Kannada News: ಮೋದಿ ಕನಸಿನ ಯೋಜನೆಯನ್ನು ಮೋದಿ ಗೂ ಮುನ್ನವೇ ಬ್ರಿಟನ್ ನಲ್ಲಿ ಜಾರಿಗೊಳಿಸಿದ ರಿಷಿ: ಮೋದಿ ಹಾದಿಯಲ್ಲಿ ಏನು ಮಾಡಿದ್ದಾರೆ ಗೊತ್ತೆ??
Kannada News: ಯುಕೆ ದೇಶದ ಪ್ರಧಾನಿ ಆಗಿರುವ ರಿಷಿ ಸುನಕ್ ಅವರು ಅಕ್ರಮವಾಗಿ ದೇಶಕ್ಕೆ ವಲಸೆ ಬರುತ್ತಿರುವವರ ಮೇಲೆ ಹೊಸ ಕ್ರಮ ಕೈಗೊಂಡಿದ್ದಾರೆ, ಅವರನ್ನು ತಡೆಯಲು ಹೊಸ ನೀತಿ ಹೊರಡಿಸಿದ್ದಾರೆ. ಅಕ್ರಮವಾಗಿ ವಲಸೆ ಬರುವ ವಲಸಿಗರ ಬಗ್ಗೆ ಟ್ವೀಟ್ ಮಾಡಿರುವ ರಿಷಿ ಸುನಕ್ ಅವರು, ಈ ದೇಶಕ್ಕೆ ಅತಿಕ್ರಮವಾಗಿ ಬಂದು ನೆಲೆಸಲು, ಹ್ಯೂಮನ್ ರೈಟ್ಸ್ ನ ರಕ್ಷಣೆ ಪಡೆಯಲು ಆಗುವುದಿಲ್ಲ, ಅಕ್ರಮ ವಲಸಿಗರು ಈಗ ಹೆಚ್ಚಾಗುತ್ತಿದ್ದು ಅವರನ್ನೆಲ್ಲ ಸಹಿಸಿಕೊಳ್ಳಲು ಸಾಧ್ಯ ಇಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ನೀವಿರುವ ದೇಶದಲ್ಲಿ ಸುರಕ್ಷತೆ ಇದ್ದರೂ, ಇಲ್ಲದಿದ್ದರೂ ಅಕ್ರಮ ವಲಸಿಗರನ್ನು ನಾವು ದೇಶದಿಂದ ಹೊರಗೆ ಕಳಿಸುತ್ತೇವೆ, ಒಂದು ಸಾರಿ ದೇಶದಿಂದ ಹೊರತಳ್ಳಿ, ನಿಷೇಧ ಹೇರಿದರೆ ಅವರಿಗೆ ಅಮೆರಿಕಾ ಮತ್ತು ಆಸ್ಟ್ರೇಲಿಯಾಗೆ ಪ್ರವೇಶ ಕೊಡುವುದಿಲ್ಲ. ಇಂಗ್ಲಿಷ್ ಕೆನಾಲ್ ಎಂದು ಇಂದ ದೋಣಿಗಳ ಮೂಲಕ ದೇಶದ ಗಡಿಗೆ ಅಕ್ರಮ ವಲಸೆ ಜನರು ಬರುತ್ತಿದ್ದಾರೆ, ಅವರುಗಳ ಮೇಲೆ ಅಕ್ರಮ ವಲಸೆ ಕಾಯ್ದೆಯ ಅಡಿ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ರಿಷಿ ಸುನಕ್ ಅವರು ತಿಳಿಸಿದ್ದಾರೆ. ಈ ಕಾಯ್ದೆಯ ಪ್ರಕಾರ ಸುಯೆಲ್ಲಾ ಬ್ರಾವರ್ ಅವರಿಗೆ ಹೊಸ ಜವಾಬ್ದಾರಿ ಒಂದನ್ನು ನೀಡಲಾಗಿದೆ. ಕಾಲುವೆ ಮೂಲಕ ದೇಶಕ್ಕೆ ಬರುವ ಎಲ್ಲಾ ವಲಸಿಗರ ಹಕ್ಕನ್ನು ಕೂಡ ಕಿತ್ತುಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ. ಅವರಿಗೆ ನಮ್ಮ ಸಹಾಯ ಬೇಕು ಎಂದೆನಿಸಿದರು ಕೂಡ.. ಇದನ್ನು ಓದಿ..Kannada News: 10 ನೇ ತರಗತಿ ಯುವಕನ ಜೊತೆ ಜಂಪ್ ಆದ ಟೀಚರ್: ಆದರೆ ಕೊನೆಯಲ್ಲಿ ಕೊಟ್ಟ ಟ್ವಿಸ್ಟ್ ಏನು ಗೊತ್ತೇ? ಇಂಗು ಇರ್ತಾರ??
ಈ ರೀತಿ ಅಕ್ರಮವಾಗಿ ವಲಸೆ ಬರುವುದರಿಂದ ನಮ್ಮಲ್ಲಿರುವ ಆಶ್ರಯ ಕೊಡುವ ಸ್ಥಳಗಳು ಕಡಿಮೆ ಆಗುತ್ತಿದೆ ಎಂದು ಹೇಳಿದ್ದಾರೆ. ಯುಕೆ ಯಲ್ಲಿ 2 ವರ್ಷ 45,000 ವಲಸಿಗರು ದೋಣಿಗಳಲ್ಲಿ ಬಂದು ಅತಿಕ್ರಮವಾಗಿ ದೇಶಕ್ಕೆ ಬರುತ್ತಿದ್ದಾರೆ, 2018ರಿಂದ ಪ್ರತಿ ವರ್ಷ 60% ವಲಸಿಗರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಹೇಳಿದ್ದಾರೆ. ರಿಷಿ ಸುನಕ್ ಅವರು ಹೇಳಿರುವ ಈ ಮಾತುಗಳಿಗೆ ವಿರೋಧ ಪಕ್ಷದವರು ಮತ್ತು ಹ್ಯೂಮನ್ ರೈಟ್ಸ್ ಹೋರಾಟಗಾರರು ಇದಕ್ಕೆ ವಿರುದ್ಧ ಸೂಚಿಸುತ್ತಿದ್ದಾರೆ. ಆಶ್ರಯ ಇಲ್ಲದವರ ಮೇಲೆ ದಬ್ಬಾಳಿಕೆ ಮಾಡಲಾಗುತ್ತಿದೆ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. 2022ರಲ್ಲೇ ಇಂತಹ ನಿರ್ಧಾರ ತೆಗೆದುಕೊಂಡು ಅಕ್ರಮ ವಲಸಿಗರನ್ನು ರುವಾಂಡಕ್ಕೆ ಕಳಿಸಲಾಗಿತ್ತು, ಆದರೆ ಯುರೋಪಿಯನ್ ಕೋರ್ಟ್ ಆಫ್ ಹ್ಯೂಮನ್ ರೈಟ್ಸ್ ಈ ವಿಚಾರಕ್ಕೆ ತಡೆಯಾಜ್ಞೆ ನೀಡಿದ ಕಾರಣ ಈ ಯೋಣ ಸ್ಥಗಿತವಾಗಿತ್ತು. ಇದನ್ನು ಓದಿ..Kannada News: 10 ನೇ ತರಗತಿ ಯುವಕನ ಜೊತೆ ಜಂಪ್ ಆದ ಟೀಚರ್: ಆದರೆ ಕೊನೆಯಲ್ಲಿ ಕೊಟ್ಟ ಟ್ವಿಸ್ಟ್ ಏನು ಗೊತ್ತೇ? ಇಂಗು ಇರ್ತಾರ??
Comments are closed.