Loan: ಕಷ್ಟದಲ್ಲಿ ಇರುವವರಿಗೆ ಸಿಹಿ ಸುದ್ದಿ: ವಾಟ್ಸಪ್ಪ್ ನಲ್ಲಿ ಮೆಸೇಜ್ ಮಾಡಿ, ದಿಡೀರ್ ಎಂದು ಎರಡೇ ನಿಮಿಷದಲ್ಲಿ ಸಾಲ ಪಡೆಯುವುದು ಹೇಗೆ ಗೊತ್ತೇ?
Loan: ನೀವು ಹೊಸ ಮನೆ ಕಟ್ಟಬೇಕು ಎಂದು ಭಾವಿಸುತ್ತಿದ್ದೀರಾ, ಆದರೆ ಮನೆ ಕಟ್ಟಲು ಹಣ ಇಲ್ಲ ಎಂದು ಯೋಚನೆ ಮಾಡಿ, ಹೋಮ್ ಲೋನ್ ತೆಗೆದುಕೊಳ್ಳಬೇಕು ಎಂದು ನೀವು ಅಂದುಕೊಂಡಿದ್ದರೆ, ಇಂದು ನಾವು ನಿಮಗೆ ಒಂದು ಸಿಹಿ ಸುದ್ದಿ ತಿಳಿಸುತ್ತೇವೆ. ನೀವು ಬಹಳ ಬೇಗ ಹೋಮ್ ಲೋನ್ ಪಡೆಯಬಹುದು. ಹೋಮ್ ಲೋನ್ ಪಡೆಯಲು ನಿಮ್ಮ ಬಳಿ ವಾಟ್ಸಾಪ್ ಒಂದಿದ್ದರೆ ಸಾಕು. ಈ ಮಾತು ಕೇಳಿ, ವಾಟ್ಸಾಪ್ ಮೂಲಕ ಲೋನ್ ಹೇಗೆ ಪಡೆಯುವುದು ಎಂದು ನಿಮಗೆ ಅನ್ನಿಸುತ್ತಿರಬಹುದು. ಆದರೆ ಇದು ನಿಜವೇ.. ಬಜಾಜ್ ಫೈನಾನ್ಸ್ ಈ ಹೊಸ ಪ್ರಯೋಗ ಮಾಡುತ್ತಿದೆ.
ಬಜಾಜ್ ಫೈನಾನ್ಸ್ ಹೊರತಂದಿರುವ ಈ ಹೊಸ ಪ್ರಯೋಗದ ಮೂಲಕ ನೀವು ವಾಟ್ಸಾಪ್ ನಲ್ಲೇ ಹೋಮ್ ಲೋನ್ ಗೆ ಅಪ್ಲೈ ಮಾಡಬಹುದು. ಆದರೆ ಇಲ್ಲಿ ನೀವು ನೆನಪಿಡಬೇಕಾದ ವಿಚಾರ ಏನು ಎಂದರೆ, ಈ ಲೋನ್ ಪಡೆಯಲು ಸಾಧ್ಯ ಆಗುವುದು ಕೆಲಸಕ್ಕೆ ಹೋಗುತ್ತಿರುವವರಿಗೆ ಮಾತ್ರ. ವಾಟ್ಸಾಪ್ ಮೂಲಕ ನೀವು ಹೋಮ್ ಲೋನ್ ಪಡೆಯುವುದು ಮಾತ್ರವಲ್ಲದೆ, ಬ್ಯಾಲೆನ್ಸ್ ಟ್ರಾನ್ಸ್ಫರ್ ಸರ್ವಿಸ್ ಕೂಡ ಇದೆ ಎಂದು ಬಜಾಜ್ ಫೈನಾನ್ಸ್ ಸಂಸ್ಥೆ ತಿಳಿಸಿದೆ. ಅಂದ್ರೆ, ಒಂದು ವೇಳೆ ನೀವು ಬೇರೆ ಬ್ಯಾಂಕ್ ಇಂದ ಲೋನ್ ತೆಗೆದುಕೊಂಡಿದ್ದರೆ, ಅದನ್ನು ಬಜಾಜ್ ಗೆ ಟ್ರಾನ್ಸ್ಫರ್ ಮಾಡಬಹುದು. ನಿಮ್ಮ ಹೆಸರು, ಮೊಬೈಲ್ ನಂಬರ್, ಪ್ಯಾನ್ ಕಾರ್ಡ್ ಮತ್ತು ಇನ್ನಿತರ ವಿವರಗಳನ್ನು ಕೊಟ್ಟರೆ ಸಾಕು, ವಾಟ್ಸಾಪ್ ಮೂಲಕ ನೀವು ಸಾಲ ತೆಗೆದುಕೊಳ್ಳಬಹುದು. ಸಾಲ ಪಡೆಯಲು ಬೇಕಿರುವ ಅರ್ಹತೆ ಏನು ಎಂದು ಈಗ ತಿಳಿಸುತ್ತೇವೆ..ಇದಕ್ಕಾಗಿ ನೀವು ಡಿಜಿಟಲ್ ಔಪಚಾರಿಜ ಮಂಜೂರಾತಿ ಪತ್ರ ಪಡೆಯಬೇಕು ಇದಕ್ಕೆ 1999 ರೂಪಾಯಿ ಖರ್ಚಾಗುತ್ತದೆ. ಇದನ್ನು ಓದಿ..LIC Policy: ದಿನಕ್ಕೆ 20 ರೂಪಾಯಿ ಪ್ರೀಮಿಯಂ ಕಟ್ಟಿ ನೀವು ಬರೊಬ್ಬರು ಒಂದು ಕೋಟಿ ಲಾಭ ಪಡೆಯುವ LIC ಹೊಸ ಯೋಜನೆ ಯಾವುದು ಗೊತ್ತೇ??
ಇದು ನೀವು ಎಷ್ಟು ಸಾಲ ಪಡೆಯಬಹುದು ಎನ್ನುವುದನ್ನು ತೋರಿಸುತ್ತದೆ. ವಾಟ್ಸಾಪ್ ನಲ್ಲಿ ಹೋಮ್ ಲೋನ್ ಪಡೆಯಲು ಬಯಸುವವರು ಮೊದಲು, 7507507315 ಈ ನಂಬರ್ ಅನ್ನು ಫೋನ್ ನಲ್ಲಿ ಸೇವ್ ಮಾಡಿ, ಹಾಯ್ ಎಂದು ಮೆಸೇಜ್ ಮಾಡಿ, ನಂತರ ಹೆಸರು, ಫೋನ್ ನಂಬರ್ ಹೀಗೆ 8 ವಿವರಗಳನ್ನು ನೀವು ಕೊಡಬೇಕಾಗುತ್ತದೆ. ನಿಮ್ಮ ಅರ್ಹತೆ ಮತ್ತು ನಿಮಗೆ ಎಷ್ಟು ಸಾಲ ಸಿಗುತ್ತದೆ ಎಂದು ತಕ್ಷಣವೇ ನಿಮಗೆ ಗೊತ್ತಾಗುತ್ತಾದೆ. ಈ ಮಂಜೂರಾತಿ ಪತ್ರ ಡೌನ್ಲೋಡ್ ಮಾಡಲು 1999 ಕಟ್ಟಬೇಕು. ಹೋಮ್ ಲೋನ್ ತೆಗೆದುಕೊಳ್ಳಲು ಬಯಸುತ್ತಿರುವವರಿಗೆ ಇದು ಉತ್ತಮವಾದ ಆಯ್ಕೆ ಆಗಿದೆ. ಈ ಹೋಮ್ ಲೋನ್ ನ ಬಡ್ಡಿ 8.6% ಇರುತ್ತದೆ. ಕೆಲಸಕ್ಕೆ ಹೋಗುವವರು, ಬ್ಯುಸಿನೆಸ್ ಮಾಡುತ್ತಿರುವವರು ಸಾಲಕ್ಕೆ ಅರ್ಜಿ ಹಾಕಬಹುದು. ಅಷ್ಟೇ ಅಲ್ಲದೆ, ಗ್ರಾಹಕರು ಬಡ್ಡಿಯನ್ನು ರೆಪೊ ದರದ ಜೊತೆಗೆ ಲಿಂಕ್ ಮಾಡುವ ಆಯ್ಕೆಯನ್ನು ಬಜಾಜ್ ಕಂಪನಿ ನೀಡಿದೆ. ಹಾಗಾಗಿ ಸುಲಭವಾಗಿ ಸಾಲ ಪಡೆಯಬಹುದು. ಇದನ್ನು ಓದಿ..Personal Loan: ಕಷ್ಟ ಎಂದಾಗ ಐದು ನಿಮಷದಲ್ಲಿ ಐದು ಲಕ್ಷ ಲೋನ್ ತೆಗೆದುಕೊಳ್ಳುವುದು ಹೇಗೆ ಗೊತ್ತೇ?? ಮೊಬೈಲ್ ನಲ್ಲಿಯೇ ಪಡೆಯಿರಿ.
Comments are closed.