Gold Rate in Kannada: ದಿಡೀರ್ ಎಂದು ಮತ್ತಷ್ಟು ಕುಸಿದ ಚಿನ್ನದ ಬೆಲೆ; ಮುಗಿಬಿದ್ದ ಜನ. ಎಷ್ಟಾಗಿದೆ ಗೊತ್ತೆ?? ತಿಳಿದರೆ ಇಂದೇ ಓಡಿ ಹೋಗಿ ಕೊಂಡು ಕೊಳ್ತೀರಾ.
Gold Rate in Kannada: ಚಿನ್ನ ಬೆಳ್ಳಿ ಕೊಂಡುಕೊಳ್ಳುವುದಕ್ಕೆ ಎಲ್ಲಾ ಹೆಣ್ಣುಮಕ್ಕಳಿಗೂ ಆಸಕ್ತಿ ಹೆಚ್ಚು, ಹಬ್ಬ ಹರಿದಿನ ಏನೇ ಸಂಭ್ರಮ ಇದ್ದರು ಕೂಡ, ಚಿನ್ನ ಅಥವಾ ಬೆಳ್ಳಿ ಖರೀದಿ ಮಾಡಬೇಕು ಎಂದು ಬಯಸುತ್ತಾರೆ. ಅದರಲ್ಲು ಈಗ ಮದುವೆ ಸೀಸನ್ ಶುರುವಾಗುತ್ತಿದ್ದು, ಈ ಸಮಯದಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿರುವುದು ಒಳ್ಳೆಯ ವಿಚಾರ ಆಗಿದ್ದು, ಜನರಿಗೆ ಈಗ ನೆಮ್ಮದಿ ಆಗಿದೆ. ಚಿನ್ನದ ಬೆಲೆಯಲ್ಲಿ 2300 ಕಡಿಮೆ ಆಗಿದ್ದು, ಬೆಳ್ಳಿಯ ಬೆಲೆಯಲ್ಲಿ 4000 ಕಡಿಮೆಯಾಗಿದೆ ಎಂದು ಮಾಹಿತಿ ಸಿಕ್ಕಿದೆ..
2023ರ ಫೆಬ್ರವರಿ 2ರಂದು, ಚಿನ್ನದ ಬೆಲೆ ₹58,882 ರೂಪಾಯಿ ಆಗಿತ್ತು, ಜನವರಿ 16ರಂದು ಬೆಳ್ಳಿಯ ಬೆಲೆ ₹69,167 ರೂಪಾಯಿ ಆಗಿತ್ತು. ಇದೀಗ ಈ ಎರಡರ ಬೆಲೆಯಲ್ಲಿ ಕೂಡ ಇಳಿಕೆ ಕಂಡುಬಂದಿದೆ. ಚಿನ್ನ ಈಗ ಬಿಗ್ ಬುಲಿಯನ್ ಮಾರ್ಕೆಟ್ ನಲ್ಲಿ ಕಡಿಮೆಯಾಗಿದೆ, ಆದರೆ ಮಲ್ಟಿ ಕಮೋಡಿಟಿ ಎಕ್ಸ್ಛೇಂಜ್ ನಲ್ಲಿ ಚಿನ್ನ ಮತ್ತು ಬೆಳ್ಳಿ ಎರಡರ ಬೆಲೆ ಕೂಡ ಏರಿಕೆ ಆಗಿದೆ. ಹಾಗಾಗಿ ಏರಿಕೆಯಾಗಿದ್ದ ಚಿನ್ನದ ಬೆಲೆಯಲ್ಲಿ ಈಗ ಇಳಿಕೆ ಕಂಡುಬಂದಿದ್ದು. ಪ್ರಸ್ತುತ ಚಿನ್ನ ಖರೀದಿ ಮಾಡುವ ಪ್ಲಾನ್ ಇದ್ದರೆ ಇದು ಒಳ್ಳೆಯ ಸಮಯ ಆಗಿದೆ. ಇದನ್ನು ಓದಿ..Kannada News: ದಿಡೀರ್ ಎಂದು ಗಳಿಸಿದ ಹಣ, ನಟಿಯ ಖ್ಯಾತಿ ಎಲ್ಲವನ್ನು ಬಿಟ್ಟು ಹಿಜಾಬ್ ಧರಿಸಲು ಕಾರಣ ಏನಂತೆ ಗೊತ್ತೇ? ಕಣ್ಣೀರು ಹಾಕಿ ನಟಿ ಹೇಳಿದ್ದೇನು ಗೊತ್ತೇ??
ಒಂದು ವೇಳೆ ಮದುವೆ ಮುಂಜಿಗಳಿಗೆ ಚಿನ್ನ ಖರೀದಿ ಮಾಡಲು ನಿಮ್ಮ ಮನೆಯಲ್ಲೂ ಪ್ಲಾನ್ ಮಾಡುತ್ತಿದ್ದರೆ ಅದಕ್ಕೆಲ್ಲಾ ಇದು ಸೂಕ್ತವಾದ ಸಮಯ. ಈಗ ಚಿನ್ನದ ಬೆಲೆ ಎಷ್ಟಿದೆ ಎಂದು ನೋಡುವುದಾದರೆ, 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಮ್ ಗೆ ₹56,343 ರೂಪಾಯಿಗಳು, 23ಕ್ಯಾರೆಟ್ ಚಿನ್ನದ ಬೆಲೆ 10ಗ್ರಾಮ್ ಗೆ ₹56,117 ರೂಪಾಯಿಗಳು, 22ಕ್ಯಾರೆಟ್ ಚಿನ್ನದ ಬೆಲೆ 10ಗ್ರಾಮ್ ಗೆ ₹51,610 ರೂಪಾಯಿಗಳು, 18 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಮ್ ಗೆ ₹42, 257 ರೂಪಾಯಿಗಳು. ಇನ್ನು ಬೆಳ್ಳಿಯ ಬೆಲೆ 1 ಕೆಜಿಗೆ ₹65,411 ರೂಪಾಯಿಗಳು. ಇದನ್ನು ಓದಿ..Kannada News: ಮತ್ತೊಂದು ಮಹತ್ವದ ಟ್ವಿಸ್ಟ್ ಪಡೆದುಕೊಂಡ ಭಾಗ್ಯಲಕ್ಷ್ಮಿ: ಮುಂದೇನಾಗಲಿದೆ ಗೊತ್ತೇ? ಪ್ರೇಕ್ಷಕರಿಗೆ ಬಾರಿ ಮನರಂಜನೆ ಫಿಕ್ಸ್ .
Comments are closed.