Jobs: 8 ನೇ ತರಗತಿ ಪಾಸ್ ಆಗಿರುವವರಿಗೆ ಕೆಲಸಕ್ಕೆ ಅರ್ಜಿ ಆಹ್ವಾನ ಮಾಡಿದ ಪೋಸ್ಟ್ ಆಫೀಸ್. ಕೇಂದ್ರ ನೌಕರಿ ಪಡೆಯುವುದು ಎಷ್ಟು ಸುಲಭ ಗೊತ್ತೇ? ಅರ್ಜಿ ಸಲ್ಲಿಸಿ.
Jobs: ಸೆಂಟ್ರಲ್ ಗವರ್ನ್ಮೆಂಟ್ ಕೆಲಸ ಬೇಕು ಎಂದು ಬಯಸುತ್ತಿರುವವರಿಗೆ ಪೋಸ್ಟ್ ಆಫೀಸ್ ಕಡೆಯಿಂದ ಒಂದು ಭರ್ಜರಿ ಅವಕಾಶ ಬಂದಿದೆ, ಪೋಸ್ಟ್ ಆಫೀಸ್ ನಲ್ಲಿ ಖಾಲಿ ಇರುವ ಹುದ್ದೆಗಳು ಭರ್ತಿಯಾಗಲಿದ್ದು, ಈಗ 2 ಕುಶಲಕರ್ಮಿ ಹುದ್ದೆಗಳು ಖಾಲಿ ಇದೆ. ಈ ಕೆಲಸಕ್ಕೆ ಅರ್ಜಿ ಹಾಕುವವರು 8ನೇ ತರಗತಿ ಪಾಸ್ ಆಗಿದ್ದರೆ ಸಾಕು. ಈ ಕೆಲಸಕ್ಕೆ ನೀವು ಅರ್ಜಿ ಹಾಕಲು ಮಾರ್ಚ್ 11 ಲಾಸ್ಟ್ ಡೇಟ್ ಆಗಿದ್ದು, ಅರ್ಜಿಯನ್ನು ಆಫ್ಲೈಸ್ ಮೂಲಕ ಸಲ್ಲಿಸಬೇಕು.
ಮಹಾರಾಷ್ಟ್ರದ ನಾಗ್ಪುರದಲ್ಲಿ ಪೋಸ್ಟಿಂಗ್ ಆಗುತ್ತದೆ. ಕೆಲಸ ಮತ್ತು ಅರ್ಹತೆ ಬಗ್ಗೆ ಪೂರ್ತಿ ಮಾಹಿತಿ ತಿಳಿಸುತ್ತೇವೆ ನೋಡಿ. ಈ ಕೆಲಸಕ್ಕೆ ಅರ್ಜಿ ಹಾಕುವವರು ಮಾನ್ಯತೆ ಹೊಂದಿರುವ ಯಾವುದೇ ಸಂಸ್ಥೆಯಿಂದ 8ನೇ ತರಗತಿ ಪಾಸ್ ಆಗಿರಬೇಕು. ಅಭ್ಯರ್ಥಿಗಳ ವಯಸ್ಸು, 2023ರ ಜುಲೈ 1ಕ್ಕೆ ಮಿನಿಮಂ 18 ವರ್ಷ ಆಗಿರಬೇಕು, ಹಾಗೆಯೇ 30 ವರ್ಷ ಮೀರಿರಬಾರದು. ಇಲ್ಲಿ ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯಸ್ಸಿನ ಸಡಿಲಿಕೆ, ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ ವಯಸ್ಸಿನ ಸಡಿಲಿಕೆ ಇರುತ್ತದೆ. ಇದನ್ನು ಓದಿ..Post Office Scheme: ಕಂಡು ಕೇಳರಿಯದ ಆಫರ್ ಕೊಟ್ಟ ಪೋಸ್ಟ್ ಆಫೀಸ್; ತಿಂಗಳಿಗೆ 1 ಸಾವಿರ ಹಾಕಿದರೆ, ಎಷ್ಟು ಸಿಗುತ್ತದೆ ಎಂದು ತಿಳಿದರೆ ಇಂದೇ ಹೂಡಿಕೆ ಮಾಡ್ತೀರಾ.
ಈ ಕೆಲಸಕ್ಕೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಟ್ರೇಡ್ ಟೆಸ್ಟ್ ಮೂಲಕ ಆಗಿದೆ. ಈ ಕೆಲಸಕ್ಕೆ ತಿಂಗಳ ಸಂಬಳ ₹19,900 ನೀಡಲಾಗುತ್ತದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕಾದ ಅಡ್ರೆಸ್ ಅಧಿಕೃತ ವೆಬ್ಸೈಟ್ ನಲ್ಲಿ ನೀಡಲಾಗಿದೆ. ಅದರಿಂದ ಅರ್ಜಿವನ್ನು ಡೌನ್ಲೋಡ್ ಮಾಡಿ, ಭರ್ತಿ ಮಾಡಿ, ಅರ್ಜಿ ಸಲ್ಲಿಸಬಹುದು. ನಿಮಗೆ ಈ ಕೆಲಸಕ್ಕೆ ಅಪ್ಲೈ ಮಾಡಲು ಆಸಕ್ತಿ ಇದ್ದರೆ, ನೀವು ಅರ್ಜಿ ಸಲ್ಲಿಸಬಹುದು. ಇದನ್ನು ಓದಿ..Post Office Savings Scheme: ಪೋಸ್ಟ್ ಆಫೀಸ್ ನಲ್ಲಿ ಜಸ್ಟ್ 5000 ಸಾವಿರ ಯೋಜನೆ ಹಾಕಿ, ಬರೋಬ್ಬರಿ 8 ಲಕ್ಷ ಪಡೆಯುವ ಯೋಜನೆ ಯಾವುದು ಗೊತ್ತೆ??
Comments are closed.