Neer Dose Karnataka
Take a fresh look at your lifestyle.

Kannada News: ದಿಡೀರ್ ಎಂದು ಮೈ ತುಂಬಿಕೊಂಡು ದೊಡ್ಡವಳು ಆಗಲು, ಇಂಜೆಕ್ಷನ್ ಬಳಸಿದ್ದರೇ ಅಪ್ಪು ಜೊತೆ ನಟಿಸಿದ್ದ ನಟಿ: ತಾಯಿಯೇ ಎಲ್ಲವನ್ನು ಬಿಚ್ಚಿಟ್ಟು ಹೇಳಿದ್ದೇನು ಗೊತ್ತೇ?

Kannada News: ನಟಿ ಹನ್ಸಿಕಾ ಮೋಟ್ವಾಣಿ ಅವರು 1 ದಶಕಕ್ಕಿಂತ ಹೆಚ್ಚು ಸಮಯದಿಂದ ಚಿತ್ರರಂಗದಲ್ಲೂ ಸಕ್ರಿಯರಾಗಿರುವ ಕಲಾವಿದೆ, ಇವರು ಮೊದಲಿಗೆ ಬಾಲ ನಟಿಯಾಗಿ ಚಿತ್ರರಂಗ ಪ್ರವೇಶಿಸಿ, ನಂತರ ದೇಶಮುದುರು ಸಿನಿಮಾ ಮೂಲಕ ಹೀರೋಯಿನ್ ಆದರು, ಇದರ ಬಗ್ಗೆ ಕೆಲವು ಗಾಸಿಪ್ ಗಳು ಕೂಡ ಕೇಳಿಬಂದಿದ್ದವು. ಹನ್ಸಿಕಾ ಅವರ ತಾಯಿ ಅವರು ಮೋನಾ ಅವರು ವೈದ್ಯೆ ಆಗಿರುವುದರಿಂದ, ಮಗಳು ಬೇಗ ದೊಡ್ಡವಳಾಗಲಿ ಎಂದು ಹಾರ್ಮೋನ್ ಇಂಜೆಕ್ಷನ್ ಕೊಟ್ಟಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಇದೇ ಕಾರಣದಿಂದ ಹನ್ಸಿಕಾ ಅವರು ಅಷ್ಟು ಬೇಗ ಮೈಕೈ ತುಂಬಿಕೊಂಡು ಚೆನ್ನಾಗಿ ಕಾಣುತ್ತಿದ್ದರು ಎನ್ನಲಾಗಿದೆ.

ಆದರೆ ಈಗ ಹಲವು ವರ್ಷಗಳ ನಂತರ ನಟಿ ಹನ್ಸಿಕಾ ಮತ್ತು ಅವರ ತಾಯಿ ಇಬ್ಬರು ಕೂಡ ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಹನ್ಸಿಕಾ ಅವರು ಮಾತನಾಡಿ, “ನನಗೆ 21 ವರ್ಷ ಆಗಿದ್ದಾಗ ಜನರು ಈ ವಿಷಯದ ಬಗ್ಗೆ ಬಹಳ ಕೆಟ್ಟದಾಗಿ ಮಾತನಾಡಿದ್ದರು. ನಾನು ಬೇಗ ಬೆಳೆಯುವುದಕ್ಕೆ ಹಾರ್ಮೋನ್ ಇಂಜೆಕ್ಷನ್ ತೆಗೆದುಕೊಂಡಿದ್ದೆ ಎಂದು ನನ್ನ ಬಗ್ಗೆ ತುಂಬಾ ಕೆಟ್ಟದಾಗಿ ಬರೆಡಿದ್ದರು. ನನಗೆ 8 ವರ್ಷ ಇದ್ದಾಗಲೇ ನಾನು ನಟನೆ ಮಾಡುವುದಕ್ಕೆ ಶುರು ಮಾಡಿದೆ, ಈ ಕಾರಣಕ್ಕೆ ನಾನು ಹಾರ್ಮೋನ್ ಇಂಜೆಕ್ಷನ್ ತೆಗೆದುಕೊಂಡು ದೊಡ್ಡವಳಾದೆ ಎಂದು ಬರೆದಿದ್ದರು.. ಈ ಥರ ಅಂದುಕೊಳ್ಳಲು ಹೇಗೆ ತಾನೇ ಸಾಧ್ಯ..” ಎಂದು ನಟಿ ಹನ್ಸಿಕಾ ಅವರು ತುಂಬಾ ಬೇಸರದಲ್ಲಿ ಮಾತನಾಡಿದ್ದಾರೆ. ಇದನ್ನು ಓದಿ..Kannada News: ದಿಡೀರ್ ಎಂದು ಗಳಿಸಿದ ಹಣ, ನಟಿಯ ಖ್ಯಾತಿ ಎಲ್ಲವನ್ನು ಬಿಟ್ಟು ಹಿಜಾಬ್ ಧರಿಸಲು ಕಾರಣ ಏನಂತೆ ಗೊತ್ತೇ? ಕಣ್ಣೀರು ಹಾಕಿ ನಟಿ ಹೇಳಿದ್ದೇನು ಗೊತ್ತೇ??

ಇನ್ನು ನಟಿ ಹನ್ಸಿಕಾ ಅವರು ಮೋನಾ ಅವರು ಕೂಡ ಮಾತನಾಡಿ, “ಅಕಸ್ಮಾತ್ ಅದು ನಿಜವೇ ಆಗಿದ್ದರೆ ನಾನು ಈಗ ಟಾಟಾ ಬಿರ್ಲಾಗಿಂತ ದೊಡ್ಡ ಶ್ರೀಮಂತೆ ಆಗಿರುತ್ತಿದೆ. ಊರಲ್ಲಿರುವ ಎಲ್ಲರು ಕೂಡ ಬೇಗ ದೊಡ್ಡವಳಾಗುವುದು ಹೇಗೆ ಎಂದು ನನ್ನ ಹತ್ತಿರ ಬರುತ್ತಿದ್ದರು. ಈ ಥರ ಬರೆಯೋಕೆ ಕಾಮನ್ ಸೆನ್ಸ್ ಬೇಡ್ವಾ..ನಮ್ಮದು ಪಂಜಾಬಿ ಕುಟುಂಬ. ನಮ್ಮಲ್ಲಿ ಹೆಣ್ಣುಮಕ್ಕಳು 12 ರಿಂದ 16 ವರ್ಷಕ್ಕೆ ದೊಡ್ಡವಾಗುತ್ತಾರೆ…” ಎಂದು ಹೇಳಿದ್ದಾರೆ. ಹನ್ಸಿಕಾ ಅವರ ಮದುವೆ ಇತ್ತೀಚೆಗೆ ಸೊಹೈಲ್ ಕಥುರಿಯಾ ಅವರ ಜೊತೆಗೆ ನಡೆಯಿತು. ಇದೀಗ ಈ ಸುದ್ದಿ ವೈರಲ್ ಆಗಿದೆ. ಇದನ್ನು ಓದಿ..Kannada News: ಮತ್ತೊಂದು ಮಹತ್ವದ ಟ್ವಿಸ್ಟ್ ಪಡೆದುಕೊಂಡ ಭಾಗ್ಯಲಕ್ಷ್ಮಿ: ಮುಂದೇನಾಗಲಿದೆ ಗೊತ್ತೇ? ಪ್ರೇಕ್ಷಕರಿಗೆ ಬಾರಿ ಮನರಂಜನೆ ಫಿಕ್ಸ್ .

Comments are closed.