Jio Recharge Plans: ಹೆಚ್ಚು ಬೇಡ, ಒಮ್ಮೆ 895 ರಿಚಾರ್ಜ್ ಮಾಡಿದರೆ, ಜಿಯೋ ವ್ಯಾಲಿಡಿಟಿ ಕೇಳಿದರೆ, ಇರುವ ಪ್ಯಾಕ್ ಬಿಟ್ಟು ಇದುನ್ನ ರಿಚಾರ್ಜ್ ಮಾಡುತ್ತೀರಿ. ಅದೆಷ್ಟು ಲಾಭ ಗೊತ್ತೇ?
Jio Recharge Plans: ಭಾರತ ದೇಶದ ನಂಬರ್1 ಟೆಲಿಕಾಂ ಸಂಸ್ಥೆಗಳಲ್ಲಿ ಮೊದಲ ಸ್ಥಾನದಲ್ಲಿ ಇರುವುದು ಜಿಯೋ ಸಂಸ್ಥೆ. ಇವರು ತಮ್ಮ ಗ್ರಾಹಕರಿಗೆ ಬಜೆಟ್ ಫ್ರೆಂಡ್ಲಿ ಆಗಿರುವ ಪ್ಲಾನ್ ಗಳನ್ನು ನೀಡುತ್ತಿದೆ. ಕಡಿಮೆ ಬೆಲೆಯಿಂದ ಹೆಚ್ಚು ಬೆಲೆಯವರೆಗು ಒಳ್ಳೆಯ ಪ್ಲಾನ್ ಗಳನ್ನು ನೀಡುತ್ತಿದೆ. ಇವರ ಬಹಳಷ್ಟು ಪ್ಲಾನ್ ಗಳು ಗ್ರಾಹಕರನ್ನು ಸೆಳೆಯುತ್ತಿದೆ. ಒಳ್ಳೆಯ ಇಂಟರ್ನೆಟ್ ಸ್ಪೀಡ್, ಅನಿಯಮಿತ ಕರೆಗಳು, ಎಸ್.ಎಂ.ಎಸ್ ಗಳು ಇದೆಲ್ಲವೂ ಜಿಯೋ ಸಂಸ್ಥೆಯ ಸ್ಪೆಷಾಲಿಟಿ ಆಗಿದೆ.
ದಿನದಿಂದ ದಿನಕ್ಕೆ ಜಿಯೋ ನೆಟ್ವರ್ಕ್ ಬಳಸುವ ಗ್ರಾಹಕರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಇದೀಗ ತಮ್ಮ ಜಿಯೋ ಸಂಸ್ಥೆಯು ತಮ್ಮ ಗ್ರಾಹಕರಿಗಾಗಿ ಒಂದು ಭರ್ಜರಿಯಾದ ಪ್ಲಾನ್ ಅನ್ನು ಹೊರತಂದಿದೆ. ಅದು 895 ರೂಪಾಯಿಯ ಪ್ಲಾನ್ ಆಗಿದ್ದು, ಈ ಪ್ಲಾನ್ ನಲ್ಲಿ ನಿಮಗೆ. ಬಹಳಷ್ಟು ಪ್ರಯೋಜನಗಳಿವೆ. ಉಚಿತ ಡೇಟಾ, ವಾಯ್ಸ್ ಕರೆಗಳು, ಎಸ್.ಎಂ.ಎಸ್ ದೀರ್ಘ ವ್ಯಾಲಿಡಿಟಿ ಹೀಗೆ ಒಳ್ಳೆಯ ಅಂಶಗಳಿರುವ ಈ ಪ್ಲಾನ್ ಎಲ್ಲಾ ಗ್ರಾಹಕರಿಗೆ ಬಹಳ ಇಷ್ಟವಾಗುತ್ತಿದೆ. ರೀಚಾರ್ಜ್ ಮಾಡಿಕೊಳ್ಳುವುದಕ್ಕೂ ಶುರು ಮಾಡಿದ್ದಾರೆ. ಹಾಗಿದ್ದರೆ ಈ ಪ್ಲಾನ್ ನ ವಿಶೇಷತೆಗಳೇನು ಎಂದು ತಿಳಿಸುತ್ತೇವೆ ನೋಡಿ.. ಇದನ್ನು ಓದಿ..Bank: ಬ್ಯಾಂಕ್ ಗ್ರಾಹಕರಿಗೆ ಭರ್ಜರಿ ಸಿಹಿ ಸುದ್ದಿ ಕೊಟ್ಟ ಬ್ಯಾಂಕ್: ಇನ್ನು ಮುಂದೆ ಹಣ ಗಳಿಸೋದು ಮತ್ತಷ್ಟು ಸುಲಭ ಹಾಗೂ ಹೆಚ್ಚು ಕೂಡ.
895 ರೂಪಾಯಿಯ ಈ ಜಿಯೋ ರೀಚಾರ್ಜ್ ಪ್ಲಾನ್ ನ ವ್ಯಾಲಿಡಿಟಿ 336 ದಿನಗಳು. ಈ ಪ್ಲಾನ್ ಲಭ್ಯವಿರುವುದು ಜಿಯೋ ಫೋನ್ ಬಳಕೆ ಮಾಡುವ ಗ್ರಾಹಕರಿಗೆ ಮಾತ್ರ ಆಗಿದೆ. ಈ ಪ್ಲಾನ್ ನಲ್ಲಿ ನಿಮಗೆ ಒಟ್ಟಾರೆಯಾಗಿ 24ಜಿಬಿ ಡೇಟಾ ಸಿಗುತ್ತದೆ, 28 ದಿನಗಳಿಗೆ 2ಜಿಬಿ ಡೇಟಾ ಆಗಿರುತ್ತದೆ. ಅಷ್ಟೇ ಅಲ್ಲದೆ 336 ದಿನಗಳವರೆಗೂ ಉಚಿತ ಅನ್ ಲಿಮಿಟೆಡ್ ವಾಯ್ಸ್ ಕರೆಗಳ ಸೌಲಭ್ಯ ಇದೆ. ಇದರ ಜೊತೆಗೆ 28 ದಿನಗಳಿಗೆ 50 ಉಚಿತ ಎಸ್.ಎಂ.ಎಸ್ ಗಳು ಸಹ ಸಿಗುತ್ತದೆ. ಹೆಚ್ಚಾಗಿ ಡೇಟಾ ಮತ್ತು ಎಸ್.ಎಂ.ಎಸ್ ಬಳಸದೆ ಕರೆಗಳನ್ನು ಬಳಸುವವರಿಗೆ ಈ ಪ್ಲಾನ್ ಉಪಯುಕ್ತವಾಗುತ್ತದೆ. ಇದನ್ನು ಓದಿ..Kannada News: ಬೆಣ್ಣೆಯಂತಹ ಅಂದ ತೋರಿಸುತ್ತ, ದೇಶವೇ ಬೂದಿಯಾಗುವ ಹಾಗೆ ಡಾನ್ಸ್ ಮಾಡಿದ ಯುವತಿ. ನೋಡಲು ಎರಡು ಕಣ್ಣು ಸಾಲದು. ವಿಡಿಯೋ ಹೇಗಿದೆ ಗೊತ್ತೆ?
Comments are closed.