Neer Dose Karnataka
Take a fresh look at your lifestyle.

Business Idea: ನಿಮ್ಮ ಮನೆಯಲ್ಲಿ ಖಾಲಿ ಇರುವ ಮೂಲೆಯಲ್ಲಿ ಈ ಗಿಡ ಬೆಳೆಸಿ, ತಿಂಗಳಿಗೆ 50 ಸಾವಿರ ಗಳಿಸಿ. ಹೇಗೆ ಬೆಳೆಸಬೇಕು ಗೊತ್ತೇ??

Business Idea: ನಮ್ಮ ದೇಶಕ್ಕೆ ಪ್ಯಾಂಡಮಿಕ್ ಒಕ್ಕರಿಸಿದ ನಂತರ ಜನರ ಜೀವನದಲ್ಲಿ ಸಾಕಷ್ಟು ಬದಲಾವಣೆಗಳು ಆಗಿದೆ. ಜನರು ತಮ್ಮ ಜೀವನ ಶೈಲಿ, ಆಹಾರ ಪದ್ಧತಿ ಎಲ್ಲವನ್ನು ಬದಲಾಯಿಸಿಕೊಂಡಿದ್ದಾರೆ. ಈಗ ಎಲ್ಲರೂ ಆಹಾರದಲ್ಲಿ ಮೈಕ್ರೊಗ್ರೀನ್ಸ್ ಗಳನ್ನು ಸೇರಿಸುತ್ತಿದ್ದಾರೆ. ಇದು ತುಂಬಾ ಆರೋಗ್ಯಕರ, ಈ ಸಸ್ಯಗಳನ್ನು ಬೆಳೆಯುವುದು ಬಹಳ ಸುಲಭ. ಆದರೆ ಎಲ್ಲರೂ ಇವುಗಳನ್ನು ಬೆಳೆಯಲು ಸಾಧ್ಯವಿಲ್ಲ. ಹಾಗಾಗಿ ಇವುಗಳನ್ನು ಬೆಳೆಸಿ, ಹಣ ಸಂಪಾದನೆ ಮಾಡುತ್ತಾರೆ. ಹಾಗಿದ್ದರೆ ಈ ಸಸ್ಯಗಳನ್ನು ಬೆಳೆಯುವುದು ಹೇಗೆ ಎಂದು ತಿಳಿಸುತ್ತೇವೆ ನೋಡಿ..

ಈ ಗಿಡಗಳನ್ನು ಬೆಳೆಸಲು 4 ರಿಂದ 6 ಇಂಚ್ ಗಳ ತಟ್ಟೆ ಸಾಕು, ಅಥವಾ ಮಾರ್ಕೆಟ್ ನಲ್ಲಿ ಮೈಕ್ರೊಗ್ರೀನ್ ಸಸ್ಯಗಳನ್ನು ಬೆಳೆಯಲು ವಿಶೇಷವಾದ ಟ್ರೇ ಸಿಗುತ್ತದೆ ಅಥವಾ ಮನೆಯಲ್ಲಿ ಸಿಗುವ ಆಹಾರಾದ ಟಿನ್ ಗಳನ್ನು ಸಹ ಬಳಸಬಹುದು. ಮೈಕ್ರೊಗ್ರೀನ್ಸ್ ಬೆಳೆಸಲು. ವಿಶೇಷ ಸ್ಥಳದ ಅಗತ್ಯವಿಲ್ಲ, ಅವುಗಳನ್ನು ನಿಮ್ಮ ರೂಮ್ ನಲ್ಲಿ ಕೃತಕ ಬೆಳಕು ಸಿಗುವ ಸ್ಥಳದಲ್ಲಿ ಬೆಳೆಸಬಹುದು. ಈ ಗಿಡ ಬೆಳೆಯಲು ಹೆಚ್ಚು ಸಮಯ ಬೇಕಾಗುವುದಿಲ್ಲ, ಹಾಗಾಗಿ ಮೈಕ್ರೊಗ್ರೀನ್ಸ್ ಹಾಳಾದರು ಸಹ ಅವುಗಳನ್ನು ಮತ್ತೊಮ್ಮೆ ಬೇಗ ಬೆಳೆಸಬಹುದು. ಈ ಗಿಡವನ್ನು ಮನೆಯ ಒಳಗೆ ಬೆಳೆಸಿದರೆ, ಅಪಾಯ ಕಡಿಮೆ ಆಗುತ್ತದೆ. ಈ ಗಿಡವನ್ನು ಕಮರ್ಶಿಯಲ್ ಆಗು ಬೆಳೆಸಬೇಕು ಎಂದರೆ, ನಿಮ್ಮ ರೂಮ್ ಅಥವಾ ಹಾಲ್ ನಲ್ಲಿ ಒಂದು ಘಟಕ ಮಾಡಿ ಬೆಳೆಸಬಹುದು. ಇದನ್ನು ಓದಿ..Business: ಆಧಾರ್ ಕಾರ್ಡ್ ಅನ್ನೇ ಬಂಡವಾಳ ಮಾಡಿಕೊಂಡು ಬಿಸಿನೆಸ್ ಆರಂಭಿಸಿ: ಸ್ವಂತ ಊರಿನಲ್ಲಿ ಲಕ್ಷ ಲಕ್ಷ ಗಳಿಸಿ. ಹೇಗೆ ಗೊತ್ತೇ??

ಈ ಸಸ್ಯಗಳು ಮೊಳಕೆಯೊಡೆದ ನಂತರ ಸೂರ್ಯನ ಬೆಳಕು ಬೇಕಾಗುತ್ತದೆ, ಆ ಸಮಯದಲ್ಲಿ ನೀವು ಕೃತಕ ಬೆಳಕನ್ನು ಕೊಡಬಹುದು. ಸಸ್ಯಗಳು ಮೊಳಕೆ ಬರಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಆದರೆ ಹೆಚ್ಚು ದಿನಗಳ ಸಮಯ ತೆಗೆದುಕೊಳ್ಳುವುದಿಲ್ಲ. ಬಳಿಕ ಇವುಗಳನ್ನು ಕೊಯ್ಲು ಮಾಡಿ, ಮಾರಾಟ ಮಾಡಬಹುದು. ಈ ಸಸ್ಯಗಳಲ್ಲಿ ಪೌಷ್ಟಿಕಾಂಶ ಹೆಚ್ಚಾಗಿರುವ ಕಾರಣ ಬಹಳಷ್ಟು ಪ್ರಯೋಜನ ನೀಡುತ್ತದೆ. ದೊಡ್ಡ ಹೋಟೆಲ್ ಗಳಲ್ಲಿ ಖಾದ್ಯಗಳನ್ನು ಗಾರ್ನಿಷ್ ಮಾಡಿ ಅವುಗಳ ಪೌಷ್ಟಿಕಾಂಶ ಹೆಚ್ಚಿಸುತ್ತದೆ. ಹಾಗಾಗಿ ಇವುಗಳನ್ನು ಹೋಟಲ್ ಗಳಿಗೆ ಅಥವಾ ದೊಡ್ಡ ನಗರಗಳಿಗೆ ಕಳಿಸಬಹುದು, ಮೈಕ್ರೊಗ್ರೀನ್ಸ್ ಮಾರಾಟದಿಂದ ತಿಂಗಳಿಗೆ 10 ಲಕ್ಷದವರೆಗೂ ಹಣಗಳಿಸಬಹುದು. ನಿಮ್ಮ ರೂಮ್ ನಲ್ಲಿ 10*10 ಕೊಠಡಿಯಿಂದ 50 ಸಾವಿರದ ವರೆಗು ಸಂಪಾದನೆ ಮಾಡಬಹುದು. ಇದನ್ನು ಓದಿ.. Business Idea: ಹೆಚ್ಚಿನ ಬಂಡವಾಳ ಹಾಗೂ ರಿಸ್ಕ್ ಇಲ್ಲದೆ, ಹಣಗಳಿಸಬೇಕು ಎಂದರೆ ಇದಕ್ಕಿಂತ ಉತ್ತಮ ಬಿಸಿನೆಸ್ ಮತ್ತೊಂದಿಲ್ಲ. ಯಾವುದು ಗೊತ್ತೇ??

Comments are closed.