Kannada News: ಕಿರು ತೆರೆಯಲ್ಲಿ ಮಿಂಚಿ, ಬೆಳ್ಳಿ ತೆರೆಯಲ್ಲಿ ಭರ್ಜರಿ ಆರಂಭ ಪಡೆದಿರುವ ಮೇಘ ಶೆಟ್ಟಿ ರವರು ಎಷ್ಟು ಚಿಕ್ಕವರು ಗೊತ್ತೇ? ತಿಳಿದರೆ ನೀವು ನಂಬೋದಿಲ್ಲ.
Kannada News: ಕಿರುತೆರೆಯಿಂದ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟ ಸಾಕಷ್ಟು ನಟಿಯರಿದ್ದಾರೆ. ಆದರೆ ಎಲ್ಲರೂ ಕೂಡ ಸ್ಟಾರ್ ಹೀರೋಯಿನ್ ಪಟ್ಟಕ್ಕೆ ಏರಿಲ್ಲ. ಕೆಲವರಿಗೆ ಮಾತ್ರ ಎರಡು ಕಡೆ ಒಳ್ಳೆಯ ಸಕ್ಸಸ್ ಪಡೆಯುವ ಅದೃಷ್ಟ ಸಿಗುತ್ತದೆ. ಅಂತಹ ನಟಿಯರಲ್ಲಿ ಒಬ್ಬರು ಮೇಘಾ ಶೆಟ್ಟಿ. ಜೊತೆ ಜೊತೆಯಲಿ ಧಾರವಾಹಿ ಮೂಲಕ ಮೇಘಾ ಶೆಟ್ಟಿ ಅವರು ನಟನೆ ಶುರು ಮಾಡಿ, ಕರ್ನಾಟಕದ ಕಿರುತೆರೆ ವೀಕ್ಷಕರಿಗೆ ಬಹಳ ಹತ್ತಿರವಾದರು. ಅನು ಸಿರಿಮನೆ ಪಾತ್ರ ಎಲ್ಲರ ಮನೆಯ ಮಗಳ ಹಾಗೆ ಆಯಿತು ಎಂದರೆ ತಪ್ಪಲ್ಲ.
ಈ ಪಾತ್ರದ ಮೂಲಕ ನಟಿ ಮೇಘಾ ಶೆಟ್ಟಿ ಅವರಿಗೆ ಜೊತೆ ಜೊತೆಯಲಿ ಧಾರವಾಹಿ ಮೂಲಕ ಜನಪ್ರಿಯತೆ, ಅಭಿಮಾನಿ ಬಳಗ ಎಲ್ಲವೂ ಕೂಡ ಸಿಕ್ಕಿತು. ಇವರು ಉತ್ತಮವಾಗಿ ನಟಿಸುತ್ತಾರೆ, ನೋಡಲು ತುಂಬಾ ಸುಂದರವಾಗಿಯೂ ಇದ್ದಾರೆ, ಇದರಿಂದಾಗಿ ಅವರಿಗೆ ಬೆಳ್ಳಿತೆರೆಯಲ್ಲೂ ಬಹಳ ಬೇಗ ಅವಕಾಶಗಳು ಸಿಗಲು ಶುರುವಾಯಿತು. ಈಗಾಗಲೇ ಮೇಘಾ ಶೆಟ್ಟಿ ಅವರು ಅಭಿನಯಿಸಿರುವ ಎರಡು ಸಿನಿಮಾಗಳು ಯಶಸ್ವಿಯಾಗಿದೆ. ಒಂದು ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆಗೆ ತ್ರಿಬಲ್ ರೈಡಿಂಗ್ ಸಿನಿಮಾ. ಇದನ್ನು ಓದಿ..Film News: ಹಿರಿಯ ನಟಿ ರಾಶಿ ರವರ ಲವ್ ಸ್ಟೋರಿ ನಿಮಗೆ ಗೊತ್ತೇ? ಜಸ್ಟ್ 15 ದಿನಗಳಲ್ಲಿ ಏನೆಲ್ಲಾ ಆಗಿ ಹೋಗಿತ್ತು ಗೊತ್ತೇ? ತಿಳಿದರೆ ಶಾಕ್ ಆಗ್ತೀರಾ.
ಮತ್ತೊಂದು ಡಾರ್ಲಿಂಗ್ ಕೃಷ್ಣ ಅವರೊಡನೆ ದಿಲ್ ಪಸಂದ್, ಈ ಎರಡು ಸಿನಿಮಾ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ. ಇದಲ್ಲದೆ ಒಂದು ಪ್ಯಾನ್ ಇಂಡಿಯಾ ಸಿನಿಮಾದಲ್ಲೂ ನಟಿಸುತ್ತಿದ್ದಾರೆ ಮೇಘಾ. ಹಾಗೆಯೇ ಜೊತೆ ಜೊತೆಯಲಿ ಧಾರವಾಹಿಯಲ್ಲಿ ಕೂಡ ನಟಿಸುತ್ತಿದ್ದಾರೆ. ಸಿನಿಮಾ ಮತ್ತು ಧಾರವಾಹಿ ಎರಡನ್ನು ಕೂಡ ಮ್ಯಾನೇಜ್ ಮಾಡುತ್ತಾ ಇದ್ದಾರೆ. ಚಿಕ್ಕ ವಯಸ್ಸಿಗೆ ಇಷ್ಟೆಲ್ಲಾ ಅವಕಾಶಗಳು ಮತ್ತು ಹೆಸರು ಪಡೆದಿರುವ ಮೇಘಾ ಶೆಟ್ಟಿ ಅವರ ವಯಸ್ಸು ಎಷ್ಟು ಎಂದು ನೋಡುವುದಾದರೆ, ಇವರಿಗೆ ಈಗ 24 ವರ್ಷ, ಮೇಘಾ ಅವರು ಹುಟ್ಟಿದ್ದು 1998ರ ಆಗಸ್ಟ್ 4ರಂದು. ಚಿಕ್ಕ ವಯಸ್ಸಿಗೆ ಒಂದು ಹಂತಕ್ಕೆ ಬೆಳೆದಿದ್ದಾರೆ ಮೇಘಾ. ಇದನ್ನು ಓದಿ..Film News: ಮತ್ತೆ ಕ್ಯಾಮೆರಾ ಮುಂದೆ ಬಂದ ತರಕಾರತ್ನ ಪತ್ನಿ: ಗಂಡ ತೀರಿಕೊಂಡ ನಾಲ್ಕೇ ದಿನಕ್ಕೆ ಆತನ ಬಗ್ಗೆ ಹೇಳಿದ್ದೇನು ಗೊತ್ತೇ?? ಅವರು ನಿಜಕ್ಕೂ ಅಂತವರ?
Comments are closed.