Neer Dose Karnataka
Take a fresh look at your lifestyle.

Kannada News: ಶಂಕರ್ ನಾಗ್ ಜೊತೆ ನಟಿಸಿರುವ ಅಪ್ಸರೆಯಂತಹ ನಟಿ ಸುಮನ್ ರಂಗನಾಥನ್ ರವರ ವಯಸ್ಸು ತಿಳಿದರೆ ನಿಂತಲ್ಲೇ ಜಿಗಿಯುತ್ತಿರಿ. ಎಷ್ಟಾಗಿದೆ ಗೊತ್ತೆ??

Kannada News: ಕನ್ನಡದ ಹುಡುಗಿ ನಟಿ ಸುಮನ್ ರಂಗನಾಥ್ ಅವರು ಕನ್ನಡ ಸಿನಿಮಾಗಳ ಮೂಲಕ ಹೀರೋಯಿನ್ ಜರ್ನಿ ಶುರು ಮಾಡಿ, ಬಳಿಕ ತೆಲುಗು ತಮಿಳು ಹಿಂದಿ ಬೆಂಗಾಲಿ ಸೇರಿದಂತೆ ಎಲ್ಲಾ ಭಾಷೆಗಳಲ್ಲೂ ಕೂಡ ನಟಿಸಿ, ಬಹುತೇಕ ಭಾಷೆಗಳಲ್ಲಿ ಪರಿಚಯ ಇರುವ ಮುಖ ಎನ್ನಿಸಿಕೊಂಡಿದ್ದಾರೆ. ಇವರು ಹುಟ್ಟಿ ಬೆಳೆದದ್ದು ಎಲ್ಲವೂ ಬೆಂಗಳೂರಿನಲ್ಲಿಯೇ. ಈಗಲೂ ಬಹಳ ಯಂಗ್ ಆಗಿ ಕಾಣುವ ಸುಮನ್ ರಂಗನಾಥ್ ಅವರ ನಿಜವಾದ ವಯಸ್ಸು ಎಷ್ಟು ಗೊತ್ತಾ?

ಸುಮನ್ ಅವರು ಚಿತ್ರರಂಗಕ್ಕೆ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದು 1989ರಲ್ಲಿ ಶಂಕರ್ ನಾಗ್ ಅವರೊಡನೆ ಸಿಬಿಐ ಶಂಕರ್ ಸಿನಿಮಾ ಮೂಲಕ. ಮೊದಲ ಸಿನಿಮಾದಲ್ಲೇ ಶಂಕರ್ ನಾಗ್ ಅವರಂತಹ ಮೇರು ಕಲಾವಿದರ ಜೊತೆಗೆ ನಟಿಸಿ, ಸಿನಿಮಾ ಸೂಪರ್ ಹಿಟ್ ಆಗಿ ಹೆಸರು ಮಾಡಿದ್ದರು ಸುಮನ್. ಬಳಿಕ ಇವರು ಹಿಂದಿರುಗಿ ನೋಡಿದ್ದೆ ಇಲ್ಲ. ಸಾಹಸ ಸಿಂಹ ವಿಷ್ಣುವರ್ಧನ್, ರೆಬೆಲ್ ಸ್ಟಾರ್ ಅಂಬರೀಶ್ ಸೇರಿದಂತೆ ಕನ್ನಡದ ಬಹಳಷ್ಟು ಸ್ಟಾರ್ ಗಳ ಜೊತೆಗೆ ತೆರೆ ಹಂಚಿಕೊಂಡರು ಸುಮನ್. ಬಳಿಕ ತಮಿಳು, ಹಿಂದಿ ಬೆಂಗಾಲಿ ಸಿನಿಮಾಗಳಲ್ಲೂ ನಟಿಸಿದರು. ಇದನ್ನು ಓದಿ..Film News: ಮದುವೆಯಾದ ಬಳಿಕ ಎಲ್ಲ ಬದಲಾಯಿತು: ಜೀ ಸಿನಿಮಾ ಅವಾರ್ಡ್ ಗೆ ಬಂದಾಗ ಕಿಯಾರ ನೋಡಿ ಸುಸ್ತಾದ ಹುಡುಗರು: ವಿಡಿಯೋ ನೋಡಿದರೆ ತಲೆ ಧಿಮ್ ಅನ್ನುತ್ತದೆ.

ಸುಮನ್ ಅವರ ವೈಯಕ್ತಿಕ ಜೀವನದ ವಿಷಯದ ಬಗ್ಗೆ ಹೇಳವುದಾದರೆ, ಮೊದಲಿಗೆ ಇವರು ಬಂಟಿ ವಾಲಿಯ ಎನ್ನುವ ನಿರ್ಮಾಪಕರ ಜೊತೆಗೆ ಮದುವೆಯಾದರು ಕೆಲ ವರ್ಷಗಳ ನಂತರ ಅವರಿಂದ ವಿಚ್ಛೇದನ ಪಡೆದರು. 2019ರಲ್ಲಿ ಸಾಜನ್ ಚಿನ್ನಪ್ಪ ಅವರೊಡನೆ ಮದುವೆ ಆಗಿದ್ದಾರೆ. ಸಿನಿಮಾ ಮಾತ್ರವಲ್ಲದೆ, ಡ್ಯಾನ್ಸ್ ರಿಯಾಲಿಟಿ ಶೋ ಜಡ್ಜ್ ಆಗಿ ಕೂಡ ಕಾಣಿಸಿಕೊಂಡಿದ್ದಾರೆ ಸುಮನ್. ಇತ್ತೀಚೆಗೆ ಇವರು ಜಗ್ಗೇಶ್ ಅವರ ಜೊತೆಗೆ ತೋತಾಪುರಿ ಸಿನಿಮಾದಲ್ಲಿ ಕೂಡ ಕಾಣಿಸಿಕೊಂಡರು. ಈಗಲೂ ಬಹಳ ಸುಂದರವಾಗಿ ಯಂಗ್ ಆಗಿ ಕಾಣಿಸುವ ಸುಮನ್ ಅವರಿಗೆ ಈಗ 48 ವರ್ಷ, ಅವರಿಗೆ ಇಷ್ಟು ವಯಸ್ಸಾಗಿದೆ ಎಂದರೆ ನಂಬುವುದಕ್ಕೆ ಕಷ್ಟವೇ ಎನ್ನುತ್ತಾರೆ ಅಭಿಮಾನಿಗಳು. ಇದನ್ನು ಓದಿ..Film News: ಹಿರಿಯ ನಟಿ ರಾಶಿ ರವರ ಲವ್ ಸ್ಟೋರಿ ನಿಮಗೆ ಗೊತ್ತೇ? ಜಸ್ಟ್ 15 ದಿನಗಳಲ್ಲಿ ಏನೆಲ್ಲಾ ಆಗಿ ಹೋಗಿತ್ತು ಗೊತ್ತೇ? ತಿಳಿದರೆ ಶಾಕ್ ಆಗ್ತೀರಾ.

Comments are closed.