Kannada News: ಬ್ಯಾಟಿಂಗ್ ಮೂಲಕ ಆರ್ಸಿಬಿ ಗೆ ಅದೆಷ್ಟೋ ಬಾರಿ ಸೋಲು ತೋರಿಸಿರುವ ರಸ್ಸೆಲ್ ಹೆಂಡತಿ ಹೇಗಿದ್ದಾರೆ ಗೊತ್ತೇ?? ನೋಡಿದರೆ ಹಂಗೆ ನೀರು ಕುಡಿಯುತ್ತಿರಿ.
Kannada News: ವರ್ಲ್ಡ್ ಕ್ರಿಕೆಟ್ ನಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್ ಇಂದ ಹೆಸರುವಾಸಿ ಆಗಿರುವವರು ಆಂಡ್ರೆ ರಸ್ಸಲ್ ಅವರು. ಎದುರಾಳಿ ಬೌಲರ್ ಯಾರೇ ಇದ್ದರು, ತಮ್ಮ ಬಲಿಷ್ಠ ಬ್ಯಾಟಿಂಗ್ ಮೂಲಕ ಅವರಲ್ಲಿ ಬೆವರು ತರಿಸುತ್ತಾರೆ. ಹಲವು ಸಾರಿ ಬಿಗ್ ಸ್ಕೋರ್ ಮಾಡುವ ಮೂಲಕ ಐಪಿಎಲ್ ನಲ್ಲಿ ಆರ್ಸಿಬಿ ತಂಡವನ್ನು ಸೋಲಿಸಿದ್ದಾರೆ. ಸಾಮಾನ್ಯವಾಗಿ ಬ್ಯಾಟ್ಸ್ಮನ್ ಗಳು ಕ್ರೀಸ್ ನಲ್ಲಿ ಸೆಟ್ಲ್ ಆಗಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತಾರೆ, ಆದರೆ ಆಂಡ್ರೆ ರಸ್ಸೆಲ್ ಅವರು ಮೊದಲ ಬಾಲ್ ಇಂದಲೇ ಬೌಂಡರಿ ಸಿಕ್ಸರ್ ಭರಿಸುವುದಕ್ಕೆ ಶುರು ಮಾಡುವಂಥ ಆಟಗಾರ. ರಸ್ಸೆಲ್ ಅವರು ಬ್ಯಾಟಿಂಗ್ ವಿಚಾರಕ್ಕೆ ಮಾತ್ರವಲ್ಲ, ತಮ್ಮ ಸುಂದರವಾದ ಹೆಂಡತಿಯ ವಿಚಾರದಿಂದಲು ಆಗಾಗ ಸುದ್ದಿಯಾಗುತ್ತಾರೆ.
ಐಪಿಎಲ್ ನಲ್ಲಿ ಆಂಡ್ರೆ ರಸ್ಸೆಲ್ ಅವರು ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪರವಾಗಿ ಆಡುತ್ತಾರೆ. ಐಪಿಎಲ್ ನಲ್ಲಿ ಇವರು ಬ್ರೇಕ್ ತೆಗೆದುಕೊಳ್ಳದೆ, ಸಿಕ್ಸರ್ ಬೌಂಡರಿ ಭಾರಿಸುವುದನ್ನು ನೋಡಲು ಐಪಿಎಲ್ ಪ್ರಿಯರು ಕಾಯುತ್ತಿರುತ್ತಾರೆ ಎಂದರೆ ತಪ್ಪಾಗುವುದಿಲ್ಲ. ಆಂಡ್ರೆ ರಸ್ಸೆಲ್ ಅವರ ಜೊತೆಗೆ, ಅವರ ಪತ್ನಿ ಕೂಡ ಜನರ ಗಮನ ಸೆಳೆಯುತ್ತಾರೆ. ಪತಿಯ ಮ್ಯಾಚ್ ನೋಡುವುದಕ್ಕೆ ಇವರು ಕೂಡ ಬಂದಿರುತ್ತಾರೆ. ರಸೆಲ್ ಅವರ ಪತ್ನಿಯ ಹೆಸರು ಜೆಸ್ಸಿಮ್, ಸೋಷಿಯಲ್ ಮೀಡಿಯಾದಲ್ಲಿ ಇವರಿಗೆ ಒಳ್ಳೆಯ ಫ್ಯಾನ್ ಬೇಸ್ ಇದೆ. ಜೆಸ್ಸಿಮ್ ಅವರು ನೋಡಲು ಬಹಳ ಸುಂದರವಾಗಿ, ಎಲ್ಲರನ್ನು ಸೆಳೆಯುವ ಹಾಗೆ ಇರುವುದೇ ಇದಕ್ಕೆ ಕಾರಣ. ಇದನ್ನು ಓದಿ..Kannada News: ಹಠ ಮಾಡಿ ಮಾಡಿ, ಕೊನೆಗೆ ನಟಿಯ ಹುಟ್ಟುಹಬ್ಬಕ್ಕೆ ಬಿಗ್ ಗಿಫ್ಟ್ ಕೊಟ್ಟ ಎನ್ಟಿಆರ್: ಏನು ಗೊತ್ತೇ?? ಈಕೆಯ ಮೇಲೆ ಇಷ್ಟು ಲವ್??
ಬಾಲಿವುಡ್ ನಟ ಶಾರುಖ್ ಖಾನ್ ಅವರು ಕೂಡ ಜೆಸ್ಸಿಮ್ ಅವರನ್ನು ಹೊಗಳಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ರಸೆಲ್ ಅವರ ಪತ್ನಿ ಜೆಸ್ಸಿಮ್ ಬಹಳ ಆಕ್ಟಿವ್. ಆಗಾಗ ತಮ್ಮ ಸುಂದರವಾದ ಫೋಟೋಸ್ ಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಅದಕ್ಕೆ ನೆಟ್ಟಿಗರು ಕಮೆಂಟ್ಸ್ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಶಾರುಖ್ ಖಾನ್ ಅವರು ಕೂಡ ಜೆಸ್ಸಿಮ್ ಅವರಿಗೆ ಮೆಚ್ಚುಗೆ ಸೂಚಿಸಿರುವುದರಿಂದ, ಜೆಸ್ಸಿಮ್ ಅವರು ಬಾಲಿವುಡ್ ಗೆ ಎಂಟ್ರಿ ಕೊಟ್ಟರೆ, ಅದರಲ್ಲಿ ಸಂಶಯವಿಲ್ಲ ಎನ್ನುತ್ತಿದ್ದಾರೆ ನೆಟ್ಟಿಗರು. ಇದನ್ನು ಓದಿ..Kannada News: ಬೆಣ್ಣೆಯಂತಹ ಅಂದವನ್ನು ಹೊರಗೆ ತೋರಿಸುತ್ತ ಬಂದ ಪೂಜಾ ಹೆಗ್ಡೆ. ವಿಡಿಯೋ ನೋಡಿದರೆ , ಹಾರ್ಟ್ ಪಟ್ ಪಟ್ ಅನ್ನುತ್ತದೆ. ಹೇಗಿದೆ ಗೊತ್ತೇ?
Comments are closed.