Kannada News: 10 ನೇ ತರಗತಿ ಯುವಕನ ಜೊತೆ ಜಂಪ್ ಆದ ಟೀಚರ್: ಆದರೆ ಕೊನೆಯಲ್ಲಿ ಕೊಟ್ಟ ಟ್ವಿಸ್ಟ್ ಏನು ಗೊತ್ತೇ? ಇಂಗು ಇರ್ತಾರ??
Kannada News: ಶಾಲೆಯ ಶಿಕ್ಷಕಿ ಎಂದರೆ ತಮ್ಮ ವಿದ್ಯಾರ್ಥಿಗಳಿಗೆ ಒಳ್ಳೆಯ ಪಾಠ ಹೇಳಿಕೊಟ್ಟು, ಬುದ್ಧಿ ಕಲಿಸಿ ಜೀವನದಲ್ಲಿ ಮುಂದಕ್ಕೆ ಬರಲು ಸಹಾಯ ಮಾಡಬೇಕು. ಆದರೆ ಇತ್ತೀಚೆಗೆ ಒಬ್ಬ ಟೀಚರ್, ತನ್ನ ಸ್ಟುಡೆಂಟ್ ಜೊತೆಯಲ್ಲೇ ಓಡಿ ಹೋಗಿದ್ದಾರೆ. ಟೀಚರ್ ಗಳೇ ಹೀಗಾದರೆ ಮಕ್ಕಳ ಗತಿ ಏನು ಎನ್ನುವ ಹಾಗೆ ಆಗಿದೆ. ಈ ಘಟನೆ ನಡೆದಿರುವುದು ಹೈದರಾಬಾದ್. ಖಾಸಗಿ ಸ್ಕೂಲ್ ನಲ್ಲಿ ಒಂದು ಹುಡುಗ 10ನೇ ತರಗತಿ ಓದುತ್ತಿದ್ದ, ಅದೇ ಶಾಲೆಯ ಶಿಕ್ಷಕಿಗೆ ಈ ಹುಡುಗನ ಮೇಲೆ ಮನಸ್ಸಾಯಿತು.
ಇಬ್ಬರು ಜೊತೆಯಾಗಿ ಹೆಚ್ಚು ಸಮಯ ಕಳೆದ ಹಾಗೆ ಪ್ರೀತಿ ಕೂಡ ಬೆಳೆಯಿತು. ಶಿಕ್ಷಕಿಯ ಮನೆಯಲ್ಲಿ ಆಕೆಗೆ ಬೇಗ ಮದುವೆ ಮಾಡಬೇಕು ಎಂದು ಸಂಬಂಧ ಹುಡುಕುವುದಕ್ಕೆ ಶುರು ಮಾಡಿದರು. ಆದರೆ ಆಕೆಗೆ ಇಷ್ಟು ಬೇಗ ಮದುವೆಯಾಗಬೇಕು ಎಂದು ಇಷ್ಟವಿರಲಿಲ್ಲ. ತನ್ನ ಬಾಯ್ ಫ್ರೆಂಡ್ ಒಂಟಿಯಾಗಿ ಸಂತೋಷವಾಗಿ ಸಮಯ ಕಳೆಯಬೇಕು ಎಂದುಕೊಂಡ ಟೀಚರ್, ಆತನನ್ನು ಕರೆದುಕೊಂಡು ಹೋದರು. ಎರಡು ದಿನಾವಾದರು ಮಗಳು ಮನೆಗೆ ಬಂದಿಲ್ಲ ಎಂದು ಟೀಚರ್ ಮನೆಯವರು ಪೊಲೀಸರಿಗೆ ಕಂಪ್ಲೇಂಟ್ ಕೊಟ್ಟರು. ಅದೇ ಥರ ಹುಡುಗನ ಮನೆಯವರು ಕೂಡ ಎರಡು ದಿನ ಆದರೂ ಮನೆಗೆ ಬಂದಿಲ್ಲ ಎಂದು ಕಂಪ್ಲೇಂಟ್ ಕೊಟ್ಟರು. ಇದನ್ನು ಓದಿ..Kannada News: ಹೆಣ್ಣು ಮಗುವಿಗೆ ಕಣ್ಣು ಕಾಣುತ್ತಿರಲಿಲ್ಲ, ಆ ಬಾಲಕಿಗೆ ಇನ್ನು 6 ವರ್ಷ, ಆದರೆ ಹೆತ್ತ ತಂದೆಯೇ ಏನು ಮಾಡಿದ್ದಾನೆ ಗೊತ್ತೇ??
ಎರಡು ದಿನಗಳ ನಂತರ ಇವರಿಬ್ಬರು ವಾಪಸ್ ಬಂದರು. ಇಬ್ಬರ ಮನೆಯವರು ಬೇರೆ ಬೇರೆ ಕಂಪ್ಲೇಂಟ್ ಕೊಟ್ಟಿದ್ದರು ಕೂಡ, ಬಹುತೇಕ ಮಾಹಿತಿಗಳು ಒಂದೇ ರೀತಿ ಇದ್ದವು ಎಂದು, ಈ ರೀತಿ ನಡೆದಿರಬಹುದು ಎಂದು ಪೊಲೀಸರು ಅಸಲಿ ವಿಚಾರವನ್ನು ಪತ್ತೆ ಹಚ್ಚಿದರು. ಕೊನೆಗೆ ಇಬ್ಬರಿಗು ಕೌನ್ಸಿಲಿಂಗ್ ಮಾಡಿ ಬುದ್ಧಿವಾದ ಹೇಳಲಾಗಿದೆ. ಅಷ್ಟೇ ಅಲ್ಲದೆ, ಮೈನರ್ ಹುಡುಗನ ಜೊತೆಗೆ ಹೀಗೆಲ್ಲಾ ಮಾಡಿ, ಅವನನ್ನು ಕರೆದುಕೊಂಡು ಹೋಗಿದ್ದಕ್ಕೆ, ಟೀಚರ್ ಮೇಲೆ ಕಂಪ್ಲೇಂಟ್ ಹಾಕಲಾಗಿದೆ. ಪಾಠ ಹೇಳಿಕೊಡುವ ಗುರುಗಳೇ ಹೀಗೆ ಮಾಡಿರುವ ಘಟನೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನು ಓದಿ..Kannada News: ಬೇರೆ ಅದೆಷ್ಟೋ ನಟಿಯರಿಗೆ ಕೈ ಕೊಟ್ಟಿದ್ದ ಸಿದ್ದಾರ್ಥ್ ಗೆ ಶಾಕ್ ಕೊಟ್ಟ ರಾಜ ಕುಮಾರಿ: ಕೊನೆಗೆ ಏನು ಮಾಡಿದ್ದಾರೆ ಗೊತ್ತೇ??
Comments are closed.