Neer Dose Karnataka
Take a fresh look at your lifestyle.

Kannada News: ಆಟೋ ಹತ್ತಿದ ಆಂಟಿ ಯಾ ಮಗಳನ್ನೇ ಪಟಾಯಿಸಿದ ಆಟೋ ಚಾಲಕ: ಕೊನೆಗೆ ಆತನ ಮಾತು ಕೇಳಿ ಎಂತಹ ಪರಿಸ್ಥಿತಿ ತಂದು ಕೊಂಡಿದ್ದಾಳೆ ಗೊತ್ತೇ??

Kannada News: ಕೆಲವೊಮ್ಮೆ ಪ್ರೀತಿ ಪ್ರೇಮದ ಹುಚ್ಚಾಟದಲ್ಲಿ ಪ್ರಾಣ ಹೋಗುವ ವರೆಗು ಸೀರಿಯಸ್ ಆಗಿ ಘಟನೆಗಳು ನಡೆದುಹೋಹಬಹುದು. ಇಂಥದ್ದೇ ಒಂದು ಘಟನೆ ಇತ್ತೀಚೆಗೆ ನಡೆದಿದೆ. ಪುಷ್ಪ (ಹೆಸರು ಬದಲಾಯಿಸಲಾಗಿದೆ), ಈಕೆಗೆ ಚೇತನ್ (ಆಟೋ ಡ್ರೈವರ್) ನ ಪರಿಚಯ ಆಗಿತ್ತು, ಚೇತನ್ ಈಕೆಗೆ ಸಹಾಯ ಮಾಡಿದ ಕಾರಣ ಒಳ್ಳೆಯ ಪರಿಚಯ ಇತ್ತು. ಹಾಗಾಗಿ ಚೇತನ್ ಪುಷ್ಪರನ್ನು ಪ್ರತಿದಿನ ಮನೆಯಿಂದ ಆಫೀಸ್ ಗೆ, ಆಫೀಸ್ ಇಂದ ಮನೆಗೆ ಪಿಕ್ ಅಂಡ್ ಡ್ರಾಪ್ ಮಾಡುತ್ತಿದ್ದ . ಅದೇ ಸಮಯದಲ್ಲಿ ಪುಷ್ಪ ಅವರ ಮಗಳನ್ನು ನೋಡಿದ್ದಾನೆ.

ಇಬ್ಬರ ನಡುವೆ ಪರಿಚಯವಾಗಿ, ಪರಿಚಯ ಪ್ರೀತಿಗೆ ತಿರುಗಿ, ಚೇತನ್ ತಾನು ಪಿಕ್ ಅಂಡ್ ಡ್ರಾಪ್ ಮಾಡುತ್ತಿದ್ದ ಮಹಿಳೆಯ ಮಗಳನ್ನೇ ಪತಾಯಿಸಿದ್ದಾನೆ. ಕೊನೆಗೆ ಇವರಿಬ್ಬರ ನಡುವೆ ಪ್ರೀತಿ ಪ್ರೇಮ ಎಂದು ಶುರುವಾಗಿ, ಮನೆಯವರಿಗೆ ಗೊತ್ತಾಗದ ಇಬ್ಬರು ಮ್ಯಾನೇಜ್ ಮಾಡಿದ್ದು, ಇದೇ ಜನವರಿ 12ರಂದು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಆಕೆಯನ್ನು ಮನೆಯಿಂದ ಹೊರಗಡೆ ಕರೆದುಕೊಂಡಿದ್ದಾನೆ. ಈ ವಿಚಾರ ಆಕೆಯ ತಾಯಿ ಪುಷ್ಪ ಮತ್ತು ಇಡೀ ಮನೆಯವರಿಗೆ ಗೊತ್ತಾಗಿ, ಈ ಪ್ರೀತಿ ಪ್ರೇಮ ಎಲ್ಲವನ್ನು ಬಿಟ್ಟುಬಿಡಿ ಎಂದು ಆಕೆಗೆ ವಾರ್ನಿಂಗ್ ಕೊಟ್ಟಿದ್ದಾರೆ. ಚೇತನ್ ಗೆ ಇನ್ನೊಂದು ಸಾರಿ ಈ ರೀತಿ ಮಾಡಿದರೆ, ಪೊಲೀಸ್ ಕಂಪ್ಲೇಂಟ್ ಕೊಡುವುದಾಗಿ ಹೆದರಿಸಿದ್ದಾರೆ.. ಇದನ್ನು ಓದಿ.. Relationship: ಹೆಂಡತಿಯರು ಪರ ಪುರುಷನೇ ಜೊತೆ ಮಲಗಲು ಆಸೆ ಪಡುವುದಕ್ಕೆ ಕಾರಣವೇನು ಗೊತ್ತೇ? ತಿಳಿದರೆ ನೀವೇ ತಲೆ ತಗ್ಗಿಸುತ್ತಿರಿ.

ಆಗ ಆ ಹುಡುಗಿ, ಮನೆಯಲ್ಲಿ ವಿಷಯ ಗೊತ್ತಾಗಿದ್ದಕ್ಕೆ ಭಯಪಟ್ಟು, ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೆದರಿಸಲು ಹೋಗಿ, ಕೆಲವು ಮಾತ್ರೆಗಳನ್ನು ತೆಗೆದುಕೊಂಡಿದ್ದಾಳೆ. ಕೆಲ ಹೊತ್ತಿನಲ್ಲೇ ಅಶ್ವಸ್ಥಳಾದ ಕಾರಣ, ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುತ್ತಿದ್ದಾಗ, ಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾರೆ. ಈ ಮಾತ್ರೆಗಳನ್ನು ಚೇತನ್ ಆಕೆಗೆ ಕೊಟ್ಟಿದ್ದ ಎನ್ನಲಾಗಿದೆ, ಮನೆಯಲ್ಲಿ ವಿಚಾರ ಗೊತ್ತಾದರೆ, ಹೆದರಿಸುವುದಕ್ಕೆ ಎಂದು ಕೊಟ್ಟಿದ್ದಾನೆ. ಆದರೆ ಊಹೆ ಮಾಡದ ಹಾಗೆ ಇಂಥ ಅನಾಹುತ ನಡೆದುಹೋಗಿದ್ದು, ತಕ್ಷಣವೇ ಚೇತನ್ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಪುಷ್ಪ ಅವರ ಮನೆಯವರು ಪೊಲೀಸರಲ್ಲಿ ದೂರು ನೀಡಿದ ನಂತರ ಪೊಲೀಸರು ಅವನನ್ನು ಹುಡುಕುತ್ತಿದ್ದಾರೆ. ಇದನ್ನು ಓದಿ..Kannada Astrology: ಎಲ್ಲ ಹುಡುಗಿಯರು ಪ್ರೀತಿ ಮಾಡಿ ಮೋಸ ಮಾಡುತ್ತಾರೆ ಎಂದುಕೊಳ್ಳಬೇಡಿ, ಈ ಅಕ್ಷರದ ಹುಡುಗಿಯರು ಮೋಸ ಮಾಡುವುದೇ ಇಲ್ಲ, ನೀವೇ ಬೇಡ ಅಂದ್ರು ಮದುವೆ ಆಗ್ತಾರೆ.

Comments are closed.