Neer Dose Karnataka
Take a fresh look at your lifestyle.

Kannada Astrology: ಕಾಟ ಕೊಡುತ್ತಿರುವ ಕೇತುವಿನಿಂದ ಮುಕ್ತಿ ಪಡೆಯಲಿರುವ 5 ರಾಶಿಗಳು, ಅಷ್ಟೇ ಅಲ್ಲ, ಆತನೇ ಹಣ, ಯಶಸ್ಸು ಕೊಟ್ಟು ಹೊಗಳಿದ್ದಾನೆ. ಯಾವ ರಾಶಿಗಳಿಗೆ ಗೊತ್ತೇ??

Kannada Astrology: ಗ್ರಹಗಳ ಪೈಕಿ ರಾಹು ಮತ್ತು ಕೇತು ಗ್ರಹಗಳು ಹಿಮ್ಮುಖವಾಗಿ ಚಲಿಸುವ ಗ್ರಹಗಳಾಗಿದೆ, ಈ ಗ್ರಹಗಳು ಅಮಂಗಳಕರ ಸ್ಥಾನದಲ್ಲಿದ್ದರೆ, ಆ ರಾಶಿಯವರಿಗೆ ತೊಂದರೆ ಆಗುತ್ತದೆ. ಈ ಕಾರಣದಿಂದ ಈ ಎರಡು ಗ್ರಹಗಳ ಸ್ಥಾನ ಬದಲಾವಣೆ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಈ ವರ್ಷ 2023ರ ಆಕ್ಟೊಬರ್ 30ರಂದು ರಾಹು ಮತ್ತು ಕೇತು ಗ್ರಹಗಳ ಸಂಕ್ರಮಣ ನಡೆಯಲಿದೆ. ಆಗ ರಾಹು ಮೇಷ ರಾಶಿಗೆ ಪ್ರವೇಶ ಮಾಡಲಿದೆ, ಕೇತು ತುಲಾ ರಾಶಿಗೆ ಪ್ರವೇಶ ಮಾಡಲಿದೆ. ಪ್ರಸ್ತುತ ಕೇತು ಕನ್ಯಾ ರಾಶಿಯಲ್ಲಿದೆ, ತುಲಾ ರಾಶಿಗೆ ಕೇತು ಗ್ರಹದ ಆಗಮನ ಆದ ನಂತರ, 4 ರಾಶಿಗಳಿಗೆ ಅದೃಷ್ಟ ಶುರುವಾಗುತ್ತದೆ. ಆ ನಾಲ್ಕು ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ವೃಷಭ ರಾಶಿ :- ಈ ವರ್ಷದ ಕೇತು ಸಂಕ್ರಮಣ ಈ ರಾಶಿಯವರ ಮನಸ್ಸಿಗೆ ಸಮಾಧಾನ ತರುತ್ತದೆ. ಈ ರಾಶಿಯವರ ಮಾನಸಿಕ ಒತ್ತಡ ಕಡಿಮೆ ಆಗುತ್ತದೆ, ಹಾಗೆಯೇ ಈ ರಾಶಿಯವರ ಆರೋಗ್ಯ ಸುಧಾರಿಸುತ್ತದೆ. ದೂರದ ಪ್ರಯಾಣಕ್ಕೆ ಹೋಗುತ್ತೀರಿ, ನಿಮ್ಮ ಹಣಕಾಸಿನ ಸ್ಥಿತಿ ಚೆನ್ನಾಗಿರುತ್ತದೆ. ಅರ್ಧಕ್ಕೆ ನಿಂತಿದ್ದ ಕೆಲಸಗಳು ಪೂರ್ತಿಯಾಗುತ್ತದೆ, ಪಾರ್ಟ್ನರ್ಶಿಪ್ ನಲ್ಲಿ ಬ್ಯುಸಿನೆಸ್ ಮಾಡುತ್ತಿರುವವರಿಗೆ ಲಾಭ ಸಿಗುತ್ತದೆ. ಇದನ್ನು ಓದಿ..Kannada Astrology: ಅದೆಂತಹ ದೋಷವೇ ಇರಲಿ, ಈ ದಿಕ್ಕಿನಲ್ಲಿ ಇದೊಂದು ಗಿಡ ಇಟ್ಟರೆ ಏನಾಗುತ್ತದೆ ಎಂದು ತಿಳಿದರೆ, ಇಂದೇ ಹುಡುಕಿ ತಂದು ಇಡ್ತೀರಾ.

ಸಿಂಹ ರಾಶಿ :- ಕೇತು ಗ್ರಹದ ಸ್ಥಾನ ಬದಲಾವಣೆ ಇಂದ ಈ ರಾಶಿಯವರಿಗೆ ಹೆಚ್ಚು ಲಾಭ ಬರುತ್ತದೆ. ಮನೆಯವರ ಜೊತೆಗೆ ನಿಮ್ಮ ಸಂಬಂಧ ಚೆನ್ನಾಗಿರುತ್ತದೆ. ಈ ಸಮಯದಲ್ಲಿ ನೀವು ಹೂಡಿಕೆ ಮಾಡುತ್ತೀರಿ, ಇಷ್ಟು ದಿನಗಳ ಕಾಲ ಪಟ್ಟ ಕಷ್ಟಕ್ಕೆ ಪ್ರತಿಫಲ ಸಿಗುತ್ತದೆ. ಸಮಾಜದಲ್ಲಿ ಗೌರವ ಪ್ರತಿಷ್ಠೆ ಹೆಚ್ಚಾಗುತ್ತದೆ.

ಧನು ರಾಶಿ :- ತುಲಾ ರಾಶಿಗೆ ಕೇತು ಗ್ರಹದ ಆಗಮನ ಆಗುವುದರಿಂದ, ಈ ರಾಶಿಯವರಿಗೆ ಹೆಚ್ಚು ಪ್ರಯೋಜನ ಆಗುತ್ತದೆ. ವೃತ್ತಿ ಜೀವನದಲ್ಲಿ ಸಕ್ಸಸ್ ಕಾಣುತ್ತೀರಿ. ಬ್ಯುಸಿನೆಸ್ ಮಾಡುತ್ತಿರುವವರಿಗೆ ಬ್ಯುಸಿನೆಸ್ ಮತ್ತು ಲಾಭ ಎರಡು ಕೂಡ ಹೆಚ್ಚಾಗುತ್ತದೆ. ಹಿಂದಿನಿಂದ ಇದ್ದ ಆರೋಗ್ಯ ಸಮಸ್ಯೆ ಇಂದ ಮುಕ್ತಿ ಪಡೆಯುತ್ತೀರಿ. ಇದನ್ನು ಓದಿ..Kannada Astrology: ಇಡೀ ವರ್ಷ ಪೂರ್ತಿ ಮೇಷ ರಾಶಿಯವರಿಗೆ ಹೇಗಿರಲಿದೆ ಗೊತ್ತೇ?? ಇಡೀ ವರ್ಷದ ಭವಿಷ್ಯ ಒಮ್ಮೆಲೇ ತಿಳಿದುಕೊಳ್ಳಿ.

ಮಕರ ರಾಶಿ :- ಕೇತು ಗ್ರಹದ ಸ್ಥಾನ ಬದಲಾವಣೆ ಇಂದ ಈ ರಾಶಿಯವರಿಗೆ ಹೆಚ್ಚು ಹಣ ಗಳಿಸುವ ಅವಕಾಶ ಸಿಗುತ್ತದೆ. ಹೆಚ್ಚು ಆದಾಯ ಪಡೆಯುವ ಬಹಳಷ್ಟು ಮಾರ್ಗಗಳು ಸಿಗುತ್ತದೆ. ಕೆಲಸ ಮಾಡುತ್ತಿರುವವರು ವೃತ್ತಿಯಲ್ಲಿ ದೊಡ್ಡ ಹುದ್ದೆಗೆ ಹೋಗಬಹುದು. ಬ್ಯುಸಿನೆಸ್ ಮಾಡುತ್ತಿರುವವರಿಗೂ ಉತ್ತಮ ಲಾಭವಾಗುತ್ತದೆ.

Comments are closed.