Kannada News: ಬೆಣ್ಣೆಯಂತಹ ಅಂದ ತೋರಿಸುತ್ತ, ದೇಶವೇ ಬೂದಿಯಾಗುವ ಹಾಗೆ ಡಾನ್ಸ್ ಮಾಡಿದ ಯುವತಿ. ನೋಡಲು ಎರಡು ಕಣ್ಣು ಸಾಲದು. ವಿಡಿಯೋ ಹೇಗಿದೆ ಗೊತ್ತೆ?
Kannada News: ವೆಸ್ಟ್ ಬೆಂಗಾಲ್ ನ ಹುಡುಗಿ ಮಿಲಿ ಸರ್ಕಾರ್ ಡ್ಯಾನ್ಸ್ ಮಾಡಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಆಧಾ ಭೋಸ್ಲೆ ಅವರು ಹಾಡಿರುವ ಮುಜೆ ನೌಲಾಖಾ ಮಂಗಾವ ದೇ ರೇ ಹಾಡಿಗೆ ಹಾಡಿಗೆ ಈ ಹುಡುಗಿ ಬಿಳಿ ಬಣ್ಣದ ಡ್ರೆಸ್ ಧರಿಸಿ ಡ್ಯಾನ್ಸ್ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ರೀತಿಯ ಡ್ಯಾನ್ಸ್ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತದೆ. ಸೋಷಿಯಲ್ ಮೀಡಿಯಾ ತಮ್ಮ ಪ್ರತಿಭೆಗಳನ್ನು ತೋರಿಸಿಕೊಳ್ಳುವುದಕ್ಕೆ ಒಂದು ಒಳ್ಳೆಯ ಪ್ಲಾಟ್ ಫಾರ್ಮ್ ಎಂದು ಹೇಳಿದರೆ ತಪ್ಪಲ್ಲ.
ಮದುವೆಗಳಲ್ಲಿ ಮತ್ತು ಬೇರೆ ಡ್ಯಾನ್ಸ್ ಇವೆಂಟ್ ಗಳಲ್ಲಿ ಮಾಡುವ ಡ್ಯಾನ್ಸ್ ವಿಡಿಯೋಗಳು ವೈರಲ್ ಆಗುತ್ತದೆ. ವಿಶೇಷವಾಗಿ ಹುಡುಗಿಯರು ಬಾರಾತ್ ಹಾಗು ರಿಸೆಪ್ಶನ್ ಸಮಯದಲ್ಲಿ ಹುಡುಗಿಯರು ಮಾಡುವ ಡ್ಯಾನ್ಸ್ ವೈರಲ್ ಆಗುತ್ತದೆ. ಡ್ಯಾನ್ಸ್ ಚೆನ್ನಾಗಿ ಮಾಡುವ ಕೆಲವು ಹುಡುಗಿಯರು, ಕಾಲೇಜ್ ಪ್ರೋಗ್ರಾಂ ಗಳಲ್ಲಿ ಭರ್ಜರಿಯಾಗಿ ಡ್ಯಾನ್ಸ್ ಪರ್ಫಾರ್ಮೆನ್ಸ್ ನೀಡುತ್ತಾರೆ, ಅಂತಹ ವಿಡಿಯೋಗಳು ಕೂಡ ವೈರಲ್ ಆಗುತ್ತದೆ.. ಹೀಗೆ ಹುಡುಗಿಯರು ಡ್ಯಾನ್ಸ್ ಮಾಡಿರುವ ಹಲವು ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತದೆ.
ಅದೇ ರೀತಿ ಈಗ ಈ ಬೆಂಗಾಲಿ ಹುಡುಗಿ ಡ್ಯಾನ್ಸ್ ಮಾಡಿರು ಆ ವಿಡಿಯೋ ವೈರಲ್ ಆಗಿದೆ. ರಾಯ್ ಗಂಜ್ ಎನ್ನುವ ಊರಿನವರಾದ ಈಕೆ ಯೋಗದಲ್ಲಿ ಗೋಲ್ಡ್ ಮೆಡಲಿಸ್ಟ್ ಸಹ ಹೌದು. ಪ್ರೊಫೆಷನಲ್ ಡ್ಯಾನ್ಸರ್ ಹಾಗೂ ಜಿಮ್ನಾಸ್ಟ್ ಸಹ ಹೌದು. ಹಿರಿಯ ಗಾಯಕಿ ಆಶಾ ಭೋಸ್ಲೆ ಅವರು ಹಾಡಿರುವ ಹಳೆಯ ಹಾಡಿಗೆ ಇವರು ಸ್ಟೆಪ್ಸ್ ಹಾಕಿರುವ ವಿಡಿಯೋ ಒಂದು ಈಗ ಭಾರಿ ವೈರಲ್ ಆಗಿದೆ. ನೀವು ಕೂಡ ಇವರ ಅದ್ಭುತವಾದ ಡ್ಯಾನ್ಸ್ ಅನ್ನು ತಪ್ಪದೇ ನೋಡಿ..
Comments are closed.