Neer Dose Karnataka
Take a fresh look at your lifestyle.

Kannada News: ಕಬ್ಜ ಚಿತ್ರಕ್ಕೆ ಎಂಟ್ರಿ ಕೊಟ್ಟ ಮತ್ತೊಬ್ಬ ನಟಿ: ಯಾರು ಗೊತ್ತೇ ಆ ಅಪ್ಸರೆ. ಯಾರು ಎಂದು ಎದ್ದು ನಿಂತು ಕುಣಿದಾಡುತ್ತಿರಿ.

211

Kannada News: ಸ್ಯಾಂಡಲ್ ವುಡ್ ನ ಮುಂದಿನ ಬಹುನಿರೀಕ್ಷಿತ ಸಿನಿಮಾ ಕಬ್ಜ, ಈ ಸಿನಿಮಾ ಎಲ್ಲರ ಪ್ರೀತಿಯ ಡಾ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬದ ದಿನ ಮಾರ್ಚ್ 17ರಂದು ಬಿಡುಗಡೆ ಆಗುತ್ತಿದೆ. ಈಗಾಗಲೇ ಸಿನಿಮಾದ ಟೀಸರ್ ಮತ್ತು ಟೈಟಲ್ ಸಾಂಗ್ ಬಿಡುಗಡೆಯಾಗಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರುವ ಕಬ್ಜ ಸಿನಿಮಾ ಮೇಲೆ ದಿನದಿಂದ ದಿನಕ್ಕೆ ನಿರೀಕ್ಷೆಗಳು ಹೆಚ್ಚಾಗಿದೆ. ಉಪೇಂದ್ರ ಅವರು ಮತ್ತು ಸುದೀಪ್ ಅವರ ಕಾಂಬಿನೇಶನ್ ಅಂದ್ರೆ ಹೇಳುವ ಹಾಗೆಯೇ ಇಲ್ಲ.

ಕಬ್ಜ ಸಿನಿಮಾದಲ್ಲಿ ನಾಯಕಿಯಾಗಿ ಶ್ರೀಯಾ ಸರನ್ ಅವರು ಕಾಣಿಸಿಕೊಂಡಿದ್ದಾರೆ. ಕಬ್ಜ ಸಿನಿಮಾ ಚಿತ್ರೀಕರಣ ಬಹುತೇಕ ಮುಗಿದಿದೆ, ಇನ್ನು ಉಳಿದಿರುವುದು ಒಂದು ಹಾಡಿನ ಚಿತ್ರೀಕರಣ ಮಾತ್ರ, ಈ ಸ್ಪೆಷಲ್ ಹಾಡಿನಲ್ಲಿ ಉಪೇಂದ್ರ ಅವರ ಜೊತೆಗೆ ಹೆಜ್ಜೆ ಹಾಕುವ ನಟಿ ಯಾರು ಎನ್ನುವ ಪ್ರಶ್ನೆಗೆ ಕೆಲವು ಬಾಲಿವುಡ್ ನಟಿಯರ ಹೆಸರು ಕೇಳಿ ಬಂದಿತ್ತು, ಜಾಕ್ವೆಲಿನ್ ಫರ್ನಾಂಡಿಸ್ ಅಥವಾ ನೋರಾ ಫತೇಹಿ ಅವರು ಕನ್ನಡಕ್ಕೆ ಬರಬಹುದು ಎಂದು ಹೇಳಲಾಗಿತ್ತು. ಆದರೆ ಈಗ ಅವರ್ಯಾರು ಅಲ್ಲ, ಮತ್ತೊಬ್ಬ ನಟಿಯ ಆಯ್ಕೆ ಆಗಿದೆ. ಇದನ್ನು ಓದಿ..Kannada News: ಮದುವೆ ಆದ ಬಳಿಕವೂ ನಟ ಸುಮನ್ ಗೆ ಕಾಟ ತಪ್ಪಲಿಲ್ಲ. ಆತನಿಗಾಗಿ, ಆ ಪೊಲೀಸ್ ಮಗಳು ಏನು ಮಾಡಿದ್ದಳು ಗೊತ್ತೇ?? ಯಪ್ಪಾ ಇಂಗು ಇರ್ತಾರ

ಆ ನಟಿ ಮತ್ಯಾರು ಅಲ್ಲ, ಅಭಿಷೇಕ್ ಅಂಬರೀಶ್ ಅವರ ಮೊದಲ ಸಿನಿಮಾ ಅಮರ್ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು, ಡಿಬಾಸ್ ದರ್ಶನ್ ಅವರ ಯಜಮಾನ ಸಿನಿಮಾದ ಬಸಣ್ಣೀ ಬಾ ಹಾಡಿನ ಮೂಲಕ ದೊಡ್ಡದಾಗಿ ಸದ್ದು ಮಾಡಿದ್ದ ತಾನ್ಯ ಹೋಪ್ ಅವರು. ಈ ಹಿಂದೆ ಇವರು ಉಪೇಂದ್ರ ಅವರ ಜೊತೆಗೆ ಹೋಮ್ ಮಿನಿಸ್ಟರ್ ಸಿನಿಮಾದಲ್ಲಿ ನಟಿಸಿದ್ದರು. ಇದೀಗ ಕಬ್ಜ ಸಿನಿಮಾದಲ್ಲಿ ಹೆಜ್ಜೆ ಹಾಕಲಿದ್ದಾರೆ. ಮುಂದಿನ ವಾರದಿಂದ ಈ ಹಾಡಿನ ಚಿತ್ರೀಕರಣ ಆಗಲಿದ್ದು, ಅದ್ಧೂರಿಯಾಗಿ ಚಿತ್ರೀಕರಣ ಮಾಡಲಿದ್ದಾರೆ. ಇನ್ನು ತಾನ್ಯ ಹೋಪ್ ಅವರ ಕೆರಿಯರ್ ಬಗ್ಗೆ ಹೇಳುವುದಾದರೆ, ಹಿಂದಿ ತಮಿಳು ಎಲ್ಲಾ ಭಾಷೆಯ ಸಿನಿಮಾಗಳಲ್ಲೂ ನಟಿಸಿದ್ದು, ತಾನ್ಯ ಅವರ ಕೆಲವು ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿದೆ. ಇದನ್ನು ಓದಿ..Kannada News: ಮದುವೆ ಏನೋ ಆಯಿತು. ಈಗ ಕಿಯರಾ, ಸಿದ್ದಾರ್ಥ್ ಒಟ್ಟಿಗೆ ಇರುವ ಮನೆಯ ಬೆಲೆ ಕೇಳಿದರೆ, ಒಮ್ಮೆ ಆದ್ರೂ ಆ ಮನೆಯಲ್ಲಿ ಇರಬೇಕು ಅಂತೀರಾ. ಎಷ್ಟು ಕೋಟಿ ಗೊತ್ತೇ??

Leave A Reply

Your email address will not be published.