Film News: ಮಗು ಆದಮೇಲೆ ನಿಮಗೆ ಸಿನಿಮಾ ಬೇಕಾ ಎಂದವರಿಗೆ ಕಾಜಲ್ ಕೊಟ್ಟ ಶೇಕಿಂಗ್ ಉತ್ತರ ಏನು ಗೊತ್ತೇ?? ಕಾಜಲ್ ಹೇಳಿದ್ದೇನು ಗೊತ್ತೇ??
Film News: ನಟಿ ಕಾಜಲ್ ಅಗರ್ವಾಲ್ ಬಹಳ ಮುದ್ದಾಗಿ ಕಾಣಿಸುವ ನಟಿ, ನಾರ್ತ್ ಇಂಡಿಯಾ ಇಂದ ದಕ್ಷಿಣ ಭಾರತ ಚಿತ್ರರಂಗಕ್ಕೆ ಬಂದು, ಇಲ್ಲಿ ಸ್ಟಾರ್ ಹೀರೋಯಿನ್ ಪಟ್ಟಕ್ಕೆ ಏರಿದರು. ತೆಲುಗು ಮತ್ತು ತಮಿಳು ಭಾಷೆಯ ಎಲ್ಲಾ ಸ್ಟಾರ್ ಗಳ ಜೊತೆಯಲ್ಲೂ ಸಿನಿಮಾದಲ್ಲಿ ನಟಿಸಿದ್ದಾರೆ ಕಾಜಲ್ ಅಗರ್ವಾಲ್. ಹಿಂದಿ ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ. ಕಾಜಲ್ ಅವರು ನಟಿಸಿದ ಬಹುತೇಕ ಎಲ್ಲಾ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಈ ನಟಿ ಕೆರಿಯರ್ ನಲ್ಲಿ ಪೀಕ್ ನಲ್ಲಿ ಇರುವಾಗಲೇ ಮದುವೆ ಮಾಡಿಕೊಂಡರು.
ಚಿಕ್ಕ ವಯಸ್ಸಿನಿಂದಲು ಪರಿಚಯ ಇರುವ ಗೌತಮ್ ಅವರೊಡನೆ ಮದುವೆಯಾದ ಕಾಜಲ್ ಒಂದು ವರ್ಷ ತುಂಬುವ ಸಮಯಕ್ಕೆ ಗಂಡು ಮಗುವಿಗೆ ಜನ್ಮ ನೀಡಿದರು, ಮಗು ಹುಟ್ಟಿದ ನಂತರ ಕಾಜಲ್ ಅವರ ದೇಹ ಪೂರ್ತಿಯಾಗಿ ಬದಲಾಯಿತು, ಮಗು ಹುಟ್ಟಿದ ಮೂರು ತಿಂಗಳ ನಂತರ ಮತ್ತೆ ವರ್ಕೌಟ್ ಮಾಡಿ ತೂಕ ಇಳಿಸಿಕೊಂಡು, ಚಿತ್ರರಂಗಕ್ಕೆ ಬರಬೇಕು ಎಂದು ತಯಾರಿ ಶುರು ಮಾಡಿದರು. ಆದರೆ ಆ ಸಮಯದಲ್ಲಿ ಕಾಜಲ್ ಅವರು ಸಿಕ್ಕಾಪಟ್ಟೆ ಟ್ರೋಲ್ ಗೆ ಒಳಗಾದರು. ಈಗಷ್ಟೇ ಮಗುವಾಗಿದೆ, ನಿಮಗೆ ಸಿನಿಮಾ ಬೇಕಾ, ಮಗುವನ್ನ ನೋಡಿಕೊಂಡಿರಿ ಎಂದು ಕೆಲವರು ಕಮೆಂಟ್ಸ್ ಮಾಡಿದ್ದರು. ಇದನ್ನು ಓದಿ..Kannada News: ಪ್ರಭಾಸ್ ಜೊತೆಗಿನ ಲವ್ ಬಗ್ಗೆ ಎಲ್ಲವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಕೃತಿ ಸನೋನ್: ಇದ್ದದನ್ನು ಇದ್ದ ಹಾಗೆ ಹೇಳಿದ್ದೇನು ಗೊತ್ತೇ??
ಈ ಟ್ರೋಲ್ ಗಳಿಗೆ ಕಾಜಲ್ ಅಗರ್ವಾಲ್ ಅವರು ಈಗ ಉತ್ತರ ಕೊಟ್ಟಿದ್ದಾರೆ. ಕಾಜಲ್ ಅವರು ನಟಿಸಿರುವ ಹಾರರ್ ಸಿನಿಮಾ ಘೋಸ್ಟಿ ಬಿಡುಗಡೆಗೆ ರೆಡಿಯಾಗಿದ್ದು, ಸಿನಿಮಾ ಪ್ರೊಮೋಷನ್ ಸಮಯದಲ್ಲಿ ಕಾಜಲ್ ಅಗರ್ವಾಲ್ ಅವರು ಮಾತನಾಡಿ, “ಎಲ್ಲರೂ ನನಗೆ ಈಗ ಸಿನಿಮಾ ಅವಶ್ಯಕತೆ ಇದೆಯಾ ಅಂತಿದ್ದಾರೆ. ಮಗು ಹುಟ್ಟಿದ ಮೇಲೆ ನಾನು ಸಿನಿಮಾ ಮಾಡಬಾರದ? ನನ್ನ ಮಗುವನ್ನು ಮ್ಯಾನೇಜ್ ಮಾಡೋದರ ಜೊತೆಗೆ ಸಿನಿಮಾವನ್ನು ಮಾಡುತ್ತಿದ್ದೇನೆ, ಇದರಲ್ಲಿ ತಪ್ಪೇನಿದೆ? ನನ್ನ ಮಗುವನ್ನು ಹೇಗೆ ನೋಡಿಕೊಳ್ಳಬೇಕು ಅಂತ ನನಗೆ ಗೊತ್ತಿದೆ. ನೀವು ನನಗೆ ಹೇಳುವ ಅವಶ್ಯಕತೆ ಇಲ್ಲ..” ಎಂದು ಖಾರವಾಗಿಯೇ ಹೇಳಿದ್ದಾರೆ ನಟಿ ಕಾಜಲ್ ಅಗರ್ವಾಲ್. ಇದನ್ನು ಓದಿ..Film News: ಈ ಫೋಟೋದಲ್ಲಿ ಇರುವ ಬಾಲಕಿ ಇಂದು ದೇಶವನ್ನೇ ಶೇಕ್ ಮಾಡುತ್ತಿರುವ ನಟಿ: ಯಾರು ಗೊತ್ತೇ ಈ ಅಪ್ಸರೆ??
Comments are closed.