Kannada News: ದಿಡೀರ್ ಎಂದು ಗಳಿಸಿದ ಹಣ, ನಟಿಯ ಖ್ಯಾತಿ ಎಲ್ಲವನ್ನು ಬಿಟ್ಟು ಹಿಜಾಬ್ ಧರಿಸಲು ಕಾರಣ ಏನಂತೆ ಗೊತ್ತೇ? ಕಣ್ಣೀರು ಹಾಕಿ ನಟಿ ಹೇಳಿದ್ದೇನು ಗೊತ್ತೇ??
Kannada News: ಬಿಗ್ ಬಾಸ್ ಮತ್ತು ಚಿತ್ರರಂಗ ಈ ಎರಡರಲ್ಲೂ ಸಹ ಸಕ್ರಿಯರಾಗಿದ್ದವರು ನಟಿ ಸನಾ ಖಾನ್.. ಬಿಗ್ ಬಾಸ್ ಶೋಗೆ ಇವರು ಸ್ಪರ್ಧಿಯಾಗಿ ಬಂದ ನಂತರ ಇನ್ನಷ್ಟು ಫೇಮಸ್ ಆಗಿದ್ದರು. ಆದರೆ ಈ ನಟಿ ಇದ್ದಕಿದ್ದ ಹಾಗೆ ಚಿತ್ರರಂಗವನ್ನೇ ತೊರೆದು, ಹಣ ಹೆಸರು ಇದೆಲ್ಲವನ್ನು ಬಿಟ್ಟು ಹಿಜಾಬ್ ಧರಿಸಿದರು. ಇದರ ಬಗ್ಗೆ ಇತ್ತೀಚೆಗೆ ಸಂದರ್ಶನ ಒಂದರಲ್ಲಿ ಮಾತನಾಡಿ ಕಣ್ಣೀರು ಹಾಕಿದ್ದಾರೆ. ಅಷ್ಟಕ್ಕೂ ಆಗಿರೋದೇನು? ತಿಳಿಸುತ್ತೇವೆ ನೋಡಿ..
“ನನಗೆ ಇದ್ದ ಹಿಂದಿನ ಜೀವನದಲ್ಲಿ ನನ್ನ ಹತ್ತಿರ ಹಣ, ಆಸ್ತಿ, ಹೆಸರು ಎಲ್ಲವೂ ಇತ್ತು.. ನಾನು ಏನನ್ನು ಬೇಕಾದರೂ ಮಾಡಬಹುದಿತ್ತು. ಆದರೆ ನನ್ನ ಜೀವನದಲ್ಲಿ ಒಂದು ವಿಷಯ ಇರಲಿಲ್ಲ, ಪೂರ್ತಿಯಾಗಿ ಕಳೆದುಹೋಗಿತ್ತು, ಅದು ನನ್ನ ಮನಸ್ಶಾಂತಿ. ನನ್ನ ಬಳಿ ಎಲ್ಲವೂ ಇತ್ತು, ಆದರೆ ನನಗೆ ಸಂತೋಷ ಇರಲಿಲ್ಲ, ಅದಕ್ಕೆ ಕಾರಣ ಏನು? ಈ ಪ್ರಶ್ನೆಗೆ ಉತ್ತರ ಹುಡುಕುವುದು ಕಷ್ಟವಾಗಿತ್ತು, ಆಗ ನನ್ನನ್ನು ಮಾನಸಿಕ ಖಿನ್ನತೆ ಕೂಡ ಕಾದಿತ್ತು.. ಅದು ನಾನು ದೇವರ ಸಂದೇಶ ಪಡೆದ ದಿನಗಳು ಎಂದು ಕೂಡ ಹೇಳಬಹುದು..2019ರ ರಂಜಾನ್ ಹಬ್ಬದ ಸಮಯದಲ್ಲಿ ನನಗೆ ಬಿದ್ದ ಕನಸ್ಸಿನಲ್ಲಿ ನಾನು ಸಮಾಧಿಯನ್ನು ನೋಡುತ್ತಿದ್ದೆ. ಸುಡುತ್ತಿರುವ ಉರಿಯುತ್ತಿರುವ ಸಮಾಧಿಯಲ್ಲಿ ನಾನು ನನ್ನನ್ನೇ ನೋಡುತ್ತಿದ್ದೆ.. ಇದನ್ನು ಓದಿ..Kannada News: ಮತ್ತೊಂದು ಮಹತ್ವದ ಟ್ವಿಸ್ಟ್ ಪಡೆದುಕೊಂಡ ಭಾಗ್ಯಲಕ್ಷ್ಮಿ: ಮುಂದೇನಾಗಲಿದೆ ಗೊತ್ತೇ? ಪ್ರೇಕ್ಷಕರಿಗೆ ಬಾರಿ ಮನರಂಜನೆ ಫಿಕ್ಸ್ .
ಖಾಲಿ ಸಮಾಧಿಯನ್ನು ನೋಡಿದ ನಾನು, ನಂತರ ನನ್ನನ್ನೇ ನೋಡಿದೆ. ಆಗ ನನಗೆ ಅನ್ನಿಸಿದ್ದು, ಅದನ್ನು ನೋಡಿದ ಮೇಲು ಕೂಡ ನಾನು ಬದಲಾಗದೆ ಹೋದರೆ, ನನ್ನ ಅಂತ್ಯ ಕೂಡ ಹಾಗೆ ಆಗಿರುತ್ತದೆ ಎಂದು ದೇವರು ನನಗೆ ಸೂಚನೆ ನೀಡುತ್ತಿದ್ದಾನೆ ಎಂದು ನನಗೆ ಅನ್ನಿಸಿತು. ಅದರಿಂದ ಸ್ವಲ್ಪ ಭಯವೂ ಶುರುವಾಯಿತು. ಆಗ ನಾನು ಸ್ಪೂರ್ತಿ ತರುವ ಮಾತುಗಳನ್ನು ಕೇಳುತ್ತಿದ್ದೆ, ಏನೇ ಆದರೂ ಹಿಜಾಬ್ ಧರಿಸುವುದನ್ನು ನಾನು ನಿಲ್ಲಿಸುವುದಿಲ್ಲ. ನಿಮ್ಮ ಜೀವನದ ಕೊನೆಯ ದಿನ ಕೂಡ ಹಿಜಾಬ್ ಧರಿಸುವ ಮೊದಲ ದಿನ ಆಗಿರಲು ಬಯಸುವುದಿಲ್ಲ ಎನ್ನುವ ಮಾತುಗಳನ್ನು ಕೇಳಿಸಿಕೊಂಡೆ, ಆ ಮಾತು ನನ್ನನ್ನು ಮೇಲೆ ಆಳವಾದ ಪ್ರಭಾವ ಬೀರಿತು. ಮುಂದಿನ ದಿನದಿಂದಲೇ ಹಿಜಾಬ್ ಧರಿಸಲು ಶುರು ಮಾಡಿ, ಅದನ್ನು ನಿಲ್ಲಿಸಬಾರದು ಎಂದು ನಿರ್ಧಾರ ಮಾಡಿದೆ..”ಎಂದು ಹೇಳಿದ್ದಾರೆ ನಟಿ ಸನಾ ಖಾನ್. ಇದನ್ನು ಓದಿ..Kannada News: ಬಂಗಾರದ ಬೆಣ್ಣೆಯಂತಿದ್ದ ನಮಿತಾ, ದಿಡೀರ್ ಎಂದು ದಪ್ಪ ಆಗಲು ಕಾರಣ ಏನಂತೆ ಗೊತ್ತೇ?? ಅವರೇ ಬಿಚ್ಚಿಟ್ಟ ತೆರೆ ಹಿಂದೆ ಕಹಾನಿ ಏನು ಗೊತ್ತೇ?
Comments are closed.