Kannada News: ಹೆಣ್ಣು ಮಗುವಿಗೆ ಕಣ್ಣು ಕಾಣುತ್ತಿರಲಿಲ್ಲ, ಆ ಬಾಲಕಿಗೆ ಇನ್ನು 6 ವರ್ಷ, ಆದರೆ ಹೆತ್ತ ತಂದೆಯೇ ಏನು ಮಾಡಿದ್ದಾನೆ ಗೊತ್ತೇ??
Kannada News: ಜೀವನದಲ್ಲಿ ನಾವು ಇರುವುದನ್ನು ಬಿಟ್ಟು ನನ್ನ ಬಳಿ ಅದಿಲ್ಲ ಇದಿಲ್ಲ ಎಂದು ಬೇಸರ ಮಾಡಿಕೊಳ್ಳುತ್ತಾ ಇರುತ್ತೇವೆ, ಆದರೆ ಈ ಮಗು ಇದ್ದಕ್ಕಿದ್ದ ಹಾಗೆ ದೃಷ್ಟಿಯನ್ನೇ ಕಳೆದುಕೊಂಡಿತು. ಕೊನೆಗೆ ಆಕೆಯ ತಂದೆ ಮಾಡಿದ್ದೇನು ಗೊತ್ತಾ? ಈ ಮನಮುಟ್ಟುವ ನೈಜ ಘಟನೆಯನ್ನು ತಿಳಿಸುತ್ತೇವೆ ನೋಡಿ.. ಇದು ಮಹಾರಾಷ್ಟ್ರದಲ್ಲಿ ನಡೆದಿದ್ದು, ಅಲ್ಲಿ ಲೆಹೆಂಸಿಂಗ್ ಪಾಟೀಲ್, ಜ್ಯೋತಿ ಪಾಟೀಲ್ ಎನ್ನುವ ದಂಪತಿಗೆ ಇಬ್ಬರು ಮಕ್ಕಳು, ಒಬ್ಬ ಮಗ, ಒಬ್ಬಳು. ಇವರ ಮಗಳ ಹೆಸರು ಪ್ರಾಂಜಲ್ ಪಾಟೀಲ್. ಬಹಳ ಚೂಟಿಯಾಗಿದ್ದ ಈ ಮಗು ಇದ್ದಕ್ಕಿದ್ದ ಹಾಗೆ ಒಂದು ದಿನ ಕಣ್ಣು ಕಾಣಿಸುತ್ತಿಲ್ಲ ಎಲ್ಲವೂ ಕಟ್ಟಲೆಯಾಗಿದೆ ಎಂದು ಅಳುವುದಕ್ಕೆ ಶುರು ಮಾಡಿತು. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ..
ವೈದ್ಯರು ನೋಡಿ, ಆಕೆಗೆ ದೃಷ್ಟಿ ಹೋಗಿದೆ, ಮತ್ತೆ ಬರುವುದಿಲ್ಲ ಎಂದು ಹೇಳಿದರು. ಆ ಮಗುವಿಗೆ ಪ್ರಪಂಚವೇ ನಿಂತಂತೆ ಆಗಿತ್ತು. ದೃಷ್ಟಿ ಇಲ್ಲದೆ, ಕಣ್ಣಿಲ್ಲದೆ ಏನು ಮಾಡುವುದು ಎಂದು ದಿಕ್ಕೇ ತೋಚದ ಹಾಗೆ ಆಗಿತ್ತು, ಕಣ್ಣೀರು ಹಾಕುತ್ತಾ ಕುಳಿತಿದ್ದ ಮಗುವನ್ನು ಸಮಾಧಾನ ಮಾಡಿದ್ದು ಆಕೆಯ ತಂದೆ, ಮಗಳಿಗೆ ಧೈರ್ಯದ ಮಾತುಗಳನ್ನು ಹೇಳಿ, ಉತ್ಸಾಹ ತುಂಬಿದರು. ಬಳಿಕ ಆ ಮಗು ಚೆನ್ನಾಗಿ ಓದುವುದಕ್ಕೆ ಶುರು ಮಾಡಿ, 10ನೇ ತರಗತಿ, ಪಿಯುಸಿ, ಡಿಗ್ರಿ ಮಾಸ್ಟರ್ ಡಿಗ್ರಿ ಮುಗಿಸಿ, ಕೊನೆಗೆ ಯು.ಪಿ.ಎಸ್.ಸಿ ಪರೀಕ್ಷೆ ಸಹ ಕ್ಲಿಯರ್ ಮಾಡುತ್ತಾರೆ ಪ್ರಾಂಜಲ್ ಪಾಟೀಲ್. ಈ ಮಗು ಎಲ್ಲರಿಗೂ ಸ್ಫೂರ್ತಿ ಎಂದೇ ಹೇಳಬಹುದು. ಇದನ್ನು ಓದಿ..Kannada News: ಬೆಣ್ಣೆಯಂತಹ ಅಂದವನ್ನು ಹೊರಗೆ ತೋರಿಸುತ್ತ ಬಂದ ಪೂಜಾ ಹೆಗ್ಡೆ. ವಿಡಿಯೋ ನೋಡಿದರೆ , ಹಾರ್ಟ್ ಪಟ್ ಪಟ್ ಅನ್ನುತ್ತದೆ. ಹೇಗಿದೆ ಗೊತ್ತೇ?
ಹಲವು ಮಕ್ಕಳು ತಮಗೆ ಸರಿಯಾದ ಸಪೋರ್ಟ್ ಇಲ್ಲ ಎಂದು ಅಳುತ್ತಾರೆ. ಆದರೆ ಈ ಮಗು, ದೃಷ್ಟಿಯನ್ನೇ ಕಳೆದುಕೊಂಡರು ಛಲ ಬಿಡದೆ ಇಷ್ಟು ದೊಡ್ಡ ಸಾಧನೆ ಮಾಡಿದೆ. ಪ್ರಾಂಜಲ್ ಪಾಟೀಲ್ ಅವರು ನಮ್ಮ ದೇಶದಲ್ಲಿ ಯು.ಪಿ.ಎಸ್.ಸಿ ಪರೀಕ್ಷೆ ಕ್ಲಿಯರ್ ಮಾಡಿದ ಮೊದಲ ಅಂಧ ಹುಡುಗಿ. ಇವರು ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ 773ನೇ ರಾಂಕ್ ಬಂದಿದ್ದರು. ಈಗ ಪ್ರಾಂಜಲ್ ಪಾಟೀಲ್ ಅವರು ತಿರುವನಂಥಪುರಂನಲ್ಲಿ ಸಬ್ ಕಲೆಕ್ಟರ್ ಆಗಿ ಕೆಲಸ ಮಾಡುತ್ತಾ ಇದ್ದಾರೆ. ಇವರು ಈಗಿನ ಪೀಳಿಗೆಯ ಎಲ್ಲರಿಗೂ ಸ್ಪೂರ್ತಿ ಎಂದೇ ಹೇಳಬಹುದು. ಇದನ್ನು ಓದಿ..Kannada News: ಬ್ಯಾಟಿಂಗ್ ಮೂಲಕ ಆರ್ಸಿಬಿ ಗೆ ಅದೆಷ್ಟೋ ಬಾರಿ ಸೋಲು ತೋರಿಸಿರುವ ರಸ್ಸೆಲ್ ಹೆಂಡತಿ ಹೇಗಿದ್ದಾರೆ ಗೊತ್ತೇ?? ನೋಡಿದರೆ ಹಂಗೆ ನೀರು ಕುಡಿಯುತ್ತಿರಿ.
Comments are closed.