರೂ ಮಾಡಿ ಹಣ ಕೊಟ್ಟುಬಿಡಬೇಕು ಎಂದುಕೊಂಡು ಸಾಕಷ್ಟು ಕಡೆ ಸಾಲಕ್ಕೆ ಪ್ರಯತ್ನ ಮಾಡಿದ್ದಾರೆ, ಆದರೆ ಹಣ ಸಿಕ್ಕಿಲ್ಲ, ಇದರಿಂದ ಮನನೊಂದು ಮೂವರು ಕೂಡ ತಮ್ಮ ಮನೆಯ ಬೆಡ್ ರೂಮ್ ನಲ್ಲಿ ಬೆಂಕಿ ಹಚ್ಚಿಕೊಂಡು ಪ್ರಾಣ ಬಿಟ್ಟಿದ್ದಾರೆ. ಇದನ್ನು ಓದಿ..Kannada News: ಅಂಗಡಿಗೆ ಬರುತ್ತಿದ್ದ ನವ ವಿವಾಹಿತೆಗೆ ಪ್ರೇಮ ಪಾತ್ರ ಬರೆದ ಅಂಗಡಿ ಯುವಕ: ಆಂಟಿ ಕೊಟ್ಟ ಟ್ವಿಸ್ಟ್ ಗೆ ಶಾಕ್.

ಪಕ್ಕದ ರೂಮ್ ನಲ್ಲಿ ಸುಲಜಾ ಅವರ ತಂದೆ ತಾಯಿ ಇದ್ದರು ಕೂಡ, ಮೂವರನ್ನು ಕಾಪಾಡಲು ಸಾಧ್ಯವಾಗಿಲ್ಲ. ಮಧ್ಯರಾತ್ರಿ ಸಮಯದಲ್ಲಿ ಈ ರೀತಿ ಮಾಡುಕೊಂಡಿದ್ದಾರೆ. ಶಬ್ಧ ಕೇಳಿ ಅಕ್ಕಪಕ್ಕದ ಮನೆಯವರು ಬಂದರು ಕೂಡ, ಮನೆ ಒಳಗಡೆ ಇಂದ ಲಾಕ್ ಆಗಿದ್ದ ಕಾರಣ, ಬೇಗ ಒಳಗಡೆ ಹೋಗಲು ಸಾಧ್ಯವಾಗಲಿಲ್ಲ. ಕೊನೆಗೆ ಬಾಗಿಲು ಒಡೆದು ಒಳಗೆ ಹೋಗಿ, ರೂಮ್ ಬಾಗಿಲು ತೆರೆಯುವಷ್ಟರಲ್ಲಿ ಬದುಕಿರಲಿಲ್ಲ. ಸಾಲಕ್ಕೆ ಹೆದರಿ ಮೂವರು ಹೀಗೆ ಮಾಡಿಕೊಂಡಿರುವ ಈ ವಿಚಾರ ಭಾರಿ ಚರ್ಚೆಗೆ ಕಾರಣವಾಗಿದೆ. ಇದನ್ನು ಓದಿ.. Kannada News: ನೆನಪಿದ್ದಾರಾ ನಟ ಅಬ್ಬಾಸ್?? ಇವರ ಮಗಳು ಹೇಗಿದ್ದಾಳೆ ಗೊತ್ತೇ? ನೋಡಲು ಎರಡು ಕಣ್ಣು ಸಾಲದು. ನೋಡಿದರೇ ಪಕ್ಕ ಮನಸ್ಸು ಕೊಡ್ತೀರಾ.

Leave A Reply

Your email address will not be published.