Neer Dose Karnataka
Take a fresh look at your lifestyle.

Kannada News: ರಿಲೀಸ್ ಗೂ ಮುನ್ನವೇ ದಾಖಲೆಗಳನ್ನು ತುಳಿದು ಹಾಕಿದ ಕಬ್ಜ; ಅದೆಷ್ಟು ಕೋಟಿ ಬಾಚಿದೆ ಗೊತ್ತೇ? ಇದು ಆರಂಭ ಮಾತ್ರ. ಎಷ್ಟು ಕೋಟಿ ಗೊತ್ತೇ??

Kannada News: ಬಹುನಿರೀಕ್ಷಿತ ಕಬ್ಜ ಸಿನಿಮಾ ಬಿಡುಗಡೆ ಆಗೋದಕ್ಕೆ ಇನ್ನುಳಿದಿರುವುದು ಒಂದು ವಾರ ಮಾತ್ರ. ರಿಯಲ್ ಸ್ಟಾರ್ ಉಪೇಂದ್ರ, ಕರುನಾಡ ಚಕ್ರವರ್ತಿ ಶಿವಣ್ಣ, ಬಾದ್ ಶಾ ಕಿಚ್ಚ ಸುದೀಪ್ ಅವರು ಈ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದು, ಶ್ರೀಯಾ ಸರನ್ ಅವರು ನಾಯಕಿಯಾಗಿದ್ದಾರೆ. ಆರ್.ಚಂದ್ರು ಅವರು ನಿರ್ದೇಶನ ಮಾಡಿರುವ ಈ ಸಿನಿಮಾ ಟ್ರೈಲರ್ ಬಿಡುಗಡೆ ನಂತರ ಇನ್ನಷ್ಟು ಕ್ರೇಜ್ ಹೆಚ್ಚಿಸಿದೆ ಎಂದರೆ ತಪ್ಪಾಗುವುದಿಲ್ಲ. ಕಬ್ಜ ಸಿನಿಮಾ ಬಿಡುಗಡೆಗಿಂತ ಮೊದಲೇ 100 ಕೋಟಿ ಪ್ರೀ ರಿಲೀಸ್ ಬ್ಯುಸಿನೆಸ್ ಮಾಡುತ್ತದೆ ಎನ್ನುವ ಮಾತು ಈಗ ಕೇಳಿಬರುತ್ತಿದೆ.

ಕಬ್ಜ ಸಿನಿಮಾ ಹಿಂದಿ ವರ್ಷನ್ ಅನ್ನು ಬಾಲಿವುಡ್ ನಲ್ಲಿ ಹೆಸರು ಮಾಡಿರುವ ಆನಂದ್ ಪಂಡಿತ್ ಅವರು ವಿತರಣೆ ಮಾಡುತ್ತಿದ್ದು, ತಮಿಳಿನಲ್ಲಿ ದೊಡ್ಡ ಹೆಸರು ಮಾಡಿರುವ ಲೈಕಾ ಸಂಸ್ಥೆ ಕಬ್ಜ ಸಿನಿಮಾವನ್ನು ತಮಿಳಿನಲ್ಲಿ ಬಿಡುಗಡೆ ಮಾಡಲಿದೆ. ಈಗಾಗಲೇ ಓಟಿಟಿ ರೈಟ್ಸ್, ಆಡಿಯೋ ರೈಟ್ಸ್ ಮತ್ತು ಸ್ಯಾಟಿಲೈಟ್ ರೈಟ್ಸ್ ಗಳಿಂದಲೇ ಕಬ್ಜ ಸಿನಿಮಾ 65ಕೋಟಿ ಬ್ಯುಸಿನೆಸ್ ಮಾಡಿದೆ ಎಂದು ಹೇಳಲಾಗುತ್ತಿದ್ದು, ಇದರಲ್ಲಿ ಥಿಯೇಟ್ರಿಕಲ್ ರೈಟ್ಸ್ ಸೇರಿಲ್ಲ ಎನ್ನುವುದು ಗಮನಿಸಬೇಕಾದ ವಿಚಾರ ಆಗಿದೆ. ಅವು ಸೇರಿದರೆ, ಕಬ್ಜ ಸಿನಿಮಾ ಬಿಡುಗಡೆಗಿಂತ ಮೊದಲೇ 100 ಕೋಟಿ ಬ್ಯುಸಿನೆಸ್ ಮಾಡುವುದರಲ್ಲಿ ಸಂಶಯವಿಲ್ಲ ಎನ್ನಲಾಗುತ್ತಿದೆ.. ಇದನ್ನು ಓದಿ..Film News: ಮಗು ಆದಮೇಲೆ ನಿಮಗೆ ಸಿನಿಮಾ ಬೇಕಾ ಎಂದವರಿಗೆ ಕಾಜಲ್ ಕೊಟ್ಟ ಶೇಕಿಂಗ್ ಉತ್ತರ ಏನು ಗೊತ್ತೇ?? ಕಾಜಲ್ ಹೇಳಿದ್ದೇನು ಗೊತ್ತೇ??

ಕಬ್ಜ ಸಿನಿಮಾವನ್ನು ಈಗಾಗಲೇ ಸಿನಿಮಾ ತಯಾರಕರು ನೋಡಿ ಇದೊಂದು ಅದ್ಭುತವಾದ ಸಿನಿಮಾ ಎಂದು ಮೆಚ್ಚಿಕೊಂಡಿದ್ದಾರೆ. ಈ ಹಿಂದೆ ಕೆಜಿಎಫ್ ಚಾಪ್ಟರ್1 ಮತ್ತು ಕೆಜಿಎಫ್ ಚಾಪ್ಟರ್2 ಸಿನಿಮಾಗಳು ಬಿಡುಗಡೆಗಿಂತ 200 ಕೋಟಿ ಬ್ಯುಸಿನೆಸ್ ಮಾಡಿತ್ತು, ಆ ಸಿನಿಮಾ ಬಿಟ್ಟರೆ ಬಿಡುಗಡೆಗಿಂತ ಮೊದಲೇ ಇಷ್ಟು ದೊಡ್ಡ ಮಟ್ಟದಲ್ಲಿ ಬ್ಯುಸಿನೆಸ್ ಮಾಡಿದ ಸಿನಿಮಾ ಕಬ್ಜ ಆಗಿದ್ದು, ಸಿನಿಮಾ ಬಿಡುಗಡೆ ಆದಮೇಲೆ ದೊಡ್ಡ ಮಟ್ಟದಲ್ಲಿ ಹೆಸರು ಮಾಡುವುದು ಪಕ್ಕಾ ಎನ್ನುವ ಮಾತುಗಳು ಕೇಳಿಬರುತ್ತಿದೆ. ಸಿನಿಮಾ ಬಿಡುಗಡೆ ಆಗುವುದಕ್ಕೆ ಉಳಿದಿರುವುದು ಇನ್ನು ಒಂದು ವಾರ ಮಾತ್ರ, ಕನ್ನಡದ ಮೂವರು ದಿಗ್ಗಜರನ್ನು ಜೊತೆಯಾಗಿ ತೆರೆಮೇಲೆ ನೋಡಲು ಕಾಯುತ್ತಿದ್ದಾರೆ ಸಿನಿಪ್ರಿಯರು. ಇದನ್ನು ಓದಿ..Film News: ಈ ಫೋಟೋದಲ್ಲಿ ಇರುವ ಬಾಲಕಿ ಇಂದು ದೇಶವನ್ನೇ ಶೇಕ್ ಮಾಡುತ್ತಿರುವ ನಟಿ: ಯಾರು ಗೊತ್ತೇ ಈ ಅಪ್ಸರೆ??

Comments are closed.