Neer Dose Karnataka
Take a fresh look at your lifestyle.

Cricket News: ಕೊನೆಗೂ ವರ್ಷಗಳಿಂದ ಕಾಯುತ್ತಿದ್ದ ಖಡಕ್ ಆಟಗಾರ ವಾಪಾಸ್ ಬಂದೆ ಬಿಟ್ಟ: ಭಾರತವನ್ನು ಟಚ್ ಮಾಡೋಕೆ ಆಗಲ್ಲ. ಯಾರು ಗೊತ್ತೇ??

518

Cricket News: 2022ರಲ್ಲಿ ಟೀಮ್ ಇಂಡಿಯಾ (Team India) ಸತತ ಸೋಲುಗಳನ್ನು ಕಂಡ ನಂತರ, 2023ರಲ್ಲಿ ಎಲ್ಲಾ ಟ್ರೋಫಿಗಳನ್ನು ಗೆಲ್ಲಬೇಕು ಎಂದು ಎಲ್ಲ ತಯಾರಿ ನಡೆಸುತ್ತಿದೆ. 2024ರಲ್ಲಿ ನಡೆಯುವ ಟಿ20 ವಿಶ್ವಕಪ್ (T20 World Cup), ಈ ವರ್ಷ ಭಾರತದಲ್ಲೇ ನಡೆಯುವ ಏಕದಿನ ವಿಶ್ವಕಪ್ ಸೇರಿದಂತೆ ಟ್ರೋಫಿಗಳನ್ನು ಗೆಲ್ಲಲೇಬೇಕು, ಅದಕ್ಕಾಗಿ ಯುವ ತಂಡವನ್ನು ಕಟ್ಟಬೇಕು ಎಂದು ಟೀಮ್ ಇಂಡಿಯಾ ಕೂಲಂಕುಷವಾಗಿ ಪರಿಶೀಲಿಸಿ ತಂಡವನ್ನು ಕಟ್ಟುತ್ತಿದೆ. ಇದರ ಬೆನ್ನಲ್ಲೇ ಈಗ ಟೀಮ್ ಇಂಡಿಯಾಗೆ ವಾಪಸ್ ಬರುತ್ತಿದ್ದಾರೆ.

ಟೀಮ್ ಇಂಡಿಯಾಗೆ ವಾಪಸ್ ಬರುತ್ತಿರುವ ಆಟಗಾರ ಮತ್ಯಾರು ಅಲ್ಲ, ರವೀಂದ್ರ ಜಡೇಜಾ (Ravindra Jadeja) ಅವರು, ಟಿ20 ವಿಶ್ವಕಪ್ ಸಮಯದಲ್ಲಿ ಜಡೇಜಾ ಅವರಿಗೆ ಇಂಜುರಿ ಆದ ಕಾರಣ ಅವರು ಟೀಮ್ ಇಂಡಿಯಾ ಇಂದ ಇಷ್ಟು ದಿನಗಳ ಕಾಲ ಹೊರಾಗಿದ್ದರು, ಈಗ ಫಿಟ್ ಆಗಿರುವ ಜಡೇಜಾ ಅವರು ಇಂಡಿಯಾ ವರ್ಸಸ್ ಆಸ್ಟ್ರೇಲಿಯಾ (India vs Australia) ಸರಣಿ, ಬಾರ್ಡರ್ ಗವಾಸ್ಕರ್ ಟ್ರೋಫಿಯ (Border Gavaskar Trophy) ಮೂಲಕ ಕಂಬ್ಯಾಕ್ ಮಾಡಲಿದ್ದಾರೆ. ಎನ್.ಸಿ.ಎ (NCA) ನಲ್ಲಿ ಕೆಲ ಸಮಯ ಇದ್ದು ಫಿಟ್ ಆಗಿ ಬಂದಿರುವ ಜಡೇಜಾ ಅವರು ಮೈದಾನದಲ್ಲಿ ಪ್ರಾಕ್ಟೀಸ್ ಮಾಡುತ್ತಿರುವ ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. ಇದನ್ನು ಓದಿ..RCB IPL 2023: RCB ಗೆ ಸೇರಿದ ತಕ್ಷಣ ಫಾರ್ಮ್ ಕಳೆದುಕೊಳ್ಳುವವರ ನಡುವೆ, ವಿಲ್ ಜಾಕ್ಸ್ ಆರ್ಸಿಬಿ ಸೇರಿದ ನಂತರ ರೊಚ್ಚಿಗೆದ್ದು ಆಟವಾಡಿದ್ದು ಹೇಗೆ ಗೊತ್ತೇ? ಆರ್ಸಿಬಿಗೆ ಆನೆ ಬಲ.

“Left Arm Around” ಎಂದು ಬರೆದು ವಿಡಿಯೋ ಶೇರ್ ಮಾಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಗಿಂತ ಮೊದಲು ರಣಜಿ ಟ್ರೋಫಿಯಲ್ಲಿ ಒಂದು ಪಂದ್ಯವನ್ನು ಆಡಲಿದ್ದಾರೆ. ರವೀಂದ್ರ ಜಡೇಜಾ ಅವರು ಎಂಥಹ ಚಾಣಾಕ್ಷ ಆಲ್ ರೌಂಡರ್ ಎಂದು ಎಲ್ಲರಿಗೂ ಗೊತ್ತಿದೆ, ಹಾಗಾಗಿ ಇವರು ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡಿದರೆ, ಭಾರತ ತಂಡ ಗೆಲುವಿನ ಹಾದಿಯಲ್ಲಿ ಸಾಗುವುದು ಗ್ಯಾರಂಟಿ ಎನ್ನುತ್ತಿದ್ದಾರೆ ಕ್ರಿಕೆಟ್ ಪ್ರಿಯರು. ಇನ್ನು ಜಡ್ಡು ಅವರು ಶೇರ್ ಮಾಡಿರುವ ಈ ವಿಡಿಯೋಗೆ ಅಭಿಮಾನಿಗಳು ಪ್ರತಿಕ್ರಿಯೆ ನೀಡುತ್ತಿದ್ದು, ಹುಲಿ ಘರ್ಜಿಸಲು ಸಿದ್ಧವಾಗಿದೆ ಎಂದೆಲ್ಲಾ ಕಮೆಂಟ್ಸ್ ಬರೆಯುವ ಮೂಲಕ ಜಡ್ಡು ಅವರಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಇದನ್ನು ಓದಿ.. Cricket News: ಕೊಹ್ಲಿ ದಾಖಲೆಯನ್ನು ಕುಟ್ಟಿ ಪುಡಿ ಪುಡಿ ಮಾಡಿದ ಶುಭ್ಮಂ ಗಿಲ್, ಈತನ ಕಂಡು ಕೊಹ್ಲಿ ಗೆ ಶಾಕ್. ಏನಾಗಿದೆ ಗೊತ್ತೇ??

Leave A Reply

Your email address will not be published.