Neer Dose Karnataka
Take a fresh look at your lifestyle.

Kannada News: ಬೇರೆ ಅದೆಷ್ಟೋ ನಟಿಯರಿಗೆ ಕೈ ಕೊಟ್ಟಿದ್ದ ಸಿದ್ದಾರ್ಥ್ ಗೆ ಶಾಕ್ ಕೊಟ್ಟ ರಾಜ ಕುಮಾರಿ: ಕೊನೆಗೆ ಏನು ಮಾಡಿದ್ದಾರೆ ಗೊತ್ತೇ??

Kannada News: ದಕ್ಷಿಣ ಭಾರತ ಚಿತ್ರರಂಗದಲ್ಲಿ ನಟ ಸಿದ್ಧಾರ್ಥ್ ಮತ್ತು ನಟಿ ಅದಿತಿ ರಾವ್ ಹೈದಾರಿ ಅವರು ಪ್ರೀತಿ ಮಾಡುತ್ತಿದ್ದಾರೆ ಎನ್ನುವ ವಿಚಾರ ಒಂದು ಭಾರಿ ಸುದ್ದಿಯಾಗಿತ್ತು. ಇವರಿಬ್ಬರು ಜೊತೆಯಾಗಿರುವ ಫೋಟೋಗಳು ಮತ್ತು ವಿಡಿಯೋಗಳು ವೈರಲ್ ಆಗುತ್ತಿದ್ದ ಹಾಗೆಯೇ, ಎಲ್ಲರೂ ಕೂಡ ಈ ಜೋಡಿ ಪ್ರೀತಿ ಮಾಡುತ್ತಿದೆ, ಶೀಘ್ರದಲ್ಲೆ ಮದುವೆಯಾಗುತ್ತಾರೆ ಎಂದು ಕೂಡ ಅಂದುಕೊಂಡಿದ್ದರು. ಆದರೆ ಈಗ ಖುದ್ದು ಅದಿತಿ ರಾವ್ ಹೈದಾರಿ ಅವರೇ ಈ ರೂಮರ್ ಬಗ್ಗೆ ಸ್ಪಂದಿಸಿದ್ದಾರೆ.

ಅದಿತಿ ರಾವ್ ಹೈದಾರಿ ಮತ್ತು ನಟ ಸಿದ್ಧಾರ್ಥ್ ಅವರು ಮಹಾಸಮುದ್ರಂ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದರು. ಈ ಜೋಡಿ ಒಟ್ಟಿಗೆ ವೆಬ್ ಸೀರೀಸ್ ನಲ್ಲಿ ಕೂಡ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ ನಟ ಶರ್ವಾನಂದ್ ಅವರ ನಿಶ್ಚಿತಾರ್ಥದಲ್ಲಿ ಜೊತೆಯಾಗಿ ಗಂಡ ಹೆಂಡತಿಯ ಹಾಗೆಯೇ ಬಂದಿದ್ದರು. ಇದೊಂದೇ ಅಲ್ಲದೆ ಇನ್ನು ಹಲವು ಕಾರ್ಯಕ್ರಮಗಳಲ್ಲಿ, ವೇದಿಕೆಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಇವರು ಡ್ಯಾನ್ಸ್ ಮಾಡಿರುವ ವಿಡಿಯೋ ಒಂದು ಕೂಡ ವೈರಲ್ ಆಗಿತ್ತು. ಇಷ್ಟೆಲ್ಲಾ ಆದ ನಂತರ ಈ ಜೋಡಿ ಖಂಡಿತವಾಗಿ ಮದುವೆ ಆಗುತ್ತಾತೆ ಎನ್ನುವ ಮಾತುಗಳು ಕೇಳಿಬಂದಿತ್ತು. ಇದನ್ನು ಓದಿ..Kannada News: ಹಠ ಮಾಡಿ ಮಾಡಿ, ಕೊನೆಗೆ ನಟಿಯ ಹುಟ್ಟುಹಬ್ಬಕ್ಕೆ ಬಿಗ್ ಗಿಫ್ಟ್ ಕೊಟ್ಟ ಎನ್ಟಿಆರ್: ಏನು ಗೊತ್ತೇ?? ಈಕೆಯ ಮೇಲೆ ಇಷ್ಟು ಲವ್??

ಇಬ್ಬರು ಈಗ ತಮ್ಮ ಕೆರಿಯರ್ ನಲ್ಲಿ ಬ್ಯುಸಿ ಆಗಿದ್ದಾರೆ, ಇಷ್ಟು ದಿವಸ ಇವರಿಬ್ಬರು ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿರಲಿಲ್ಲ, ಆದರೆ ಈಗ ಅದಿತಿ ರಾವ್ ಹೈದಾರಿ ಅವರು ಪ್ರತಿಕ್ರಿಯೆ ನೀಡಿದ್ದು, “ನನ್ನ ಇಷ್ಟು ವರ್ಷಗಳ ಕೆರಿಯರ್ ನಲ್ಲಿ ಈ ಥರದ ಬಹಳಷ್ಟು ಗಾಸಿಪ್ ಗಳನ್ನು ಕೇಳಿದ್ದೀನೆ. ಎಲ್ಲಾ ಗಾಸಿಪ್ ಗಳ ಬಗ್ಗೆ ತಲೆಕೆಡಿಸಿಕೊಳ್ಳೋದಕ್ಕೆ ಆಗೋದಿಲ್ಲ. ಅಸಲಿ ವಿಷಯ ಏನಿರುತ್ತದೆ ಎಂದು ಗಾಸಿಪ್ ಹಬ್ಬಿಸುವವರಿಗೆ ಗೊತ್ತಿರೋದಿಲ್ಲ..” ಎಂದು ಹೇಳಿದ್ದಾರೆ. ಈ ಮಾತು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ, ಸಿದ್ಧಾರ್ಥ್ ಅವರು ಅದಿತಿ ಅವರನ್ನು ತುಂಬಾ ಗಾಢವಾಗಿ ಪ್ರೀತಿಸುತ್ತಿದ್ದರು, ಆದರೆ ಆ ಪ್ರೀತಿಗೆ ಇಂದು ಈ ರೀತಿಯ ಪ್ರತಿಕ್ರಿಯೆ ಸಿಕ್ಕಿದೆ. ಇದನ್ನು ಓದಿ..Kannada News: ಬೆಣ್ಣೆಯಂತಹ ಅಂದವನ್ನು ಹೊರಗೆ ತೋರಿಸುತ್ತ ಬಂದ ಪೂಜಾ ಹೆಗ್ಡೆ. ವಿಡಿಯೋ ನೋಡಿದರೆ , ಹಾರ್ಟ್ ಪಟ್ ಪಟ್ ಅನ್ನುತ್ತದೆ. ಹೇಗಿದೆ ಗೊತ್ತೇ?

Comments are closed.