Jio Recharge Plans: ಮತ್ತೊಂದು ಭರ್ಜರಿ ಆಫರ್ ಬಿಡುಗಡೆ ಮಾಡಿದ ಜಿಯೋ: ತಿಳಿದರೆ ಇಂದೇ ಹೋಗಿ ರಿಚಾರ್ಜ್ ಮಾಡಿ ಕೊಳ್ತೀರಾ. ಏನೆಲ್ಲಾ ಸಿಗುತ್ತದೆ ಗೊತ್ತೇ?
Jio Recharge Plans: ಭಾರತದಲ್ಲಿ ಬಜೆಟ್ ಫ್ರೆಂಡ್ಲಿ ಟೆಲಿಕಾಂ ಸಂಸ್ಥೆ ಎಂದರೆ ನೆನಪಾಗುವುದು ಜಿಯೋ. ಗ್ರಾಹಕರು ಅತಿಹೆಚ್ಚು ಇಷ್ಟಪಡುವ, ಗ್ರಾಹಕರ ಬಜೆಟ್ ಅನ್ನು ಸಹ ಗಮನದಲ್ಲಿ ಇಟ್ಟುಕೊಂಡು ಪ್ಲಾನ್ ಗಳನ್ನು ನೀಡುವ ಟೆಲಿಕಾಂ ನೆಟ್ವರ್ಕ್ ಗಳಲ್ಲಿ ಜಿಯೋ ಸಂಸ್ಥೆ ಅಗ್ರಸ್ಥಾನದಲ್ಲಿದೆ. ಕಡಿಮೆ ಹಣದಲ್ಲಿ ಒಳ್ಳೆಯ ಪ್ಲಾನ್ ಗಳು ಜೊತೆಗೆ ಹಲವು ಹೆಚ್ಚುವರಿ ಯೋಜನೆಗಳನ್ನು ಸಹ ಜಿಯೋ ಸಂಸ್ಥೆ ನೀಡುತ್ತದೆ. ನಿಮಗೆ ಹೆಚ್ಚಿನ ಪ್ರಯೋಜನ ನೀಡುವ ಇಂಥದ್ದೇ ಜಿಯೋ ಪ್ಲಾನ್ ಬಗ್ಗೆ ಇಂದು ನಿಮಗೆ ತಿಳಿಸಿಕೊಡುತ್ತೇವೆ. ಆ ಪ್ಲಾನ್ ಯಾವುದು ಎಂದು ಈಗ ತಿಳಿಸುತ್ತೇವೆ ನೋಡಿ..
ಇದೀಗ ಜಿಯೋ ಸಂಸ್ಥೆ ಬಿಡುಗಡೆ ಮಾಡಿರುವುದು ₹395 ರೂಪಾಯಿಯ ಯೋಜನೆ ಆಗಿದ್ದು, 84 ದಿನಗಳ ವ್ಯಾಲಿಡಿಟಿ ಈ ಪ್ಲಾನ್ ನಲ್ಲಿದೆ. ಇದರಲ್ಲಿ ನೀವು ಅನ್ ಲಿಮಿಟೆಡ್ ವಾಯ್ಸ್ ಕಾಲ್ ಸೌಲಭ್ಯ ಸಿಗುತ್ತದೆ. ಈ ಪ್ಲಾನ್ ನಲ್ಲಿ ನಿಮಗೆ ಒಟ್ಟಾರೆಯಾಗಿ 6ಜಿಬಿ ಡೇಟಾ ಸಿಗುತ್ತದೆ, ಒಂದು ವೇಳೆ ನಿಮ್ಮ ಡೇಟಾ ಮುಗಿದು ಹೋದರೆ ಇಂಟರ್ನೆಟ್ ಸ್ಪೀಡ್ 64kbps ಗೆ ರೆಡ್ಯುಸ್ ಆಗುತ್ತದೆ. ಇವುಗಳ ಜೊತೆಗೆ 1000 ಉಚಿತ ಎಸ್.ಎಂ.ಎಸ್ ಗಳು ಸಹ ಸಿಗುತ್ತದೆ. ಇದನ್ನು ಓದಿ..ಆಫರ್ ಗಳ ಸುರಿ ಮಳೆಯನ್ನೂ ಸುರಿಸುತ್ತಿರುವ ಜಿಯೋ: ರಿಚಾರ್ಜ್ ಪ್ಲಾನ್ ನಲ್ಲಿ ಬಹುತೇಕ OTT ಗಳು ಫ್ರೀ. ಅದು ಚಿಲ್ಲರೆ ಹಣಕ್ಕೆ. ಎಷ್ಟು ರೀಚಾರ್ಜ್ ಮಾಡಿಸಿದರೆ ಏನು ಸಿಗುತ್ತದೆ ಗೊತ್ತೇ??
ಇದಷ್ಟೇ ಅಲ್ಲದೆ, ಈ ಪ್ಲಾನ್ ನಲ್ಲಿ ಜಿಯೋ ಗ್ರಾಹಕರು ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸೆಕ್ಯೂರಿಟಿ, ಜಿಯೋ ಕ್ಲೌಡ್ ಹಾಗೂ ಇನ್ನಿತರ ಜಿಯೋ ಅಪ್ಲಿಕೇಶನ್ ಗಳ ಫ್ರೀ subscription ಸಿಗುತ್ತದೆ. ಇಷ್ಟೇ ಅಲ್ಲದೆ, ಕಡಿಮೆ ಡೇಟಾ ಬಳಸುವ ಗ್ರಾಹಕರಿಗಾಗಿ, 100 ರೂಪಾಯಿಯ ಒಳಗಿನ ಪ್ಲಾನ್ ಗಳನ್ನು ಸಹ ಜಿಯೋ ಸಂಸ್ಥೆ ಬಿಡುಗಡೆ ಮಾಡಿದೆ. ಅದರಲ್ಲಿ ಒಂದು 91 ರೂಪಾಯಿಯ ಪ್ಲಾನ್ ಆಗಿದೆ. ಇದರಲ್ಲಿ 28 ದಿನಗಳ ವ್ಯಾಲಿಡಿಟಿ ಹೊಂದಿದೆ, ಹಾಗೆಯೇ ಅನ್ ಲಿಮಿಟೆಡ್ ಕರೆಗಳು, 50 ಎಸ್.ಎಂ.ಎಸ್ ಹಾಗೂ ಒಟ್ಟಾರೆಯಾಗಿ 3ಜಿಬಿ ಡೇಟಾ ಕೂಡ ಸಿಗುತ್ತದೆ. ಇದನ್ನು ಓದಿ..Jio Recharge Plans: ಹೆಚ್ಚು ಬೇಡ, ಒಮ್ಮೆ 895 ರಿಚಾರ್ಜ್ ಮಾಡಿದರೆ, ಜಿಯೋ ವ್ಯಾಲಿಡಿಟಿ ಕೇಳಿದರೆ, ಇರುವ ಪ್ಯಾಕ್ ಬಿಟ್ಟು ಇದುನ್ನ ರಿಚಾರ್ಜ್ ಮಾಡುತ್ತೀರಿ. ಅದೆಷ್ಟು ಲಾಭ ಗೊತ್ತೇ?
Comments are closed.